ತಿರುಪತಿ TO ಮಂಗಳೂರು ಹೊಸ ರೈಲು?, ಹಳ್ಳಿ ಯುವಕನ ಮಾಸ್ಟರ್‌ಪ್ಲಾನ್‌ಗೆ ರೈಲ್ವೆ ಬೋರ್ಡ್ ಫಿದಾ, ಯಾವ ಜಿಲ್ಲೆಗೆ ಅನುಕೂಲ?
Vijay Karnataka | ವಿಜಯ ಕರ್ನಾಟಕ
0:00 / 0:00
ತಿರುಪತಿ TO ಮಂಗಳೂರು ಹೊಸ ರೈಲು?, ಹಳ್ಳಿ ಯುವಕನ ಮಾಸ್ಟರ್‌ಪ್ಲಾನ್‌ಗೆ ರೈಲ್ವೆ ಬೋರ್ಡ್ ಫಿದಾ, ಯಾವ ಜಿಲ್ಲೆಗೆ ಅನುಕೂಲ?
46 830 просмотров · 8 часов назад
Vijay Karnataka | ವಿಜಯ ಕರ್ನಾಟಕ
1,81 млн подписчиков
46 830 просмотров · 8 часов назад
ತಿರುಪತಿ TO ಮಂಗಳೂರು ಹೊಸ ರೈಲು?, ಹಳ್ಳಿ ಯುವಕನ ಮಾಸ್ಟರ್‌ಪ್ಲಾನ್‌ಗೆ ರೈಲ್ವೆ ಬೋರ್ಡ್ ಫಿದಾ, ಯಾವ ಜಿಲ್ಲೆಗೆ ಅನುಕೂಲ? | Tirupati to Mangaluru New Train? Railway Board Responds to New Superfast Express Proposal
ಆಂಧ್ರಪ್ರದೇಶದ ತಿರುಪತಿಯಿಂದ ಕರ್ನಾಟಕದ ಮಂಗಳೂರಿನವರೆಗೆ ನೇರ ರೈಲು ಸಂಪರ್ಕ ಕಲ್ಪಿಸುವಂತಹ ಒಂದು ಅತ್ಯದ್ಭುತ ಹಾಗೂ ಐತಿಹಾಸಿಕ ರೈಲ್ವೆ ಯೋಜನೆಗೆ ಈಗ ಕಾಲ ಕೂಡಿಬಂದಿದೆ. ಹೌದು.. ರೇಣಿಗುಂಟಾ ಜಂಕ್ಷನ್‌ನಿಂದ ಕೋಲಾರ, ಚಿಂತಾಮಣಿ, ಚಿಕ್ಕಬಳ್ಳಾಪುರ, ಯಲಹಂಕ, ಕುಣಿಗಲ್, ಹಾಸನ ಮಾರ್ಗವಾಗಿ ಮಂಗಳೂರು ಸೆಂಟ್ರಲ್‌ವರೆಗೆ ನೂತನ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲನ್ನು ಆರಂಭಿಸುವ ಮಹತ್ವಾಕಾಂಕ್ಷೆಯ ಪ್ರಸ್ತಾವನೆಗೆ ಸ್ವತಃ ರೈಲ್ವೆ ಮಂಡಳಿ ಹಾಗೂ ಕೇಂದ್ರ ರೈಲ್ವೆ ಸಚಿವಾಲಯದಿಂದ ಅತ್ಯಂತ ಸಕಾರಾತ್ಮಕ ಸ್ಪಂದನೆ ದೊರೆತಿದೆ. ಚಿನ್ನದ ನಾಡು ಕೋಲಾರ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಎಂದು ಹೆಸರಿಡಲು ಉದ್ದೇಶಿಸಲಾಗಿರುವ ಈ ರೈಲು, ಅತೀ ವೇಗವಾಗಿ ತಿರುಪತಿಯಿಂದ ಮಂಗಳೂರನ್ನು ಬೆಸೆಯಲಿದೆ. ಈಶಾನ್ಯ ಮತ್ತು ಬಯಲು ಸೀಮೆಯ ಜಿಲ್ಲೆಗಳನ್ನು ಕರಾವಳಿಯ ಪಶ್ಚಿಮ ಬಂದರಿನೊಂದಿಗೆ ಜೋಡಿಸುವ ಈ ಯೋಜನೆ ಜಾರಿಯಾದರೆ, ದಕ್ಷಿಣ ಭಾರತದಲ್ಲೇ ಅತಿ ದೊಡ್ಡ ಧಾರ್ಮಿಕ ಹಾಗೂ ವಾಣಿಜ್ಯ ರೈಲ್ವೆ ಕಾರಿಡಾರ್ ನಿರ್ಮಾಣವಾಗಲಿದೆ. ಹಾಗಾದ್ರೆ, ಈ ರೈಲಿನ ಕಂಪ್ಲೀಟ್ ಮಾರ್ಗ ಹೇಗಿರಲಿದೆ?, ಯಾವೆಲ್ಲಾ ಪ್ರಸಿದ್ಧ ಯಾತ್ರಾಸ್ಥಳಗಳಿಗೆ ಈ ರೈಲು ಕನೆಕ್ಟ್ ಆಗಲಿದೆ?, ರೈಲ್ವೆ ಬೋರ್ಡ್ ಅಧಿಕಾರಿಗಳು ನೀಡಿರುವ ಅಧಿಕೃತ ಅಪ್ಡೇಟ್ ಏನು?.
A new proposal for a direct Tirupati–Mangaluru Superfast Express is drawing attention after the Railway Board reportedly responded positively to the proposal submitted by Chikkaballapur-based Gururaju. The proposed train route could connect Tirupati, Kolar, Chintamani, Chikkaballapur, Yelahanka, Kunigal, Hassan, Sakleshpur, Subrahmanya Road, Puttur and Mangaluru.
The proposed service is aimed at improving connectivity between Karnataka's eastern and coastal regions while benefiting pilgrims, students, farmers, traders and passengers. The proposal also highlights connectivity to major pilgrimage centres including Tirupati, Kotilingeshwara, Kaivara, Ghati Subramanya, Kukke Subramanya and Dharmasthala.
Watch the full video to know the proposed route, districts that could benefit, the Railway Board's response, possible travel time, economic benefits and the challenges involved in introducing the new train service.
ರೈಲ್ವೇ ಪ್ರಯಾಣಿಕರಿಗೆ ಗುಡ್‌ನ್ಯೂಸ್, ತಿರುಪತಿ-ಮಂಗಳೂರು ಹೊಸ ರೈಲಿಗೆ ಸ್ಪಂದನೆ, ಯಾವ್ಯಾವ ಜಿಲ್ಲೆಗೆ ಅನುಕೂಲ? | #TirupatiToMangaluru #TirupatiMangaluruTrain #NewTrainKarnataka #RailwayBoard #KolarRailway #ChikkaballapurRailway #Chintamani #HassanRailway #Sakleshpur
00:00 - ಮುನ್ನುಡಿ
01:28 - ಯುವಕನ ನೀಲನಕ್ಷೆಗೆ ರೈಲ್ವೆ ಬೋರ್ಡ್ ಸ್ಪಂದನೆ
02:54 - ಸಂಪೂರ್ಣ ಮಾರ್ಗ & ಬೆಂಗಳೂರು ಬೈಪಾಸ್
04:03 - ಪುಣ್ಯಕ್ಷೇತ್ರ ಕಾರಿಡಾರ್
05:24 - ವಾಣಿಜ್ಯ, ಕೃಷಿ, ಶಿಕ್ಷಣ ಲಾಭ
07:04 - ಪ್ರಮುಖ ಸವಾಲುಗಳು
08:33 - ರಾಜಕೀಯ ಇಚ್ಛಾಶಕ್ತಿ & ಮುಕ್ತಾಯ
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ► / vijaykarnataka
INSTAGRAM ► / vijaykarnataka
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್‌ನೆಟ್ ಲಿಮಿಟೆಡ್‌ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share