Перейти к содержимому

ಭಾರತೀಯರು ಬೇಡ್ವಾ?, ಅಮೆರಿಕ ಬೊಕ್ಕಸಕ್ಕೆ ಬಿಗ್‌ ಲಾಸ್‌, H-1B ವೀಸಾ ದುರಾಸೆಗೆ ದೊಡ್ಡ ಹೊಡೆತ | Vijay Karnataka

Vijay Karnataka | ವಿಜಯ ಕರ್ನಾಟಕ

0:00 / 0:00

ಭಾರತೀಯರು ಬೇಡ್ವಾ?, ಅಮೆರಿಕ ಬೊಕ್ಕಸಕ್ಕೆ ಬಿಗ್‌ ಲಾಸ್‌, H-1B ವೀಸಾ ದುರಾಸೆಗೆ ದೊಡ್ಡ ಹೊಡೆತ | Vijay Karnataka

41 877 просмотров · 10 часов назад
Vijay Karnataka | ವಿಜಯ ಕರ್ನಾಟಕ
1,81 млн подписчиков
41 877 просмотров · 10 часов назад
ಭಾರತೀಯರು ಬೇಡ್ವಾ?, ಅಮೆರಿಕ ಬೊಕ್ಕಸಕ್ಕೆ ಬಿಗ್‌ ಲಾಸ್‌, H-1B ವೀಸಾ ದುರಾಸೆಗೆ ದೊಡ್ಡ ಹೊಡೆತ | Don't Want Indians Anymore?, Big Loss to the US Treasury, A Huge Blow to H-1B Visa Greed! | Vijay Karnataka ಅಮೆರಿಕದಲ್ಲಿ ವಿದೇಶಿ ಸಾಫ್ಟ್‌ವೇರ್ ಎಂಜಿನಿಯರ್‌ಗಳು, ವಿಶೇಷವಾಗಿ ಭಾರತೀಯ ಟೆಕ್ಕಿಗಳನ್ನು ಗುರಿಯಾಗಿಸಿಕೊಂಡು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಂದಿರುವ ಬರೋಬ್ಬರಿ 1,03,265 ಡಾಲರ್, ಅಂದರೆ ಭಾರತೀಯ ರೂಪಾಯಿಗಳಲ್ಲಿ ಸುಮಾರು 87 ಲಕ್ಷ ರೂಪಾಯಿಗಳ ಎಚ್-1ಬಿ ವೀಸಾ ಶುಲ್ಕದ ಅಸಲಿ ಬಣ್ಣ ಈಗ ಜಗತ್ತಿನ ಎದುರು ಬೆತ್ತಲಾಗಿದೆ… ಈ ದುಬಾರಿ ಶುಲ್ಕವನ್ನು ವಿಧಿಸುವ ಮೂಲಕ ಪ್ರತಿವರ್ಷ ಸಾವಿರಾರು ಕೋಟಿ ಡಾಲರ್ ಆದಾಯ ಗಳಿಸಬಹುದು ಎಂದು ಬೀಗುತ್ತಿದ್ದ ಅಮೆರಿಕದ ಡಿಪಾರ್ಟ್‌ಮೆಂಟ್ ಆಫ್ ಹೋಮ್‌ಲ್ಯಾಂಡ್ ಸೆಕ್ಯುರಿಟಿ ಇಲಾಖೆಗೆ, ಅಮೆರಿಕದ ಪ್ರಖ್ಯಾತ ಆರ್ಥಿಕ ಸಂಶೋಧನಾ ಸಂಸ್ಥೆಯೊಂದು ಮರ್ಮಾಘಾತ ನೀಡಿದೆ.. ಹೌದು.. ವಾಷಿಂಗ್ಟನ್ ಮೂಲದ ಪ್ರತಿಷ್ಠಿತ ಕಂಪ್ಯೂಟರ್ & ಕಮ್ಯುನಿಕೇಷನ್ಸ್ ಇಂಡಸ್ಟ್ರಿ ಅಸೋಸಿಯೇಷನ್ ನಡೆಸಿರುವ ಸಮಗ್ರ ಆರ್ಥಿಕ ಅಧ್ಯಯನದ ಪ್ರಕಾರ, ಈ 87 ಲಕ್ಷ ರೂಪಾಯಿ ಶುಲ್ಕದ ದುರಾಸೆಯಿಂದಾಗಿ ಅಮೆರಿಕದ ಖಜಾನೆಗೆ ಮುಂದಿನ 10 ವರ್ಷಗಳಲ್ಲಿ ಲಾಭವಾಗುವ ಬದಲು ಬರೋಬ್ಬರಿ 142 ಬಿಲಿಯನ್ ಡಾಲರ್, ಅಂದರೆ ಭಾರತೀಯ ರೂಪಾಯಿಗಳಲ್ಲಿ ಬರೋಬ್ಬರಿ 12 ಲಕ್ಷ ಕೋಟಿ ರೂಪಾಯಿಗೂ ಅಧಿಕ ಭಾರಿ ನಷ್ಟ ಉಂಟಾಗಲಿದೆ.. The true colors of US President Donald Trump’s staggering $103,265 (approximately ₹87 lakh) H-1B visa fee—targeting foreign software engineers and specifically Indian techies—have now been exposed to the world. The Department of Homeland Security (DHS), which boasted of generating billions of dollars in annual revenue through this exorbitant fee, has received a stunning reality check from a prominent US economic research organization. Yes, according to a comprehensive economic study by the Washington-based Computer & Communications Industry Association (CCIA), this greedy ₹87 lakh visa fee will backfire, causing a staggering loss of up to $142 billion (over ₹12 lakh crore) to the US Treasury over the next 10 years instead of generating profits. H-1B ವೀಸಾ ಶುಲ್ಕದ ಮೇಲೆ ಟ್ರಂಪ್‌ ಸವಾರಿ, ಅಮೆರಿಕ ಸರ್ಕಾರಕ್ಕೆ 12 ಲಕ್ಷ ಕೋಟಿ ನಷ್ಟ, ವರದಿ ಬಹಿರಂಗ | Trump's Ride on H-1B Visa Fees, 12 Lakh Crore Loss to the US Government, Report Revealed! | #H1BVisa #USASconomy #DonaldTrump #IndianTechies #CCIAStudy #TechNews #USADepartmentOfHomelandSecurity #vijaykarnataka 00:00 ವೀಡಿಯೋ ಆರಂಭ 01:46 DHS 87 ಲಕ್ಷ ರೂ. ವೀಸಾ ಶುಲ್ಕದ ಪ್ರಸ್ತಾವನೆ 02:38 ಶ್ವೇತಭವನದ ಲೆಕ್ಕಾಚಾರ 04:34 ಭಾರತೀಯ ಟೆಕ್ಕಿಗಳು ಪಾವತಿಸುವ ತೆರಿಗೆ (Tax) ಆದಾಯವನ್ನು ಕಳೆದುಕೊಳ್ಳಲಿರುವ ಅಮೆರಿಕ 05:51 ಉದ್ಯೋಗಗಳು ಭಾರತದ ಹೈದರಾಬಾದ್‌ಗೆ ಶಿಫ್ಟ್ ಆಗುವ ಸಾಧ್ಯತೆ 06:16 1 ಲಕ್ಷ ಡಾಲರ್ ವೀಸಾ ಶುಲ್ಕದ ಕಟ್ಟುನಿಟ್ಟಿನ ನಿಯಮ 06:58 ದೈತ್ಯ ಟೆಕ್ ಕಂಪನಿಗಳು ಭಾರತದಲ್ಲೇ ವಿಸ್ತರಣೆ ಮಾಡುತ್ತಿರುವುದು 07:45 ಟ್ರಂಪ್ ಆಡಳಿತದ ಮೇಲಿರುವ ಒತ್ತಡ 08:39 ವೀಡಿಯೋ ಅಂತ್ಯ ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ►    / @vijaykarnataka   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5C... FACEBOOK ►  / vijaykarnataka   INSTAGRAM ►   / vijaykarnataka   TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share