Перейти к содержимому

ಜೋಳಕ್ಕೆ ಹುಳ ಆಗದಂತೆ ಹೇಗೆ ರಕ್ಷಿಸಬೇಕು? | Full Informative Storage Tips in Kannada

Manju Agricultur

0:00 / 0:00

ಜೋಳಕ್ಕೆ ಹುಳ ಆಗದಂತೆ ಹೇಗೆ ರಕ್ಷಿಸಬೇಕು? | Full Informative Storage Tips in Kannada

93 570 просмотров · 2 нед. назад
Manju Agricultur
522 подписчика
93 570 просмотров · 2 нед. назад
ನಮಸ್ಕಾರ ರೈತ ಬಾಂಧವರೇ, Manju Agricultural ಚಾನೆಲ್‌ಗೆ ಸ್ವಾಗತ. ಈ ವಿಡಿಯೋದಲ್ಲಿ ಜೋಳದ ರಾಶಿಯನ್ನು ಹುಳ, ಕೀಟಗಳಿಂದ ಹೇಗೆ ರಕ್ಷಿಸಬೇಕು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ. ಜೋಳದ ರಾಶಿಗೆ ಹುಳ ಬರಲು ಮುಖ್ಯ ಕಾರಣಗಳು ಕಣದಲ್ಲೇ ರಾಶಿ ಮಾಡುವಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು ಬೇವಿನ ಎಲೆ ನೀಲಗಿರಿ ಎಲೆ ಒಣ ಮೆಣಸಿನಕಾಯಿ ಬಳಸಿ ನೈಸರ್ಗಿಕವಾಗಿ ರಕ್ಷಿಸುವ ವಿಧಾನ ಗೋಣಿ ಚೀಲದಲ್ಲಿ ದೀರ್ಘಕಾಲ ಜೋಳ ಸಂಗ್ರಹಿಸುವ ಟಿಪ್ಸ್ ಕಡಿಮೆ ಖರ್ಚಿನಲ್ಲಿ ರೈತರು ಮಾಡಬಹುದಾದ ಸುಲಭ ಉಪಾಯಗಳು ಈ ಟಿಪ್ಸ್ ಫಾಲೋ ಮಾಡಿದ್ರೆ ನಿಮ್ಮ ಜೋಳಕ್ಕೆ ಹುಳ ನುಸಿ ಆಗೋದಿಲ್ಲ, ಉತ್ತಮ ಆಗಿ ಇರುತ್ತವೆ ವಿಡಿಯೋ ಇಷ್ಟವಾದರೆ Like, Share, Subscribe ಮಾಡಿ, ಬೆಲ್ ಐಕಾನ್ ಒತ್ತಿ. ಧನ್ಯವಾದಗಳು. ಜೋಳದ ರಾಶಿ ಜೋಳ ಸಂಗ್ರಹಣೆ jola rashi sorghum storage tips kannada ಜೋಳಕ್ಕೆ ಹುಳ jola hula control ಕಣದಲ್ಲಿ ಜೋಳ ರಕ್ಷಣೆ organic grain storage manju agricultural kannada farming videos ರೈತ ಟಿಪ್ಸ್ jowar storage #ಜೋಳದರಾಶಿ #JolaFarming #KannadaFarming #ManjuAgricultural #SorghumStorage #ರೈತಮಿತ್ರ #OrganicFarming #GrainProtection