ELLARU SERI MADONA BANIRI HANUMANA GURUDHYANA
Shree Veeraprathapa Anjaneya Swami Sannidhi
0:00 / 0:00
ELLARU SERI MADONA BANIRI HANUMANA GURUDHYANA
12 757 просмотров · 1 год назад
Shree Veeraprathapa Anjaneya Swami Sannidhi
7,33 тыс. подписчиков
12 757 просмотров · 1 год назад
|| ಹನುಮ ಸ್ತುತಿ ||
(ಸದ್ಗುರು ಬಿಂದುಮಾಧವರ ವಿರಚಿತ )
ರಾಗ:- ಕೌಪಿ ತಾಳ:- ಆದಿ
ಪ || ಎಲ್ಲಾರು ಸೇರಿ ಮಾಡೋಣ ಬನ್ನಿರಿ | ಹನುಮನ ಗುರುಧ್ಯಾನ ||
ಭಕ್ತಿಯಿಂದ | ಭಜನೆಯ ಮಾಡಿ | ಸೇರೋಣ ಕೈಲಾಸ || ಎಲ್ಲಾರು ||
1 || ಇರುವೆ ಎಂಬತ್ತು ಲಕ್ಷ | ಜೀವರಾಶಿಯೋನಿಯೊಳಗೆ | ತಿರುಗಿ ಬಂದ ದೇಹವು | ಬಹುನಾಶ ||
ಎದ್ದರೆ ಬಿದ್ದರೆ | ಹನುಮನ ನೆನೆದರೆ | ಆವಾಗ ಆಗುವುದು | ಮೋಕ್ಷ || ಎಲ್ಲಾರು ಸೇರಿ ||
2 || ಮರದ ಮೇಲಿನ | ಪಕ್ಷಿ ಹಾರಿದ್ಹಂಗೆ | ಹಾರುತೈತೆ ಮನಸಾ | ಬೆಲಗೂರ್ ಹನುಮನ ||
ವಾಕ್ಯವ ಪಡೆದು | ಕಳಕೊಳ್ಳೊ | ನಿನ್ನ ದೋಷ || ಎಲ್ಲಾರು ಸೇರಿ ||
3 || ಸಂಸಾರೆಂಬುದು | ಸತ್ಯವಲ್ಲ | ಮಾಯದ ಬಹುಮೋಸ ||
ಬೆಲಗೂರ್ ಹನುಮನ | ಪಾದವ ಹಿಡಿದು | ಕಳಕೊಳ್ಳೊ ನಿನ್ನ ದೋಷ || ಎಲ್ಲಾರು ಸೇರಿ ||
|| ರಾಮ ಕೀರ್ತನೆ ||
---------------------------------------------------------------------------
► For More Updates Fellow Our Social Medias👇
/ shreekshetrabelaguru
/ shreekshetrabelaguru
/ @shreekshetrabelaguru
► For More Updates Join Our WhatsApp Group 👇
https://whatsapp.com/channel/0029Va76...
#shree_veeraprathapa_anjaneya_swami_sannidhi_shree_kshetra_belaguru #bindu_madhava_sharma_gurugalu #vijaya_maruthi_sharma_gurugalu