Перейти к содержимому

Darshan Case : ದರ್ಶನ್ ವಿರುದ್ಧ ಷಡ್ಯಂತ್ರ..ಹೈಕೋರ್ಟ್​ ಸೂಚನೆ ಕೊಡ್ತಿದ್ದಂತೆ ಪೊಲೀಸರು ಫುಲ್ ಅಲರ್ಟ್

TV5 Kannada

0:00 / 0:00

Darshan Case : ದರ್ಶನ್ ವಿರುದ್ಧ ಷಡ್ಯಂತ್ರ..ಹೈಕೋರ್ಟ್​ ಸೂಚನೆ ಕೊಡ್ತಿದ್ದಂತೆ ಪೊಲೀಸರು ಫುಲ್ ಅಲರ್ಟ್

36 416 просмотров · 1 дн. назад
TV5 Kannada
2,72 млн подписчиков
36 416 просмотров · 1 дн. назад
Darshan Case : ದರ್ಶನ್ ವಿರುದ್ಧ ಷಡ್ಯಂತ್ರ..ಹೈಕೋರ್ಟ್​ ಸೂಚನೆ ಕೊಡ್ತಿದ್ದಂತೆ ಪೊಲೀಸರು ಫುಲ್ ಅಲರ್ಟ್ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ (Darshan) ವಿರುದ್ಧ ನಿಜಕ್ಕೂ ದೊಡ್ಡ ಮಟ್ಟದ ಷಡ್ಯಂತ್ರ ನಡೆದಿದ್ಯಾ? ಪ್ರಕರಣದ ಪ್ರಮುಖ ಆರೋಪಿಯಾದ ಪ್ರದೋಷ್ (Pradosh) ಅಪ್ರೂವರ್ (ಮಾಫಿ ಸಾಕ್ಷಿ) ಆಗಲು ಮುಂದಾಗಿರುವುದರ ಹಿಂದೆ ಪ್ರಭಾವಿಗಳ ಕೈವಾಡವಿದೆಯಾ ಎಂಬ ಗಂಭೀರ ಅನುಮಾನಗಳು ಮತ್ತು ದರ್ಶನ್ ಪರ ವಕೀಲರ ಆರೋಪಗಳು ಈಗ ರಾಜ್ಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿವೆ. ಈ ಎಲ್ಲ ಗಂಭೀರ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಹೈಕೋರ್ಟ್ ತನಿಖೆಗೆ ಸೂಚನೆ ನೀಡಿರುವ ಕಾರಣ, ಪರಪ್ಪನ ಅಗ್ರಹಾರ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದು ಸಂಪೂರ್ಣವಾಗಿ ಅಲರ್ಟ್ ಆಗಿದ್ದಾರೆ. ಪ್ರದೋಷ್ ಯಾರ್ಯಾರಿಗೆ ಕರೆ ಮಾಡಿದ್ದರು, ಜೈಲಿಗೆ ಭೇಟಿ ನೀಡಲು ಬಂದವರು ಯಾರು ಹಾಗೂ ಮಾಫಿ ಸಾಕ್ಷಿ ಅರ್ಜಿ ಸಲ್ಲಿಕೆಗೂ ಮುನ್ನ ಮತ್ತು ನಂತರ ನಡೆದ ವಿದ್ಯಮಾನಗಳ ಕುರಿತು ಪೊಲೀಸರು ಇಂಚಿಂಚೂ ಮಾಹಿತಿ ಕಲೆಹಾಕುತ್ತಿದ್ದಾರೆ. ಇದರೊಂದಿಗೆ ಪ್ರದೋಷ್ ಕುಟುಂಬಸ್ಥರ ಚಲನವಲನಗಳ ಮೇಲೂ ತೀವ್ರ ಕಣ್ಣಿಡಲಾಗಿದ್ದು, ಅತ್ತ ದರ್ಶನ್ ಲೀಗಲ್ ಟೀಮ್ ಕೂಡ ಆರ್‌ಟಿಐ (RTI) ಮೂಲಕ ಪ್ರಮುಖ ದಾಖಲೆ ಹಾಗೂ ಮಾಹಿತಿಗಳನ್ನು ಹೆಕ್ಕಲು ಮುಂದಾಗುವ ಮೂಲಕ ಕಾನೂನು ಸಮರವನ್ನು ಮತ್ತಷ್ಟು ತೀವ್ರಗೊಳಿಸಿದೆ. Shedding new light on the high-profile Renukaswamy murder case, serious questions are being raised over whether a deep-seated conspiracy was orchestrated against actor Darshan. Following serious allegations by Darshan's legal team regarding influential figures behind accused Pradosh turning approver, the Karnataka High Court directed an intensive inquiry, prompting Parappana Agrahara police to step up their investigation. Authorities are meticulously verifying call detail records (CDR) of numbers dialed by Pradosh, tracking prison visitors, and analyzing sequences of events surrounding his approver petition. Simultaneously, Darshan's legal team has initiated RTI queries to unearth crucial documents as the legal battle reaches a critical juncture. Watch TV5 Kannada for continuous legal updates, exclusive investigative reports, and comprehensive regional news coverage across Karnataka. #DarshanCase #PradoshApprover #DBoss #RenukaswamyCase #ParappanaAgrahara #KarnatakaPolice #HighCourt #BreakingNewsKannada #tv5kannada #kannadanews #tv5kannadalive #tv5karnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉    • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK:   / tv5kannadatv   👉 FOLLOW US ON TWITTER:   / tv5kannada   👉 FOLLOW US ON INSTAGRAM:   / tv5kannada   👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬