ಪ್ರೀತಿ ನಂಬಿಕೆ ಮತ್ತು ನಿರೀಕ್ಷೆ (Kannada Christian worship song 2026) | by Johnson Potgoli
Soul of Divine Tunes | Johnson Potgoli
0:00 / 0:00
ಪ್ರೀತಿ ನಂಬಿಕೆ ಮತ್ತು ನಿರೀಕ್ಷೆ (Kannada Christian worship song 2026) | by Johnson Potgoli
2 224 просмотра · 7 мес. назад
Soul of Divine Tunes | Johnson Potgoli
4,27 тыс. подписчиков
2 224 просмотра · 7 мес. назад
The song ಪ್ರೀತಿ ನಂಬಿಕೆ ಮತ್ತು ನಿರೀಕ್ಷೆ is sung by Johnson Potgoli.
This song is inspired by the bible verse 1 Chorinthians 13:13. Where Apostle writes to the church in chorinth, that out of Love,Faith and Hope, Love is the greatest. Jesus said in the last days, Love will grow cold, But Christ love will never change.
Original Lyrics : Bro.Chelladurai
Original Composer: Rev.Dr.Stephen Banna
Original Singer: Holy Spirit
© Copyright Notice:
© 2025 Johnson Potgoli. All Rights Reserved.
Unauthorized copying, performance, or distribution of this song in any form is prohibited.For permissions, ministry use, or collaborations, please contact the creator.@mail: jpotgoli@gmail.com @mobile 8088852291.
-----------------------------------------------------------------
Song Lyrics: ಪ್ರೀತಿ ನಂಬಿಕೆ ಮತ್ತು ನಿರೀಕ್ಷೆ
-----------------------------------------------------------------
[Chorus]
ಪ್ರೀತಿ ನಂಬಿಕೆ ಮತ್ತು ನಿರೀಕ್ಷೆ ಈ ಮೂರು
ಈ ಮೂರು ಗುಣಗಳಲ್ಲಿ ಪ್ರೀತಿಯೇ ಶ್ರೇಷ್ಠವು
ಪ್ರೀತಿ ನಂಬಿಕೆ ಮತ್ತು ನಿರೀಕ್ಷೆ ಈ ಮೂರು
ಈ ಮೂರು ಗುಣಗಳಲ್ಲಿ ಪ್ರೀತಿಯೇ ಶ್ರೇಷ್ಠವು
[verse 1]
ಪ್ರೀತಿ ಬಹು ಪಾಪವ ನಿಜವಾಗಿಯೇ ಮುಚ್ಚುವುದು
ಪ್ರೀತಿ ಬಹು ಪಾಪವ ನಿಜವಾಗಿಯೇ ಮುಚ್ಚುವುದು
ಕ್ರಿಸ್ತನ ಪ್ರೀತಿಯಿಂದ ಎಲ್ಲರ ಪ್ರೀತಿಸುವ
ಕ್ರಿಸ್ತನ ಪ್ರೀತಿಯಿಂದ ಎಲ್ಲರ ಪ್ರೀತಿಸುವ (ಆ)
ವೈರಿಗಳನು ಸಹ ಪ್ರೀತಿಸುವ ಓ ಪ್ರಿಯರೇ
ವೈರಿಗಳನು ಸಹ ಪ್ರೀತಿಸುವ ಓ ಪ್ರಿಯರೇ
[Chorus]
ಪ್ರೀತಿ ನಂಬಿಕೆ ಮತ್ತು ನಿರೀಕ್ಷೆ ಈ ಮೂರು
ಈ ಮೂರು ಗುಣಗಳಲ್ಲಿ ಪ್ರೀತಿಯೇ ಶ್ರೇಷ್ಠವು
[verse 2]
ದೈವಿಕ ಪ್ರೀತಿಯು ನಿತ್ಯವಾದ ಸಾಗರವು
ದೈವಿಕ ಪ್ರೀತಿಯು ನಿತ್ಯವಾದ ಸಾಗರವು
ಕ್ರಿಸ್ತಯೇಸು ನಮಗಾಗಿ ಬಂದನು ಪ್ರೀತಿಯಿಂದ
[choir soaring]
ಕ್ರಿಸ್ತಯೇಸು ನಮಗಾಗಿ ಬಂದನು ಪ್ರೀತಿಯಿಂದ (ಆ)
ಇದ್ದರಿಂದ ತಿಳಿದೆವು ಪ್ರೀತಿಯ ಸ್ವರೂಪವನು
ಇದ್ದರಿಂದ ತಿಳಿದೆವು ಪ್ರೀತಿಯ ಸ್ವರೂಪನು
[Chorus]
ಪ್ರೀತಿ ನಂಬಿಕೆ ಮತ್ತು ನಿರೀಕ್ಷೆ ಈ ಮೂರು
ಈ ಮೂರು ಗುಣಗಳಲ್ಲಿ ಪ್ರೀತಿಯೇ ಶ್ರೇಷ್ಠವು
ಪ್ರೀತಿ ನಂಬಿಕೆ ಮತ್ತು ನಿರೀಕ್ಷೆ ಈ ಮೂರು
ಈ ಮೂರು ಗುಣಗಳಲ್ಲಿ ಪ್ರೀತಿಯೇ ಶ್ರೇಷ್ಠವು
ಪ್ರೀತಿಯೇ ಶ್ರೇಷ್ಠವು
ಪ್ರೀತಿಯೇ ಶ್ರೇಷ್ಠವು