Перейти к содержимому

ಶ್ರೀ ರುದ್ರಮುನಿ ಶಿವಯೋಗಿಗಳ ಮಹಾರಥೋತ್ಸವ ಹುಣಶೀಕಟ್ಟಿ 2023.hunashikatti rudramuni maha ratotsava.

you tube ಪಯಣ. you tube payana

0:00 / 0:00

ಶ್ರೀ ರುದ್ರಮುನಿ ಶಿವಯೋಗಿಗಳ ಮಹಾರಥೋತ್ಸವ ಹುಣಶೀಕಟ್ಟಿ 2023.hunashikatti rudramuni maha ratotsava.

2 010 просмотров · 3 г. назад
you tube ಪಯಣ. you tube payana
2,23 тыс. подписчиков
2 010 просмотров · 3 г. назад
ಶ್ರೀ ರುದ್ರಮುನಿ ಶಿವಯೋಗಿಗಳ ಮಹಾರಥೋತ್ಸವ ಹುಣಶೀಕಟ್ಟಿ 2023.hunashikatti rudramuni maha ratotsava. 12 ನೆಯ ಶತಮಾನದಲ್ಲಿ ಚನ್ನಬಸವನ್ನನವರು ತಮ್ಮ ವಚನ ಸಾಹಿತ್ಯದ ಉಳಿವಿಗಾಗಿ ಬಿಜ್ಜಳನ ಸೈನ್ಯದ ವಿರುದ್ಧ ಕಾದರವಳ್ಳಿಯ ಬಳಿ ಮಲಪ್ರಭೆಯ ದಡದಲ್ಲಿ ಕ್ರಾಂತಿಯ ಹೋರಾಟ ನಡೆಸುತ್ತಾರೆ. ಅದನ್ನು ಕಂಡು ಶ್ರೀ ರುದ್ರಮುಣಿ ಶಿವಯೋಗೀಗಳು ಶರಣರ ಮೇಲೆ ದಾಳಿ ಮಾಡಿದ ಸೈನಿಕರನ್ನು ಹಿಮ್ಮೆಟ್ಟಿಸಿ ಕಾದರವಳ್ಳಿ ಯ ಮಾರ್ಗವಾಗಿ ಉಳವಿಗೆ ಹೋಗಲು ಅನುವು ಮಾಡಿದರು. ಎಂಬ ಉಲ್ಲೇಖವಿದೆ. ಹುಣಸಿಕಟ್ಟಿ ಬಳಿ ಮಲಪ್ರಭಾ ನದಿಯ ಬಲದಂಡೆಯ ಮೇಲಿರುವ ಶ್ರೀ ರುದ್ರಮುನಿ ಶಿವಯೋಗಿಗಳ ದೇವಸ್ಥಾನವು ನೋಡಲು ಸುಮಧುರ ಸುಂದರವಾಗಿದೆ. ಪ್ರತಿವರ್ಷದಂತೆ ಈ ವರ್ಷವೂ ಕೂಡ ಮಹಾ ರಥೋತ್ಸವ ಜರುಗಿತು. ವಿವಿಧ ವಾದ್ಯ ಮೇಳ ಹಾಗೂ ಕಲಾತಂಡಗಳು ರಥೋತ್ಸವಕ್ಕೆ ಮೆರಗು ತಂದವು. ರಥೋತ್ಸವದ ಸಮಯದಲ್ಲಿ ಎಲ್ಲ ಸದ್ಭಕ್ತರು ರುದ್ರಮುಣಿ ದೇವರಿಗೆ ಜೈ ಕಾರ ಹಾಕುತ್ತ ರತವನ್ನು ಮುಂದೆ ಸಾಗಿಸುತ್ತಿದ್ದರು. ರಥಕ್ಕೆ ಬಾಳೆಹಣ್ಣು ಹಾಗೂ ಕಾರಿಕ ಯಸೆಯುವುದರ ಮೂಲಕ ರುದ್ರಮುಣಿ ದೇವರಿಗೆ ಭಕ್ತಿಯನ್ನು ಸಮರ್ಪಿಸಿದರು.