Перейти к содержимому

ಲಿಫ್ಟ್‌ನಲ್ಲಿ ಆದ್ಯ–ವಿಹಾನ್ ಕ್ಲೋಸ್! ಹೊರಗೆ ಶುರುವಾಯ್ತು ಗಾಸಿಪ್! | ಕಾಂಟ್ರಾಕ್ಟ್ ಗರ್ಲ್ ಫ್ರೆಂಡ್ Ep 12

ಕಲ್ಪನಾ ಲೋಕ

0:00 / 0:00

ಲಿಫ್ಟ್‌ನಲ್ಲಿ ಆದ್ಯ–ವಿಹಾನ್ ಕ್ಲೋಸ್! ಹೊರಗೆ ಶುರುವಾಯ್ತು ಗಾಸಿಪ್! | ಕಾಂಟ್ರಾಕ್ಟ್ ಗರ್ಲ್ ಫ್ರೆಂಡ್ Ep 12

4 093 просмотра · 2 дня назад
ಕಲ್ಪನಾ ಲೋಕ
317 подписчиков
4 093 просмотра · 2 дня назад
ವಿಹಾನ್ ತನ್ನ ಹೆಲ್ತ್ ಇಶ್ಯೂಗೆ ಪರಿಹಾರ ಹುಡುಕುತ್ತಿದ್ದು, ಡಾಕ್ಟರ್ ಕೊಟ್ಟ ಸಲಹೆಯ ನಂತರ ಆದ್ಯಳ ಜೊತೆ Contract Marriage ಮಾಡಿಕೊಳ್ಳುವ ನಿರ್ಧಾರಕ್ಕೆ ಬರುತ್ತಾನೆ. ಆದ್ರೆ ಒಂದು ವಿಷಯ ಮಾತ್ರ ಕ್ಲಿಯರ್ — ವಿಹಾನ್‌ಗೆ ಆದ್ಯಳನ್ನು ಮದುವೆಯಾಗಬೇಕು ಅನ್ನೋ ಪ್ರೀತಿ ಅಥವಾ ಆಸೆ ಇಲ್ಲ. ಅವನಿಗೆ ಆದ್ಯ ತನ್ನ ಸಮಸ್ಯೆಗೆ ಒಂದು solution… ಒಂದು medicine ಅಷ್ಟೇ. 💔 ಇತ್ತ ಲಿಫ್ಟ್‌ನಲ್ಲಿ ಆದ್ಯ ಮತ್ತು ವಿಹಾನ್ ನಡುವೆ ನಡೆದ ಅನಿರೀಕ್ಷಿತ ಘಟನೆ ಇಬ್ಬರನ್ನೂ awkward situationಗೆ ತಳ್ಳುತ್ತದೆ. ಅವರಿಬ್ಬರು ಅಷ್ಟು ಹತ್ತಿರ ನಿಂತಿರುವುದನ್ನು ನೋಡಿ ಚರಣ್‌ಗೆ ಅನುಮಾನ ಶುರುವಾಗುತ್ತದೆ. 😏 ಆದ್ರೆ ಇದಕ್ಕಿಂತ ದೊಡ್ಡ ಸಮಸ್ಯೆ ಆಫೀಸ್‌ನಲ್ಲಿ ಶುರುವಾಗುತ್ತದೆ! ಆದ್ಯ ಮತ್ತು ವಿಹಾನ್ ಬಗ್ಗೆ ಸ್ಟಾಫ್‌ಗಳು ಗಾಸಿಪ್ ಮಾಡೋಕೆ ಶುರುಮಾಡುತ್ತಾರೆ. ಅದರಲ್ಲಿ ಕವಿತಾ ಇನ್ನೊಂದು ಹೆಜ್ಜೆ ಮುಂ #kannadastory #lovestory #kannadalovestory ದೆ ಹೋಗಿ ಆದ್ಯಳ character ಬಗ್ಗೆನೇ ಮಾತನಾಡುತ್ತಾಳೆ. 😔 ಇದರಿಂದ ಮನಸ್ಸಿಗೆ ನೋವಾದ ಆದ್ಯ… ವಿಹಾನ್‌ನ ಚೇಂಬರ್‌ಗೆ ಹೋಗುತ್ತಾಳೆ. ಅಲ್ಲಿ ವಿಹಾನ್ ಅವಳಿಗೆ ಏನು ಹೇಳ್ತಾನೆ? Contract girlfriend ವಿಚಾರ ಆದ್ಯಗೆ ಯಾವಾಗ ಗೊತ್ತಾಗುತ್ತೆ? ವಿಹಾನ್ ನಿಜವಾಗಿಯೂ ಆದ್ಯಳನ್ನ ಕೇವಲ ತನ್ನ ‘medicine’ ಆಗಿ ನೋಡ್ತಾನಾ? ❤️‍🔥 ಮುಂದಿನ Episodeನಲ್ಲಿ ತಿಳಿಯೋಣ… 👍 Episode ಇಷ್ಟವಾದರೆ Like ಮಾಡಿ 💬 ನಿಮ್ಮ ಅಭಿಪ್ರಾಯವನ್ನು Comment ಮಾಡಿ 🔔 ಮುಂದಿನ Episodeಗಾಗಿ Channel Subscribe ಮಾಡಿ #ಕಾಂಟ್ರಾಕ್ಟ್ಗರ್ಲ್ #ContractGirl #KannadaLoveStory #KannadaStory #KannadaNovel #KannadaRomance #Vihan #Adya #ContractMarriage #KannadaYouTubeStory