Перейти к содержимому

9 ವರ್ಷದಿಂದ ಯಾಕೆ ಪೆನ್ಷನ್ ಕೊಟ್ಟಿಲ್ಲ?ಪಿಂಚಣಿ ತಡೆ ಹಿಡಿದ್ರೆ ₹5 ಲಕ್ಷ ದಂಡ! | #EVERYDAYLAWINDIA

EVERYDAY LAW INDIA

0:00 / 0:00

9 ವರ್ಷದಿಂದ ಯಾಕೆ ಪೆನ್ಷನ್ ಕೊಟ್ಟಿಲ್ಲ?ಪಿಂಚಣಿ ತಡೆ ಹಿಡಿದ್ರೆ ₹5 ಲಕ್ಷ ದಂಡ! | #EVERYDAYLAWINDIA

563 просмотра · 22 часа назад
EVERYDAY LAW INDIA
4,56 тыс. подписчиков
563 просмотра · 22 часа назад
9 ವರ್ಷದಿಂದ ಯಾಕೆ ಪಿಂಚಣಿ ಕೊಟ್ಟಿಲ್ಲ? ಪಿಂಚಣಿದಾರರ ಹಣ ತಡೆ ಹಿಡಿದಿದ್ದೇಕೆ? ಕರ್ನಾಟಕ ಹೈಕೋರ್ಟ್‌ನಲ್ಲಿ ಪಿಂಚಣಿ ಸಂಬಂಧಿಸಿದ ಪ್ರಕರಣದಲ್ಲಿ ನ್ಯಾಯಾಲಯವು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದೆ. ಪಿಂಚಣಿ ವಿಳಂಬ, ಪಿಂಚಣಿದಾರರ ಹಕ್ಕುಗಳು ಮತ್ತು ಹಣ ತಡೆಹಿಡಿದರೆ ಎದುರಾಗಬಹುದಾದ ಪರಿಣಾಮಗಳ ಕುರಿತು ಈ ವಿಡಿಯೋದಲ್ಲಿ ತಿಳಿಯೋಣ. ⚖️ ಈ ಪ್ರಕರಣದ ಪ್ರಮುಖ ಅಂಶಗಳು ಏನು? 💰 ₹5 ಲಕ್ಷ ದಂಡದ ಎಚ್ಚರಿಕೆ ಏಕೆ? 👨‍⚖️ ಜಡ್ಜ್ ಅಧಿಕಾರಿಗಳಿಗೆ ಹೇಳಿದ್ದೇನು? ಕಾನೂನು ಮಾಹಿತಿ ಮತ್ತು ಅರಿವಿಗಾಗಿ ಈ ವಿಡಿಯೋ. Disclaimer: This video is for legal awareness and educational purposes only. It is not legal advice. #KarnatakaHighCourt #Pension #Pensioners #KannadaNews #HighCourt #KarnatakaNews #LegalNews #CourtNews #PensionCase #LegalAwareness #Kannada