Перейти к содержимому

Ninhoratu Porevavara Nannariye Hariye.. ನಿನ್ಹೊರತು ಪೊರೆವವರ ನಾನರಿಯೆ ಹರಿಯೇ..

Shanbhog Sisters

0:00 / 0:00

Ninhoratu Porevavara Nannariye Hariye.. ನಿನ್ಹೊರತು ಪೊರೆವವರ ನಾನರಿಯೆ ಹರಿಯೇ..

56 062 просмотра · 5 лет назад
Shanbhog Sisters
22,4 тыс. подписчиков
56 062 просмотра · 5 лет назад
ಕನ್ನಡ ದಾಸರ ಕೀರ್ತನೆ ನಿನ್ಹೊರೆತು ಪೊರೆವವರ ನಾನರಿಯೆ ಹರಿಯೇ ಆದಿಯು ಮೊದಲು ನಿನ್ನ ಪಾದವ ನಂಬಿದೆ ಭೇದವೆಣಿಸದೆ ಮೋದದಾಯಕ | ಆದರದಿಂದಲಿ ಕಾಯೋ ಸೋದರಮಾವನ ವೈರಿ ಮೇದಿನಿಪತಿಯೇ ನಿನ್ನಾರಾಧನೆ ಮಾಡಿಸೋ ಹರಿಯೇ || ದಾನವಾಂತಕ ನೀನೇ ಗತಿಯೆಂದು ಸ್ವಾನುರಾಗದಿಂ ಧ್ಯಾನ ಮಾಡುವೆ | ಮಾನ ಅಭಿಮಾನ ನಿನ್ನದು ವೇಣುಗೋಪಾಲ ಕೃಷ್ಣ ಭಾನುಕೋಟಿತೇಜ ಎನ್ನ ದೀನನಾಗಿ ಮಾಡೋ ಹರಿಯೇ || ಪಂಕಜಾಕ್ಷ ಮುಕುಂದ ಮಾಧವ ಕಿಂಕರಾಮರ ವಂದ್ಯ ಶ್ರೀಹರಿ | ಸಂಕಟಗಳನು ನೀ ಬಿಂಕದಿಂ ಪರಿಪಾಲಿಪ ಕಂಕಣಧರಿಸಿದ ಶ್ರೀವೆಂಕಟವಿಠ್ಠಲ ಹರಿಯೇ ||