Перейти к содержимому

ಊಹೆಗೂ ನಿಲುಕದ ಪ್ರೀತಿಯ ಭಾವವೇ ನೀನು.... Kannada Christian Song - mp3

Christ World

0:00 / 0:00

ಊಹೆಗೂ ನಿಲುಕದ ಪ್ರೀತಿಯ ಭಾವವೇ ನೀನು.... Kannada Christian Song - mp3

134 просмотра · 12 дней назад
Christ World
537 подписчиков
134 просмотра · 12 дней назад
ಊಹೆಗೂ ನಿಲುಕದ ಪ್ರೀತಿಯ ಭಾವವೇ ನೀನು ಹೃದಯದಲ್ಲಿ ಪರವಶಗೊಳಿಸುವ ಗಾನವೇ ನೀನು ಮನಸ್ಸು ತುಂಬಿದ ರಮ್ಯವಾದ ಗುರಿಯೇ ನೀನು ಮರೆಯಲಾಗದ ಕನಸಿನ ಸೌಧದ ನೆನಪೇ ನೀನು ಬಿಡಲಾಗದ ನಿಜವಾದ ಸ್ನೇಹವೇ ನೀನು ನಿನ್ನ ಪ್ರೀತಿಯ ಅಪ್ಪುಗೆಯಲ್ಲಿ ಆನಂದವೇ ನೀನು ಊಹೆಗೂ ನಿಲುಕದ ಪ್ರೀತಿಯ ಭಾವವೇ ನೀನು ಹೃದಯದಲ್ಲಿ ಪರವಶಗೊಳಿಸುವ ಗಾನವೇ ನೀನು ತಲ್ಲಣಿಸುವ ತಾಯಿಗಿಂತ ಮಿಗಿಲಾಗಿ ಪ್ರೀತಿಸಿ ನನ್ನ ಉಸಿರು ಇರುವವರೆಗೂ ನನ್ನನ್ನು ಬಿಡಲಾರೆ ಎಂದೆ ಅದೇ... ನಾನು ನಿನ್ನನ್ನು ನೋಯಿಸಿದ ವೇಳೆಯಲ್ಲಿ ಕಣ್ಣೀರು ಸುರಿಸಿದ ಪ್ರೀತಿಯಾಗಿ ನಿನ್ನ ಬೆಚ್ಚಗಿನ ಮಡಿಲಿಗೆ ಸೇರಿಸಿ ಆದರಿಸಿದ ಪ್ರೀತಿಯೇ ನಿನ್ನ ಹೃದಯದಲ್ಲಿ ನನ್ನನ್ನು ಸೇರಿಸಿಕೊಂಡ ನಿನ್ನ ಅಮರವಾದ ಪ್ರೀತಿಯೇ ಊಹೆಗೂ ನಿಲುಕದ ಪ್ರೀತಿಯ ಭಾವವೇ ನೀನು ಹೃದಯದಲ್ಲಿ ಪರವಶಗೊಳಿಸುವ ಗಾನವೇ ನೀನು ಆಕಾಶ ಭೂಮಿಯನ್ನು ಬೆಸೆದ ಬಲವಾದ ಸೇತುವೆಯಾಗಿ ನೆಲಕ್ಕುರುಳಿದ ಜೀವನವನ್ನು ಮೇಲಕ್ಕೆತ್ತಿದೆಯಲ್ಲಾ ಅದೇ... ನಿಮ್ಮ ತನಯನನ್ನು ನನಗಾಗಿ ಕಳಿಸಿದ ತ್ಯಾಗವು ಈ ಭೂಮಿಗೆ ಬಂದ ಭಾಗ್ಯವು ನನ್ನನ್ನು ದಾಟಿಹೋಗದೆ ಹುಡುಕಿದ ನಿನ್ನ ಮಧುರವಾದ ಪ್ರೀತಿಯೇ ನಿನ್ನ ಸರ್ವಸ್ವವನ್ನೂ ಕೊಟ್ಟ ದಾತನು ನೀನು, ನನ್ನನ್ನು ಅಪ್ಪಿಕೊಂಡ ಸ್ವಾಮಿಯೂ ನೀನು ಊಹೆಗೂ ನಿಲುಕದ ಪ್ರೀತಿಯ ಭಾವವೇ ನೀನು ಹೃದಯದಲ್ಲಿ ಪರವಶಗೊಳಿಸುವ ಗಾನವೇ ನೀನು ದೇಹದಲ್ಲಿ ಗಾಯವಾದರೆ ಗುಣವಾಗುವುದು ಅಲ್ಲವೇ ಹೃದಯದ ಗಾಯವನ್ನು ಗುರುತಿಸಿದ ಮನುಷ್ಯನಿಲ್ಲವಲ್ಲವೇ ನೀವೇ ನೀವೇ ದೇವರೇ... ನನ್ನ ಅಂತರಂಗವನ್ನು ಪರಿಶೋಧಿಸಿ ನೋಡಿದ ಗಾಢವಾದ ಪ್ರೀತಿಯೇ ನನ್ನನ್ನು ಭುಜದ ಮೇಲೆ ಹೊತ್ತ ದಣಿವರಿಯದ ಪ್ರೀತಿಯೇ ನೀನು ಇಲ್ಲದೆ ನನ್ನ ಬದುಕಿನಲ್ಲಿ ಯಾವುದೇ ಮೌಲ್ಯವೇ ಇಲ್ಲವಯ್ಯಾ ಊಹೆಗೂ ನಿಲುಕದ ಪ್ರೀತಿಯ ಭಾವವೇ ನೀನು ಹೃದಯದಲ್ಲಿ ಪರವಶಗೊಳಿಸುವ ಗಾನವೇ ನೀನು ಈ ಹಾಡಿನ track music ನ link ಅನ್ನು ಕೆಳಗೆ ಕೊಡಲಾಗಿದೆ.    • ಊಹೆಗೂ ನಿಲುಕದ ಪ್ರೀತಿಯ ಭಾವವೇ ನೀನು. Kannada C...