ಅನ್ನ-ಚಪಾತಿ ತಿಂದರೂ Sugar Spike ಕಡಿಮೆ ಮಾಡೋದು ಹೇಗೆ? | Smart Diabetes Diet
Happiest Health Kannada
0:00 / 0:00
ಅನ್ನ-ಚಪಾತಿ ತಿಂದರೂ Sugar Spike ಕಡಿಮೆ ಮಾಡೋದು ಹೇಗೆ? | Smart Diabetes Diet
20 387 просмотров · 2 недели назад
Happiest Health Kannada
8,2 тыс. подписчиков
20 387 просмотров · 2 недели назад
ಮಾತ್ರೆ ತಿಂದರೂ ಶುಗರ್ ಕಂಟ್ರೋಲ್ ಆಗ್ತಿಲ್ವಾ? 'ಅದು ತಿನ್ನಬೇಡಿ, ಇದು ಕುಡಿಯಿರಿ' ಅನ್ನೋ Free Advice ಕೇಳಿ ಸಾಕಾಗಿದ್ಯಾ?
ನಿಮ್ಮ ಬದಲಾಗುತ್ತಿರುವ Lifestyleಗೆ ತಕ್ಕಂತೆ Smart ಆಗಿ Blood Sugar Level ಹೇಗೆ Control ಮಾಡುವುದು? Dr. Shyam Sundar (Endocrinologist) ಅವರು ಈ ವೀಡಿಯೋದಲ್ಲಿ Scientific Hacks, Diabetes Diet Plan ಮತ್ತು Practical Health Tips ಹಂಚಿಕೊಂಡಿದ್ದಾರೆ.
ಶುಗರ್ ಕಡಿಮೆ ಮಾಡಲು ಏನು ತಿನ್ನಬೇಕು, ಯಾವ ಸಮಯಕ್ಕೆ ಊಟ ಮಾಡಬೇಕು ಮತ್ತು ಸಾಮಾನ್ಯ ತಪ್ಪುಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ನಿಮ್ಮ ಬದಲಾಗುತ್ತಿರುವ Lifestyleಗೆ ತಕ್ಕಂತೆ Smart ಆಗಿ Blood Sugar Level ಹೇಗೆ Control ಮಾಡುವುದು? Dr. Shyam Sundar (Endocrinologist) ಅವರು ಈ ವೀಡಿಯೋದಲ್ಲಿ Scientific Hacks ಮತ್ತು Practical Health Tips ಹಂಚಿಕೊಂಡಿದ್ದಾರೆ.
📌 ಈ ವೀಡಿಯೋದಲ್ಲಿ ನೀವು ತಿಳಿಯುವ ಪ್ರಮುಖ ವಿಷಯಗಳು:
• Sugar Level ಕಡಿಮೆ ಮಾಡಲು Daily Routineನಲ್ಲಿ ಮಾಡಬೇಕಾದ Smart Hacks.
• Diabetes ಇದ್ದವರು ಯಾವ ಆಹಾರ ಸೇವಿಸಬೇಕು? (Diet and Exercise Tips in Kannada)
• Sugar Control ವಿಷಯದಲ್ಲಿ ಪ್ರತಿಯೊಬ್ಬರೂ ಮಾಡುವ 3 ಸಾಮಾನ್ಯ ತಪ್ಪುಗಳು.
• Type 2 Diabetes Management Rules & Scientific Tips.
👨⚕️ ತಜ್ಞರು (Guest): Dr. Shyam Sundar, Endocrinologist (Grapes Clinic & Sparsh Hospital, RR Nagar, Bengaluru)
🎙️ ಸಂದರ್ಶನ (Host): Pallavi K N
Chapters:
0:00 – Episode highlights
0:37 – Topic & Guest Introduction (Dr. Shyam Sundar)
4:03 – How Food Sequencing Helps Control Diabetes (ಆಹಾರ ಸೇವಿಸುವ ಸರಿಯಾದ ಕ್ರಮ)
6:33 – Does Walking After Every Meal Lower Blood Sugar? (ಊಟದ ನಂತರ ನಡಿಗೆ)
8:22 – Is Khapli Wheat (Emmer Wheat) Good for Diabetes? (ಖಾಪ್ಲಿ ಗೋಧಿ ಶುಗರ್‌ಗೆ ಒಳ್ಳೆಯದೇ?)
9:34 – How Healthy is Eating Chapati for Diabetics? (ಚಪಾತಿ ಸೇವನೆ ಎಷ್ಟು ಸುರಕ್ಷಿತ?)
11:40 – How Soleus Pushups Help Manage Blood Sugar (ಸೋಲಿಯಸ್ ಪುಷ್-ಅಪ್ಸ್ ಮತ್ತು ಶುಗರ್ ನಿಯಂತ್ರಣ)
13:10 – Why Avoiding Overcooked Food Keeps Sugar Levels in Check (ಅತಿಯಾಗಿ ಬೆಂದ ಆಹಾರ ಮತ್ತು ಶುಗರ್)
14:55 – Benefits of Cinnamon Tea for Sugar Control (ದಾಲ್ಚಿನ್ನಿ ಟೀ ಲಾಭಗಳು)
16:25 – Role of Isabgol in Managing Diabetes (ಇಸಾಬ್ಗೋಲ್ ಸೇವನೆಯ ಪ್ರಯೋಜನಗಳು)
18:02 – How Early Dinners Improve Blood Sugar Management (ರಾತ್ರಿ ಬೇಗ ಊಟ ಮಾಡುವುದರ ಲಾಭ)
20:25 – Are "Sugar-Free" Cakes and Jamoons Safe? (ಶುಗರ್ ಫ್ರೀ ಸ್ವೀಟ್ಸ್ ನಿಜಕ್ಕೂ ಸುರಕ್ಷಿತವೇ?)
22:10 – Can People with Diabetes Eat Biscuits? (ಮಧುಮೇಹಿಗಳು ಬಿಸ್ಕೆಟ್ ತಿನ್ನಬಹುದೇ?)
23:20 – Hidden Sugars on Packaged Food Labels (ಪ್ಯಾಕ್ ಮಾಡಿದ ಆಹಾರದಲ್ಲಿರುವ ಸಕ್ಕರೆ)
24:19 – Is Jaggery Healthier than White Sugar? (ಬೆಲ್ಲ ಮತ್ತು ಸಕ್ಕರೆ - ಯಾವುದು ಸೂಕ್ತ?)
25:40 – Common Mistakes Made by People with Diabetes (ಶುಗರ್ ಕಂಟ್ರೋಲ್‌ನಲ್ಲಿ ಮಾಡುವ ತಪ್ಪುಗಳು)
ನಮ್ಮನ್ನು ಫಾಲೋ ಮಾಡಿ:
You Tube channel: / @happiesthealthkannada
Facebook: / happiesthealthkannada
Insta: / happiesthealth_kannada
Website: https://www.happiesthealth.com/ka
#DiabetesControlKannada #SugarControlTips #KannadaHealthTips #DrShyamSundar #DiabetesDietKannada #HappiestHealthKannada