ಚರ್ಚ್ಸ್ಟ್ರೀಟ್ನಲ್ಲಿ ಗುಂಡಿ ಬಿದ್ದಿರೋಕೆ ಇದೇ ಕಾರಣ, ರಸ್ತೆಗೆ ಕಳಂಕ, ಬೇಗ ಸರಿಪಡಿಸಿ ಶಾಸಕರಿಗೆ ಸ್ಥಳೀಯರು ಒತ್ತಾಯ
Vijay Karnataka | ವಿಜಯ ಕರ್ನಾಟಕ
0:00 / 0:00
ಚರ್ಚ್ಸ್ಟ್ರೀಟ್ನಲ್ಲಿ ಗುಂಡಿ ಬಿದ್ದಿರೋಕೆ ಇದೇ ಕಾರಣ, ರಸ್ತೆಗೆ ಕಳಂಕ, ಬೇಗ ಸರಿಪಡಿಸಿ ಶಾಸಕರಿಗೆ ಸ್ಥಳೀಯರು ಒತ್ತಾಯ
3 116 просмотров · 6 ч назад
Vijay Karnataka | ವಿಜಯ ಕರ್ನಾಟಕ
1,81 млн подписчиков
3 116 просмотров · 6 ч назад
ಚರ್ಚ್ಸ್ಟ್ರೀಟ್ನಲ್ಲಿ ಗುಂಡಿ ಬಿದ್ದಿರೋಕೆ ಇದೇ ಕಾರಣ, ಈ ರಸ್ತಗೆ ಕಳಂಕ, ಬೇಗ ಸರಿಪಡಿಸಿ ಶಾಸಕರಿಗೆ ಸ್ಥಳೀಯರು ಒತ್ತಾಯ! | Bengaluru Church Street Pothole Crisis: Why Is Road Repair Taking So Long? | Ground Report
ಕೆಲದಿನಗಳ ಹಿಂದೆ ಬೆಂಗಳೂರಿನ ಪ್ರತಿಷ್ಠಿತ ರಸ್ತೆ ಚರ್ಚ್ಸ್ಟ್ರೀಟ್ನಲ್ಲಿ ಗಾರ್ಬೇಜ್ ಲಾರಿಯೊಂದು ಗುಂಡಿಯಲ್ಲಿ ಸುಮಾರು ಎರಡು ಅಡಿಗಳಷ್ಟು ಆಳದಲ್ಲಿ ಹೂತುಕೊಂಡಿದ್ದ ಪೋಟೋಗಳು ವೈರಲ್ ಆಗುದ್ದವು. ಬೆಂಗಳೂರಿನಲ್ಲಿ ಅತಿಹೆಚ್ಚು ಕಿಕ್ಕಿರಿದು ತುಂಬಿರೋ ರಸ್ತೆ ಇಂತಹ ಸ್ಥಿತಿಗರ ತಲುಪಿದ್ಯಾ ಅನ್ನೋದು ಆಶ್ಚರ್ಯಕರವಾಗಿದೆ.
ಚರ್ಚ್ಸ್ಟ್ರೀಟ್ನಲ್ಲಿ ಆಳಕ್ಕೆ ಬಿದ್ದ ಲಾರಿಯನ್ನ ಹೊರಗೆ ತೆಗೆದಾಗ ಆಳವಾದ ಗುಂಡಿ ಕಂಡುಬಂದಿದೆ. ಸುಮಾರು ವರ್ಷಗಳಿಂದ ಇಲ್ಲಿ ಸರಿಯಾದ ರಸ್ತೆ ಕೊಳವೆಗಳು ನಿರ್ವಹಣೆ ಇಲ್ಲದೇ ಈ ರೀತಿ ಸಮಸ್ಯೆ ಉಂಟಾಗಿದೆ ಎಂದು ಜನರು ದೂರಿದ್ದಾರೆ. ಇನ್ನೂ ಈ ರಸ್ತೆಯಲ್ಲಿ ಗುಂಡಿ ಬಿದ್ದನಂತರ, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ಪರಿಶೀಲನೆ ಮಾಡಿ ಮೇಲ್ನೋಟಕ್ಕೆ ಇಟ್ಟಿಗೆಯನ್ನ ರಸ್ತೆ ಮೇಲೆ ಜೋಡಿಸಿದರು. ಆದರೆ ಅದು ಕೂಡ ಮಳೆಯ ನೀರಿನಿಂದ ಮತ್ತೆ ಅದೇ ರೀತಿಯ ದೊಡ್ಡ ಗುಂಡಿಯಾಗಿ ನಿರ್ಮಾಣವಾಗಿದೆ.
A deep pothole on Bengaluru’s iconic Church Street made headlines after a garbage truck got stuck nearly two feet into the road. The incident has raised serious concerns about road maintenance and public safety on one of the city’s busiest streets.
Residents allege that poor pipeline maintenance and delayed repair work have led to the recurring problem. Temporary repairs reportedly failed after rainwater caused the road to cave in again, while locals have expressed frustration over the delay in permanent restoration.
Why has this prominent Bengaluru road fallen into such a condition? What are residents demanding from local authorities and MLA N.A. Harris? Watch Vijay Karnataka’s ground report from Church Street.
Subscribe to Vijay Karnataka for the latest Bengaluru news, Karnataka updates and ground reports.
ಚರ್ಚ್ ಸ್ಟ್ರೀಟ್ನಲ್ಲಿ ರಸ್ತೆಗುಂಡಿ ಬಿದ್ದು ಹಾಳಾಗಿದೆ, ಶಾಸಕರು ತಲೆಕೆಡಸಿಕೊಳ್ಳುತ್ತಿಲ್ಲ | #Bengaluru #ChurchStreet #BengaluruNews #GroundReport #RoadPothole #KarnatakaNews #vijaykarnataka
00:00 - ಚರ್ಚ್ಸ್ಟ್ರೀಟ್ ರಸ್ತೆಗುಂಡಿ ಪರಿಶೀಲನೆ
00:26 - ಹಳೆಯ ಡ್ರೈನೇಜ್ ಪೈಪ್ ಸಮಸ್ಯೆ
01:05 - ಗುಂಡಿಯಲ್ಲಿ ಸಿಲುಕಿದ ಕಸದ ಲಾರಿ
01:34 - ತಾತ್ಕಾಲಿಕ ಕಾಮಗಾರಿ, ಮಳೆ ಆತಂಕ
02:04 - ಸಿಂಕ್ಹೋಲ್ ಅಪಾಯ
03:36 - ಸ್ಥಳೀಯರ ಅಳಲು
04:10 - ಪ್ರತಿಷ್ಠಿತ ರಸ್ತೆಗೆ ಕಳಂಕ
06:11 - ಕಾಮಗಾರಿ ವಿಳಂಬಕ್ಕೆ ಆಕ್ರೋಶ
07:00 - ಗ್ರೇಟರ್ ಬೆಂಗಳೂರು ವಿಭಜನೆ
08:14 - ಎಚ್ಚರಿಕೆ ಫಲಕದ ಬದಲು ಪಾರ್ಕಿಂಗ್ ಬೋರ್ಡ್
09:23 - ಶಾಸಕರಿಗೆ ಸ್ಥಳೀಯರ ಒತ್ತಾಯ
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ► / vijaykarnataka
INSTAGRAM ► / vijaykarnataka
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್ನೆಟ್ ಲಿಮಿಟೆಡ್ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್ಸೈಟ್ ಅನ್ನು ಫಾಲೋ ಮಾಡಿ, ಸಬ್ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share