Перейти к содержимому

ಯೇಸು ನನ್ ಪರಿಹಾರಿ #kannadachristianworship #worshipinkannada

J.C WORSHIP SONGS

0:00 / 0:00

ಯೇಸು ನನ್ ಪರಿಹಾರಿ #kannadachristianworship #worshipinkannada

276 просмотров · 2 дня назад
J.C WORSHIP SONGS
218 подписчиков
276 просмотров · 2 дня назад
Praise the lord.. #kannadachristiansongs #kannadachristianworship ಯೇಸು ನನ್ ಪರಿಹಾರಿ ಪ್ರಿಯ ಯೇಸು ನನ್ ಪರಿಹಾರಿ ನನ್ನ ಜೀವಿತ ಕಾಲವೆಲ್ಲ ಪ್ರಿಯ ಪ್ರಭುವೇ ನನ್ ಪರಿಹಾರಿ ನನ್ನ ಜೀವಿತ ಕಾಲವೆಲ್ಲ ಪ್ರಿಯ ಪ್ರಭುವೇ ನನ್ ಪರಿಹಾರಿ ಯೇಸು ನನ್ ಪರಿಹಾರಿ ಪ್ರಿಯ ಯೇಸು ನನ್ ಪರಿಹಾರಿ ನನ್ನ ಜೀವಿತ ಕಾಲವೆಲ್ಲ ಪ್ರಿಯ ಪ್ರಭುವೇ ನನ್ ಪರಿಹಾರಿ ನನ್ನ ಜೀವಿತ ಕಾಲವೆಲ್ಲ ಪ್ರಿಯ ಪ್ರಭುವೇ ನನ್ ಪರಿಹಾರಿ ಎಷ್ಟೇ ಕಷ್ಟಗಳು ಬಂದರೂ ಎಷ್ಟೇ ದುಃಖವೂ ಎದುರಾದರು ಎಷ್ಟೇ ಕಷ್ಟಗಳು ಬಂದರೂ ಎಷ್ಟೇ ದುಃಖವೂ ಎದುರಾದರು ಎಷ್ಟೇ ನಷ್ಟವು ಉಂಟಾದರೂ ಪ್ರಿಯ ಪ್ರಭುವೇ ನನ್ ಪರಿಹಾರಿ ಎಷ್ಟೇ ನಷ್ಟವು ಉಂಟಾದರೂ ಪ್ರಿಯ ಪ್ರಭುವೇ ನನ್ ಪರಿಹಾರಿ ಯೇಸು ನನ್ ಪರಿಹಾರಿ ಪ್ರಿಯ ಯೇಸು ನನ್ ಪರಿಹಾರಿ ನನ್ನ ಜೀವಿತ ಕಾಲವೆಲ್ಲ ಪ್ರಿಯ ಪ್ರಭುವೇ ನನ್ ಪರಿಹಾರಿ ನನ್ನ ಜೀವಿತ ಕಾಲವೆಲ್ಲ ಪ್ರಿಯ ಪ್ರಭುವೇ ನನ್ ಪರಿಹಾರಿ ನನ್ನ ಸೈತಾನ ಹಿಂದಟ್ಟಲು ವೈರಿಯು ನನ್ ಎದುರಿಸಲು ನನ್ನ ಸೈತಾನ ಹಿಂದಟ್ಟಲು ವೈರಿಯು ನನ್ ಎದುರಿಸಲು ನಿಂದೆಯು ನನ್ನಾವರಿಸಿದರು ಪ್ರಿಯ ಪ್ರಭುವೇ ನನ್ ಪರಿಹಾರಿ ನಿಂದೆಯು ನನ್ನಾವರಿಸಿದರು ಪ್ರಿಯ ಪ್ರಭುವೇ ನನ್ ಪರಿಹಾರಿ ಯೇಸು ನನ್ ಪರಿಹಾರಿ ಪ್ರಿಯ ಯೇಸು ನನ್ ಪರಿಹಾರಿ ನನ್ನ ಜೀವಿತ ಕಾಲವೆಲ್ಲ ಪ್ರಿಯ ಪ್ರಭುವೇ ನನ್ ಪರಿಹಾರಿ ನನ್ನ ಜೀವಿತ ಕಾಲವೆಲ್ಲ ಪ್ರಿಯ ಪ್ರಭುವೇ ನನ್ ಪರಿಹಾರಿ