Darshan Back Pain Medical Bail Application Controversy ದರ್ಶನ್ ಬೆನ್ನುನೋವಿನ ಅರ್ಜಿಗೆ SPP ಆಕ್ಷೇಪ
TV5 Kannada
0:00 / 0:00
Darshan Back Pain Medical Bail Application Controversy ದರ್ಶನ್ ಬೆನ್ನುನೋವಿನ ಅರ್ಜಿಗೆ SPP ಆಕ್ಷೇಪ
2 749 просмотров · 5 ч назад
TV5 Kannada
2,74 млн подписчиков
2 749 просмотров · 5 ч назад
Darshan Back Pain Medical Bail Application Controversy: ದರ್ಶನ್ ಬೆನ್ನುನೋವಿನ ಅರ್ಜಿಗೆ ಪ್ರಾಸಿಕ್ಯೂಷನ್ ಆಕ್ಷೇಪ
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ಆರೋಪಿಯಾಗಿರುವ ನಟ ದರ್ಶನ್ಗೆ ಕಾನೂನು ತೊಡಕುಗಳು ಮತ್ತಷ್ಟು ಹೆಚ್ಚಾಗಿದ್ದು, ಬೆನ್ನುನೋವಿನ ನೆಪದಲ್ಲಿ ಜಾಮೀನು ಪಡೆದಿರುವ ವಿಚಾರವಾಗಿ ಹೈಕೋರ್ಟ್ನಲ್ಲಿ ಮಹತ್ವದ ವಾದ-ಪ್ರತಿವಾದಗಳು ನಡೆದಿವೆ.
ಬೆನ್ನುನೋವಿನ ಚಿಕಿತ್ಸೆ ಕೋರಿ ನಟ ದರ್ಶನ್ ಸಲ್ಲಿಸಿರುವ ಅರ್ಜಿ ವಿಚಾರಣೆಯು ಹೈಕೋರ್ಟ್ನಲ್ಲಿ ಮುಂದುವರಿದಿದ್ದು, ತಮಗೆ ಕುಳಿತುಕೊಳ್ಳಲು ಹಾಗೂ ಮಲಗಲು ಸಾಧ್ಯವಾಗುತ್ತಿಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಆದರೆ, ದರ್ಶನ್ ಪರ ಅರ್ಜಿಗೆ ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ (SPP) ಪ್ರಸನ್ನ ಕುಮಾರ್ ಅವರು ತೀವ್ರತರವಾದ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಶಸ್ತ್ರಚಿಕಿತ್ಸೆ (Operation) ಮಾಡಿಸಿಕೊಳ್ಳುವುದಾಗಿ ಹೇಳಿ ಜಾಮೀನು ಪಡೆದಿದ್ದ ದರ್ಶನ್, ಇಲ್ಲಿಯವರೆಗೆ ಯಾವುದೇ ಆಪರೇಷನ್ ಮಾಡಿಸಿಕೊಂಡಿಲ್ಲ ಎಂದು ಎಸ್ಪಿಪಿ ವಾದ ಮಂಡಿಸಿದ್ದಾರೆ.
ಹೈಕೋರ್ಟ್ಗೆ ತಪ್ಪು ಮಾಹಿತಿ ನೀಡಿ ಜಾಮೀನು ಪಡೆದುಕೊಳ್ಳಲಾಗಿದೆ ಎಂದು ಆರೋಪಿಸಿರುವ ಅವರು, ಒಂದು ವೇಳೆ ಈಗ ನಿಜಕ್ಕೂ ಸಮಸ್ಯೆ ಇದ್ದರೆ ಹೊಸ ವೈದ್ಯಕೀಯ ದಾಖಲೆಗಳನ್ನು ಸಲ್ಲಿಸಲಿ ಎಂದು ಆಗ್ರಹಿಸಿದ್ದಾರೆ. ಈ ಕುರಿತಂತೆ ದರ್ಶನ್ ಬೆನ್ನುನೋವಿನ ಅರ್ಜಿಯ ಆದೇಶವನ್ನು ಹೈಕೋರ್ಟ್ ನಾಳೆಗೆ ಮುಂದೂಡಿದೆ.
ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಹಾಗೂ ಎಸ್ಪಿಪಿ ವಾದದ ಸಂಪೂರ್ಣ ವಿಡಿಯೋ ವರದಿ ಇಲ್ಲಿದೆ.
Legal troubles continue to mount for actor Darshan, an accused in the high-profile Renukaswamy murder case, as intense arguments unfolded in the High Court regarding his medical bail acquired on grounds of back pain.
During the hearing of Darshan's application seeking treatment for back pain—wherein it was stated that he is unable to sit or lie down comfortably—Special Public Prosecutor (SPP) Prasanna Kumar strongly opposed the plea.
The SPP argued that although bail was previously secured under the pretext of undergoing surgery, the actor never actually underwent the operation.
Accusing the defense of misleading the High Court to obtain relief, the prosecution demanded that fresh medical records be submitted if a genuine health issue currently persists. The High Court has adjourned the order on Darshan's back pain application to tomorrow.
Watch this detailed report on the ongoing legal proceedings surrounding Darshan's bail on TV5 Kannada.
#DarshanBailPlea #RenukaswamyMurderCase #SPPPrasannaKumar #DarshanBackPain #HighCourtKarnataka #ActorDarshan #LegalTroubles #StateNews #BreakingNews #tv5kannada #kannadanews #tv5kannadalive #tv5karnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
► SUBSCRIBE US 👉 https://googl/KJgCV9
▬▬▬▬ ▬▬▬▬ ▬▬▬▬ ▬▬▬▬ ▬▬▬▬
► TV5 KANNADA 24x7 LIVE 👉 • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ!
👉 LIKE US ON FACEBOOK: / tv5kannadatv
👉 FOLLOW US ON TWITTER: / tv5kannada
👉 FOLLOW US ON INSTAGRAM: / tv5kannada
👉 TV5 KANNADA WEBSITE : http://www.tv5kannada.com
▬▬▬▬ ▬▬▬▬ ▬▬▬▬ ▬▬▬▬ ▬▬▬▬
TOP PLAYLISTS:
👉 http://bit.ly/3Vn7pG
👉 https://bit.ly/OGhIHB
👉 https://bit.ly/49qFZO
▬▬▬▬ ▬▬▬▬ ▬▬▬▬ ▬▬▬▬ ▬▬▬▬