Modi Plan Success | ಏಪ್ರಿಲ್ 17ರ ಸೋಲಿಗೆ ಸೇಡು, 2 ಬಿಲ್ ಪಾಸ್ಗೆ ಬಿಗ್ ಗೇಮ್, ಇದೇ ತಿಂಗಳೇ ಮುಹೂರ್ತ?
Vijay Karnataka | ವಿಜಯ ಕರ್ನಾಟಕ
0:00 / 0:00
Modi Plan Success | ಏಪ್ರಿಲ್ 17ರ ಸೋಲಿಗೆ ಸೇಡು, 2 ಬಿಲ್ ಪಾಸ್ಗೆ ಬಿಗ್ ಗೇಮ್, ಇದೇ ತಿಂಗಳೇ ಮುಹೂರ್ತ?
68 999 просмотров · 1 дн. назад
Vijay Karnataka | ವಿಜಯ ಕರ್ನಾಟಕ
1,82 млн подписчиков
68 999 просмотров · 1 дн. назад
Modi Plan Success | ಏಪ್ರಿಲ್ 17ರ ಸೋಲಿಗೆ ಸೇಡು, 2 ಬಿಲ್ ಪಾಸ್ಗೆ ಬಿಗ್ ಗೇಮ್, ಇದೇ ತಿಂಗಳೇ ಮುಹೂರ್ತ? | Modi’s Delimitation Bill Strategy Explained | Women’s Reservation, Parliament Session & South India
ದೆಹಲಿಯ ಸಂಸತ್ ಭವನದಲ್ಲಿ ಮತ್ತೆ ಹೈವೋಲ್ಟೇಜ್ ರಾಜಕೀಯ ಬಿರುಗಾಳಿ ಎದ್ದಿದೆ.. ಉತ್ತರ ಮತ್ತು ದಕ್ಷಿಣ ಭಾರತದ ನಡುವೆ ಮಹಾ ತಿಕ್ಕಾಟಕ್ಕೆ ಕಾರಣವಾಗಿರುವ ಕ್ಷೇತ್ರ ಪುನರ್ವಿಂಗಡಣೆ ಮಸೂದೆಯನ್ನು ಪಾಸ್ ಮಾಡಲು ಕೇಂದ್ರ ಸರ್ಕಾರ ಅಂತಿಮ ಮಾಸ್ಟರ್ ಪ್ಲಾನ್ ರೂಪಿಸಿದೆ.. ಸಂಸತ್ತಿನ ವಿಶೇಷ ಅಧಿವೇಶನ ಕರೆಯಲು ಪ್ರಧಾನಿ ಮೋದಿ ತೆರೆಮರೆಯಲ್ಲಿ ಭಾರಿ ಕಸರತ್ತು ನಡೆಸುತ್ತಿದ್ದಾರೆ. ಈ ಹಿಂದೆ ಮೂರನೇ ಎರಡರಷ್ಟು ಬಹುಮತ ಸಿಗದೆ ಬಿದ್ದುಹೋಗಿದ್ದ ಈ ಮಸೂದೆಯನ್ನು ಈ ಬಾರಿ ಹೇಗಾದರೂ ಮಾಡಿ ಪಾಸ್ ಮಾಡಲೇಬೇಕು ಎಂದು ಪಣತೊಟ್ಟಿರುವ ಮೋದಿ ಸರ್ಕಾರ, ಡಿಎಂಕೆ, ಟಿಎಂಸಿ ಸೇರಿದಂತೆ ಪ್ರಾದೇಶಿಕ ವಿಪಕ್ಷಗಳ ಮನವೊಲಿಸಲು ತೆರೆಮರೆಯಲ್ಲಿ ಭರ್ಜರಿ ಆಪರೇಷನ್ ಶುರುಮಾಡಿ ಸಕ್ಸಸ್ ಆಗಿದ್ದಾರೆ..
ಬಿಲ್ ಪಾಸ್ ಮಾಡಲು ಎಲ್ಲ ರೀತಿಯಿಂದಲೂ ಯೋಜನೆ ರೂಪಿಸಿರುವ ಮೋದಿ, ಏಪ್ರಿಲ್ 17ರ ಸೇಡು ತೀರಿಸಿಕೊಳ್ಳಲು ಸಜ್ಜಾಗಿದ್ದಾರೆ. ಹಾಗಾದ್ರೆ, ಈ ಮಸೂದೆ ಪಾಸ್ ಆದರೆ ಏನೆಲ್ಲಾ ಆಗುತ್ತೆ?, ಮಹಿಳಾ ಮೀಸಲಾತಿ ಜಾರಿಯಾಗುತ್ತಾ?, ಪಾರ್ಲಿಮೆಂಟ್ನಲ್ಲಿ ಇತಿಹಾಸ ಸೃಷ್ಟಿಸಲು ಹೊರಟಿರುವ ಕೇಂದ್ರದ ಅಸಲಿ ರಹಸ್ಯ ರಣತಂತ್ರವೇನು?, ವಿಪಕ್ಷಗಳು ಓಕೆ ಅಂತಾವಾ?
India’s proposed delimitation process and women’s reservation are at the centre of a major political debate. This video explains the reported plan for a special Parliament session, the constitutional requirements for passing amendment bills, and the concerns raised by southern states over population-based redistribution of Lok Sabha seats.
We break down how delimitation could affect parliamentary representation, why Karnataka, Tamil Nadu, Kerala, Andhra Pradesh and Telangana are concerned, and how the process is connected to the implementation of the 33% women’s reservation law.
Watch for a detailed explainer on Parliament, constitutional amendments, the political debate around delimitation, and the possible implications for India’s federal balance.
ಕ್ಷೇತ್ರ ಪುನರ್ವಿಂಗಡಣೆ ಬಿಲ್ ಪಾಸ್ಗೆ ಮೋದಿ ತಂತ್ರ, ಅಕ್ಟೋಬರ್ ಅಂತ್ಯಕ್ಕೆ ವಿಶೇಷ ಅಧಿವೇಶನ, ಮಸೂದೆ ಪಾಸ್ಗೆ ಸಂಖ್ಯಾಬಲ ರೆಡಿ | Delimitation Bill Explained: Why South India Is Concerned | #DelimitationBill #WomenReservation #NarendraModi #Parliament #IndianPolitics #LokSabha #SouthIndia #KarnatakaNews #IndiaNews
00:00 - ರಾಜಕೀಯ ಬಿರುಗಾಳಿ
01:13 - ವಿಶೇಷ ಅಧಿವೇಶನ ಯಾವಾಗ?
02:19 - ಲೋಕಸಭೆಯಲ್ಲಿ ಸಂಖ್ಯಾಬಲ
03:27 - ಮೋದಿ ತಂತ್ರವೇನು?
04:31 - ಡಿಎಂಕೆ ಜೊತೆ ಮಾತುಕತೆ
05:28 - ಏಪ್ರಿಲ್ 17ರ ಹಿನ್ನಡೆ
06:24 - ಮಹಿಳಾ ಮೀಸಲಾತಿ ಜಾರಿ
07:31 - ದಕ್ಷಿಣ ಭಾರತದ ವಿರೋಧ
08:47 - ಡಿಲಿಮಿಟೇಶನ್: ಲಾಭ-ನಷ್ಟ
11:02 - ಅಂತಿಮ ವಿಶ್ಲೇಷಣೆ
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ► / vijaykarnataka
INSTAGRAM ► / vijaykarnataka
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್ನೆಟ್ ಲಿಮಿಟೆಡ್ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್ಸೈಟ್ ಅನ್ನು ಫಾಲೋ ಮಾಡಿ, ಸಬ್ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share