Перейти к содержимому

KADAMBAGIRIYA KADALI VANADOLU HANUMANU KULITIDDA

Shree Veeraprathapa Anjaneya Swami Sannidhi

0:00 / 0:00

KADAMBAGIRIYA KADALI VANADOLU HANUMANU KULITIDDA

15 564 просмотра · 1 год назад
Shree Veeraprathapa Anjaneya Swami Sannidhi
7,33 тыс. подписчиков
15 564 просмотра · 1 год назад
ಕದಂಬಗಿರಿ ಕದಂಬಗಿರಿಯ ಕದಳಿ ವನದೊಳು ಹನುಮನು ಕುಳಿತಿದ್ದ | ಕದಂಬಗಿರಿಯ ಕದಳಿ ವನದೊಳು ಹನುಮನು ಕುಳಿತಿದ್ದ, || ಕಣ ಕಣದಲ್ಲೂ ರಾಮ ನಾಮವ ಸೂಸುತ ಮೆರೆದಿದ್ದ | ಹನುಮ ಸೂಸುತ ಮೆರೆದಿದ್ದ || ಕದಂಬಗಿರಿಯ ಕದಳಿ ವನದೊಳು ಹನುಮನು ಕುಳಿತಿದ್ದ | ಕಣ ಕಣದಲ್ಲೂ ರಾಮ ನಾಮವ ಸೂಸುತ ಮೆರೆದಿದ್ದ ಹನುಮ ಸೂಸುತ ಮೆರೆದಿದ್ದ || ತಾರಕ ನಾಮವ ನೆನೆಯುತ ತಾನು ತನ್ಮಯನಾಗಿದ್ದ | ತಾರಕ ನಾಮವ ನೆನೆಯುತ ತಾನು ತನ್ಮಯನಾಗಿದ್ದ || ತನ್ನನೇ ಮರೆತು ರಾಮನು ತಾನೇ ಆಗೇ ಹೋಗಿದ್ದ | ತನ್ನನು ಮರೆತು ರಾಮನು ತಾನೇ ಆಗೇ ಹೋಗಿದ್ದ || ಕದಂಬಗಿರಿಯ ಕದಳಿ ವನದೊಳು ಹನುಮನು ಕುಳಿತಿದ್ದ | ಕದಂಬಗಿರಿಯ ಕದಳಿ ವನದೊಳು ಹನುಮನು ಕುಳಿತಿದ್ದ, || ಕಣ ಕಣದಲ್ಲೂ ರಾಮ ನಾಮವ ಸೂಸುತ ಮೆರೆದಿದ್ದ | ಹನುಮ ಸೂಸುತ ಮೆರೆದಿದ್ದ | ಕದಂಬಗಿರಿಯ ಕದಳಿ ವನದೊಳು ಹನುಮನು ಕುಳಿತಿದ್ದ | ಕಣ ಕಣದಲ್ಲೂ ರಾಮ ನಾಮವ ಸೂಸುತ ಮೆರೆದಿದ್ದ | ಹನುಮ ಸೂಸುತ ಮೆರೆದಿದ್ದ || ಸಾಸಿರ ದಲದಲಿ ನುಡಿಯುವ ನಾದವ ಆಲಿಸಿ ಕೇಳಿದ್ದಾ | ಸಾಸಿರ ದಲದಲಿ ನುಡಿಯುವ ನಾದವ ಆಲಿಸಿ ಕೇಳಿದ್ದಾ || ನಾದವ ಕೇಳಿ ಬೋಧವ ಹೊಂದಿ ನಾದವೇ ಆಗಿದ್ದ ಹನುಮ ನಾದವೇ ಆಗಿದ್ದ | ನಾದವ ಕೇಳಿ ಬೋಧವ ಹೊಂದಿ ನಾದವೇ ಆಗಿದ್ದ ಹನುಮ ನಾದವೇ ಆಗಿದ್ದ || ಕದಂಬಗಿರಿಯ ಕದಳಿ ವನದೊಳು ಹನುಮನು ಕುಳಿತಿದ್ದ | ಕದಂಬಗಿರಿಯ ಕದಳಿ ವನದೊಳು ಹನುಮನು ಕುಳಿತಿದ್ದ || ಕಣ ಕಣದಲ್ಲೂ ರಾಮ ನಾಮವ ಸೂಸುತ ಮೆರೆದಿದ್ದ | ಹನುಮ ಸೂಸುತ ಮೆರೆದಿದ್ದ || ಕದಂಬಗಿರಿಯ ಕದಳಿ ವನದೊಳು ಹನುಮನು ಕುಳಿತಿದ್ದ | ಕಣ ಕಣದಲ್ಲೂ ರಾಮ ನಾಮವ ಸೂಸುತ ಮೆರೆದಿದ್ದ | ಹನುಮ ಸೂಸುತ ಮೆರೆದಿದ್ದ || ಅಲ್ಲಲ್ಲರಸುತ ಗುಡಿಗಳ ತಿರುಗುತ ಗ್ರಾಮವ ಸೇರಿದ್ದ ಬೆಲಗೂರ್‌ ಗ್ರಾಮವ ಸೇರಿದ್ದ | ಅಲ್ಲಲ್ಲರಸುತ ಗುಡಿಗಳ ತಿರುಗುತ ಗ್ರಾಮವ ಸೇರಿದ್ದ ಬೆಲಗೂರ್‌ ಗ್ರಾಮವ ಸೇರಿದ್ದ || ವಿಶ್ವ ವಂದ್ಯನು ವೀರಪ್ರತಾಪನು ತಾನೇ ಆಗಿದ್ದ ಹನುಮ ತಾನೇ ಆಗಿದ್ದ | ವಿಶ್ವ ವಂದ್ಯನು ವೀರಪ್ರತಾಪನು ತಾನೇ ಆಗಿದ್ದ ಹನುಮ ತಾನೇ ಆಗಿದ್ದ || ಕದಂಬಗಿರಿಯ ಕದಳಿ ವನದೊಳು ಹನುಮನು ಕುಳಿತಿದ್ದ | ಕದಂಬಗಿರಿಯ ಕದಳಿ ವನದೊಳು ಹನುಮನು ಕುಳಿತಿದ್ದ || ಕಣ ಕಣದಲ್ಲೂ ರಾಮ ನಾಮವ ಸೂಸುತ ಮೆರೆದಿದ್ದ | ಹನುಮ ಸೂಸುತ ಮೆರೆದಿದ್ದ || ಕದಂಬಗಿರಿಯ ಕದಳಿ ವನದೊಳು ಹನುಮನು ಕುಳಿತಿದ್ದ | ಕಣ ಕಣದಲ್ಲೂ ರಾಮ ನಾಮವ ಸೂಸುತ ಮೆರೆದಿದ್ದ | ಹನುಮ ಸೂಸುತ ಮೆರೆದಿದ್ದ || ಹನುಮ ಸೂಸುತ ಮೆರೆದಿದ್ದ || ಹನುಮ ಸೂಸುತ ಮೆರೆದಿದ್ದ || --------------------------------------------------------------------------- ► For More Updates Fellow Our Social Medias👇   / shreekshetrabelaguru     / shreekshetrabelaguru      / @shreekshetrabelaguru   ► For More Updates Join Our WhatsApp Group 👇 https://whatsapp.com/channel/0029Va76... #shree_veeraprathapa_anjaneya_swami_sannidhi_shree_kshetra_belaguru #bindu_madhava_sharma_gurugalu #vijaya_maruthi_sharma_gurugalu