Перейти к содержимому

ಮೊಳಕೆ ಹುರಳಿಕಾಳಿನ ಕರ್ರಿ ಜೊತೆಗೆ ಉಕ್ಕರಿಸಿದ ಅಕ್ಕಿ ರೊಟ್ಟಿ Super Combination

Avishkara

0:00 / 0:00

ಮೊಳಕೆ ಹುರಳಿಕಾಳಿನ ಕರ್ರಿ ಜೊತೆಗೆ ಉಕ್ಕರಿಸಿದ ಅಕ್ಕಿ ರೊಟ್ಟಿ Super Combination

792 просмотра · 1 мес. назад
Avishkara
26,2 тыс. подписчиков
792 просмотра · 1 мес. назад
ಮೊಳಕೆ ಹುರಳಿಕಾಳಿನ ಕರ್ರಿ ಜೊತೆಗೆ ಉಕ್ಕರಿಸಿದ ಹಿಟ್ಟಿನ ಅಕ್ಕಿ ರೊಟ್ಟಿ Super Combination #foodrecipe #horsegramCurry #ukkarisidaRotti ಬೇಕಾದ ಪದಾರ್ಥಗಳು: ಮೊಳಕೆ ಹುರಳಿಕಾಳಿನ ಕರ್ರಿ ಮಾಡಲು: ಮೊಳಕೆ ಕಟ್ಟಿದ ಹುರಳಿಕಾಳು, ತೆಂಗಿನಕಾಯಿ ತುರಿ, ಈರುಳ್ಳಿ, ಶುಂಠಿ, ಬೆಳ್ಳುಳ್ಳಿ, ಧನಿಯಾ, ಜೀರಿಗೆ, ಗಸಗಸೆ, ಒಣ ಮೆಣಸಿನಕಾಯಿ(ಗುಂಟೂರು-ಬ್ಯಾಡಗಿ). ಎಣ್ಣೆ, ಸಾಸಿವೆ, ಈರುಳ್ಳಿ, ಕರಿಬೇವು, ಒಣ ಮೆಣಸಿನಕಾಯಿ, ಉಪ್ಪು, ಟೊಮ್ಯಾಟೊ, ಕೊತ್ತಂಬರಿ ಸೊಪ್ಪು. ಉಕ್ಕರಿಸಿದ ಅಕ್ಕಿ ರೊಟ್ಟಿ ಮಾಡಲು: ಅಕ್ಕಿ ಹಿಟ್ಟು, ಉಪ್ಪು, ಎಣ್ಣೆ. Ingredients: For Horsegram Curry: Sprouted Horsegram, Grated Coconut, Onion, Ginger, Garlic, Coriander seeds, Jeera, Poppy seeds, Dry Chilli(Guntur-Byadagi). Oil, Mustard, Onion, Curry leaves, Dry Chilli, Salt, Tomato, Coriander leaves. For Rotti: Rice flour, Salt, Oil.