ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟೋದ್ಯಾಕೆ? ಕಾಲಿನಲ್ಲಿ ಗ್ಯಾಂಗ್ರೀನ್ ಆಗೋದು ಯಾಕೆ? Dr.Sunder Narasimhan
VK Health
0:00 / 0:00
ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟೋದ್ಯಾಕೆ? ಕಾಲಿನಲ್ಲಿ ಗ್ಯಾಂಗ್ರೀನ್ ಆಗೋದು ಯಾಕೆ? Dr.Sunder Narasimhan
2 864 просмотра · 1 месяц назад
VK Health
66,9 тыс. подписчиков
2 864 просмотра · 1 месяц назад
ನಮ್ಮ ರಕ್ತನಾಳಗಳಲ್ಲಿ ಒಂದು ವೇಳೆ ರಕ್ತ ಹೆಪ್ಪುಗಟ್ಟಿದರೆ ಅದನ್ನು ಡೀಪ್ ವೇನ್ ಥ್ರೋಂಬೋಸಿಸ್ (deep vein thrombosis) ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಆಪರೇಷನ್ ಆಗಿ ಹೆಚ್ಚು ಬೆಡ್ ರೆಸ್ಟ್‌ನಲ್ಲಿರುವವರಿಗೆ ಅಥವಾ ಟ್ರಾವೆಲ್ (travel) ಮಾಡುವವರಿಗೆ ಇದು ಬರುವ ಸಾಧ್ಯತೆಯಿದೆ. ಡಯಾಬಿಟಿಸ್, ಬಿಪಿ (diabetes, bp) ಇದ್ದವರಲ್ಲಿ ಇದರ ಉಲ್ಬಣ ಸಾಧ್ಯತೆ ಇರುತ್ತದೆ. ಕಿಡ್ನಿ, ಕರುಳಿನ ರಕ್ತನಾಳಗಳಲ್ಲಿ ಬ್ಲಾಕ್ ಆದರೆ ತುರ್ತು ಚಿಕಿತ್ಸೆ ಬೇಕಾಗುತ್ತದೆ. ಈ ಬಗ್ಗೆ ಹೆಚ್ಚಿನ ವಿವರಣೆ ನೀಡಿದ್ದಾರೆ ಡಾ. ಸುಂದರ್ ನರಸಿಂಹನ್.
#veins #deepveinthrombosis #kidney #bloodvessels #bloackage #clots #health #vkhealth #vijayakarnataka
00:00- Highlights
01:40- Introduction
02:28- Complications of PAD
04:42- Renal vein thrombosis
06:40- When can surgery be avoided?
09:37- Gangrene in the foot
12:44- Deep vein thrombosis explained
15:15- Leg pain with swelling
16:39- Causes of DVT
19:28- Deep vein thrombosis complications
21:39- When blood thinner needed?
24:24- Prevention tips for DVT
28:17- Conclusion
---------------------------------------------------------------------------------------------------------------------------------------
VK Health brings you trusted, doctor-verified health and wellness content in Kannada. Powered by Vijay Karnataka and part of the Times Internet group, we share expert-led podcasts, webinars, and interactive videos covering medical insights, healthy living, and more.
Subscribe for credible, easy-to-understand health information — straight from the experts.