ಅಹಿಂಸಾಹಾರ - ಅನ್ನಂ ಬ್ರಹ್ಮ 39 | Ahimsa-Ahara Food that is not derived out of cruelty - Annam Brahma 39
Sri RamachandrapuraMatha
0:00 / 0:00
ಅಹಿಂಸಾಹಾರ - ಅನ್ನಂ ಬ್ರಹ್ಮ 39 | Ahimsa-Ahara Food that is not derived out of cruelty - Annam Brahma 39
3 325 просмотров · 1 день назад
Sri RamachandrapuraMatha
60,9 тыс. подписчиков
3 325 просмотров · 1 день назад
ಅನ್ನಬ್ರಹ್ಮ ಚಾತುರ್ಮಾಸ್ಯ
|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||
ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"
ಪ್ರವಚನ ಬಿಂದುಗಳು:
*ಬಾರ್ಲಿಯನ್ನು ಧಾನ್ಯಗಳ ರಾಜ ಎಂದು ವೇದಗಳು ಹೇಳುತ್ತವೆ
*ನೀರು, ಹಸುವಿನ ತುಪ್ಪ, ಹಸುವಿನ ಹಾಲು ಮತ್ತು ಅಕ್ಕಿಯಿಂದ ಮಾಡಿದ ಅನ್ನ - ಇವುಗಳು ಸರ್ವಹಿತವಾದುದು
*ಪಾಪ ನಮ್ಮಲ್ಲಿ ಬಂದು ಸೇರುವ ಮುಖ್ಯದ್ವಾರ ಆಹಾರ, ಊಟ ಸರಿಯಾಗಿ ಮಾಡದಿರುವುದು ಅದರ ಮೂಲ!
*ಮನುಷ್ಯನ ಮೊಟ್ಟಮೊದಲ ಪಾಪ ಅಗತ್ಯಕ್ಕಿಂತ ಹೆಚ್ಚು ಊಟ ಮಾಡಿದ್ದು
*ಪ್ರಾಣಿವರ್ಗದಲ್ಲಿ ಅತ್ಯಂತ ಸಾತ್ವಿಕವಾದ ಪ್ರಾಣಿ "ಗೋವು"
*ಹಾಲನ್ನು ಕರೆದು ಆರು ಗಂಟೆಯ ಒಳಗೆ ಅದಕ್ಕೆ ಸಂಸ್ಕಾರ ಕೊಟ್ಟು ಅದನ್ನು ಸೇವಿಸಬೇಕು!
*ಅಕ್ಕಿ ತುಂಬಾ ತಂಪು ಮತ್ತು ಗೋಧಿ ಸ್ವಲ್ಪ ಉಷ್ಣ
*ಸಸ್ಯಾಹಾರಕ್ಕಿಂತ ಮಾಂಸಾಹಾರ ಸೇವನೆಯಿಂದ ಹಿಂಸೆಯ ಪ್ರಮಾಣ ಹೆಚ್ಚು
*"ವೈಶ್ವದೇವ" ಎಂದರೆ ಅಡುಗೆ ಮಾಡುವಾಗ ಸಂಭವಿಸಿರುವ ಪಾಪಗಳ ಪರಿಹಾರ ಕ್ರಿಯೆ
*ಭೋಜನವಿಧಿ ಶಾಸ್ತ್ರ ಇರುವುದೇ ಪಾಪ ಪರಿಹಾರಕ್ಕಾಗಿ!
*ಸರಿಯಾಗಿ ಊಟ ಮಾಡದಿದ್ದವನು ಪಾಪವನ್ನೇ ತಿನ್ನುತ್ತಿರುತ್ತಾನೆ!
05-09-2026
ಅಶೋಕೆ, ಗೋಕರ್ಣ
Annabrahma Chaturmasya
|| Annam Brahmeti Vyajānāt ||
During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.
#ಅನ್ನಬ್ರಹ್ಮ #ಚಾತುರ್ಮಾಸ್ಯ #Annabrahma #Chaturmasya
#Annam #Brahma #FoodIsGod #RespectFood #AnnamBrahma #foodislife
WhatsApp: https://whatsapp.com/channel/0029Va3w...
Facebook: / shankarapeetham
X: https://x.com/shankarapeetha
Podcast: https://anchor.fm/shankarapeetha
Instagram: / shankarapeetha
YouTube: / shankarapeetha
Website: http://www.srisamsthana.org
Blog: http://hareraama.in