Перейти к содержимому

Nin Horathu Porevavara Naanariye || Shree Venkataramana Bhajana Mandali, Karkala || Bhajan Priya

Bhajan priya

0:00 / 0:00

Nin Horathu Porevavara Naanariye || Shree Venkataramana Bhajana Mandali, Karkala || Bhajan Priya

42 815 просмотров · 6 лет назад
Bhajan priya
11,8 тыс. подписчиков
42 815 просмотров · 6 лет назад
Shree Venkataramana Bhajana Mandali, Karkala || Yogish Kini ನಿನ್ಹೊರತು ಪೊರೆವವರ ನಾನರಿಯೆ ಹರಿಯೆ | ಆದಿಯ ಮೊದಲು ನಿನ್ನ ಪಾದವ ನಂಬಿದೆ | ಭೇದವೆನಿಸದೆ ಮೋದದಾಯಕ | ಆದರದಿಂದಲಿ ಕಾಯೋ ಸೋದರ ಮಾವನ ವೈರಿ |ಮೇಧಿನಿ ಪತಿಯೇ ನಿನ್ನಾರಾಧನೆ ಮಾಡಿಸೋ ಹರಿಯೇ… ||ನಿನ್ ಹೊರತು|| ದಾನವಾಂತಕ ನೀನೆ ಗತಿ ಎಂದು ಸ್ವಾನುರಾಗದಿಂ ಧ್ಯಾನ ಮಾಡುವೆ |‌‌‌‌ ಮಾನ ಅಭಿಮಾನ ನಿನ್ನದು ವೇಣುಗೋಪಾಲ ಕ್ರಷ್ಣ | ಬಾನು ಕೋಟಿತೇಜ ಎನ್ನ ದೀನನಾಗಿ ಮಡೋ ಹರಿಯೇ…. ||ನಿನ್ ಹೊರತು|| ಪಂಕಜಾಕ್ಷ ಮುಕುಂದ ಮಾಧವ ಕಿಂಕರಾಮರ ವಂದ್ಯ ಶ್ರೀಹರಿ | ಸಂಕಟಗಳನು ನೀ ಬಿಂಕದಿಂ ಪರಿಪಾಲಿಪ | ಕಂಕಣ ಧರಿಸಿದ ಶ್ರೀ ವೆಂಕಟ ವಿಠ್ಠಲ ಹರಿಯೇ…. ||ನಿನ್ ಹೊರತು|| #yogishkini