Veteran Actor Anant Nag : ಮೋದಿ ಬಗ್ಗೆ ನಾನು ಹೊಗಳ್ತೀನಿ ಮಾತಾಡ್ತೀನಿ.. ತಪ್ಪೇನು.? ಅನಂತ್ನಾಗ್ ಖಡಕ್ ವಾರ್ನಿಂಗ್
TV5 Kannada
0:00 / 0:00
Veteran Actor Anant Nag : ಮೋದಿ ಬಗ್ಗೆ ನಾನು ಹೊಗಳ್ತೀನಿ ಮಾತಾಡ್ತೀನಿ.. ತಪ್ಪೇನು.? ಅನಂತ್ನಾಗ್ ಖಡಕ್ ವಾರ್ನಿಂಗ್
47 894 просмотра · 17 часов назад
TV5 Kannada
2,72 млн подписчиков
47 894 просмотра · 17 часов назад
Veteran Actor Anant Nag : ಮೋದಿ ಬಗ್ಗೆ ನಾನು ಹೊಗಳ್ತೀನಿ ಮಾತಾಡ್ತೀನಿ.. ತಪ್ಪೇನು.? ಅನಂತ್ನಾಗ್ ಖಡಕ್ ವಾರ್ನಿಂಗ್
ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವವಾದ ಪ್ರತಿಷ್ಠಿತ 'ದಾದಾ ಸಾಹೇಬ್ ಫಾಲ್ಕೆ' ಪ್ರಶಸ್ತಿಯು ಕನ್ನಡದ ಹಿರಿಯ ಮತ್ತು ಸಹಜ ನಟ ಅನಂತ್ ನಾಗ್ ಅವರಿಗೆ ಲಭಿಸಿರುವುದು ಕನ್ನಡಿಗರಿಗೆ ಅತ್ಯಂತ ಹೆಮ್ಮೆಯ ಕ್ಷಣವಾಗಿದೆ.
ಡಾ. ರಾಜ್‌ಕುಮಾರ್ ಅವರ ಸಿನಿಮಾಗಳನ್ನು ನೋಡಿ ಕಲಿತು ಈ ಹಂತಕ್ಕೆ ಬಂದಿದ್ದೇನೆ ಎಂದು ಸ್ಮರಿಸಿರುವ ಅನಂತ್ ನಾಗ್, ತಮಗೆ ಸಿಕ್ಕಿರುವ ಈ ದೊಡ್ಡ ಗೌರವದ ಬಗ್ಗೆ TV5 Kannada ಜೊತೆ ತಮ್ಮ ಸಂತೋಷವನ್ನು ಹಂಚಿಕೊಂಡಿದ್ದಾರೆ.
ಇದೇ ವೇಳೆ ತಮ್ಮ ರಾಜಕೀಯ ನಿಲುವುಗಳು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಬೆಂಬಲದ ಕುರಿತು ಟೀಕೆ ಮಾಡುವವರಿಗೆ ಖಡಕ್ ತಿರುಗೇಟು ನೀಡಿರುವ ಅವರು, "ಒಂದು ರಾಜ್ಯದ ಸುದೀರ್ಘ ಮುಖ್ಯಮಂತ್ರಿಯಾಗಿ ದೇಶವನ್ನು ಮುನ್ನಡೆಸುತ್ತಿರುವ ನರೇಂದ್ರ ಮೋದಿ ಅವರನ್ನು ನಾನು ಬೆಂಬಲಿಸುವುದರಲ್ಲಿ ಅಥವಾ ಹೊಗಳುವುದರಲ್ಲಿ ತಪ್ಪೇನಿದೆ? ನಾನು ಯಾಕೆ ಬೆಂಬಲಿಸಿದೆ ಎಂಬುದನ್ನು ಮೊದಲು ತಿಳಿದುಕೊಳ್ಳಿ" ಎಂದು ಪ್ರಶ್ನಿಸಿದ್ದಾರೆ.
ಅಲ್ಲದೆ, ಯಾವುದೋ ಫೇಕ್ ಅಕೌಂಟ್‌ಗಳಿಂದ ಕಾಮೆಂಟ್ ಮಾಡುವ ಬದಲು ಧೈರ್ಯವಿದ್ದರೆ ಮುಖತಃ ಹೆಸರು, ಫೋಟೋ ಅಥವಾ ಫೋನ್ ನಂಬರ್ ಹಾಕಿ, ತಾವೇ ನೇರವಾಗಿ ಕಾಲ್ ಮಾಡುವುದಾಗಿ ಟೀಕಾಕಾರರಿಗೆ ಸವಾಲು ಹಾಕಿದ್ದಾರೆ.
ಕಳೆದ ವರ್ಷ ಪದ್ಮ ಪ್ರಶಸ್ತಿ ಬಂದಾಗಲೂ ಕೆಲವರು ಅಪಸ್ವರ ತೆಗೆದಿದ್ದನ್ನು ನೆನಪಿಸಿದ ಅವರು, ಬಂದೂಕು-ಬುಲೆಟ್ ಇಲ್ಲದೆ ಪಟಾಕಿ ಹೊಡೆಯುವ ಕೆಲಸ ಮಾಡಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.
Celebrating a monumental milestone for Kannada cinema, veteran and natural actor Anant Nag has been honored with the prestigious Dadasaheb Phalke Award for his extraordinary five-decade contribution to Indian cinema.
Expressing his immense joy in an exclusive interaction with TV5 Kannada, Anant Nag recalled how learning from cinematic legends like Dr. Rajkumar shaped his artistic journey, emphasizing that wherever he goes, Karnataka remains his ultimate karma bhumi.
Hitting back hard at critics who attribute his national honors to his political stances, the veteran actor strongly defended his support for Prime Minister Narendra Modi, questioning what is wrong in appreciating a leader who governed successfully for decades.
Challenging internet trolls hiding behind fake accounts to display their real identities and phone numbers, he dismissed baseless criticism, asserting that baseless online trolling lacks substance.
Watch TV5 Kannada for continuous entertainment updates, exclusive celebrity interviews, and comprehensive regional news coverage across Karnataka.
#AnantNag #DadasahebPhalkeAward #Sandalwood #DrRajkumar #NarendraModi #AnantNagInterview #TV5Exclusive #BreakingNewsKannada #tv5kannada #kannadanews #tv5kannadalive #tv5karnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
► SUBSCRIBE US 👉 https://googl/KJgCV9
▬▬▬▬ ▬▬▬▬ ▬▬▬▬ ▬▬▬▬ ▬▬▬▬
► TV5 KANNADA 24x7 LIVE 👉 • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ!
👉 LIKE US ON FACEBOOK: / tv5kannadatv
👉 FOLLOW US ON TWITTER: / tv5kannada
👉 FOLLOW US ON INSTAGRAM: / tv5kannada
👉 TV5 KANNADA WEBSITE : http://www.tv5kannada.com
▬▬▬▬ ▬▬▬▬ ▬▬▬▬ ▬▬▬▬ ▬▬▬▬
TOP PLAYLISTS:
👉 http://bit.ly/3Vn7pG
👉 https://bit.ly/OGhIHB
👉 https://bit.ly/49qFZO
▬▬▬▬ ▬▬▬▬ ▬▬▬▬ ▬▬▬▬ ▬▬▬▬