Перейти к содержимому

🎄 ಅದ್ಭುತಸ್ವರೂಪನು-Wonderful Counsellor | Asha Peter | Kannada Christmas Song 2025 🎁

Rev. Hemanth S Peter

0:00 / 0:00

🎄 ಅದ್ಭುತಸ್ವರೂಪನು-Wonderful Counsellor | Asha Peter | Kannada Christmas Song 2025 🎁

19 151 просмотр · 10 мес. назад
Rev. Hemanth S Peter
1,29 тыс. подписчиков
19 151 просмотр · 10 мес. назад
#kannadaworshipsongs, #kannadachristan, #kannadachristiansongs, #gospelmusic, #Kannadamoviesongs, #kannadacarolsongs, #merrychristmas, “Adbhutaswarupanu - Wonderful Counsellor” At the perfect moment in history - not a second too early, not a breath too late — He came. The prophets foretold a Saviour. Hope longed for His arrival. Humanity groaned under the weight of sin. And then, in the fullness of time, heaven answered with the cry of a newborn King. “Adbhutaswarupanu” celebrates that divine appointment — the night when eternity stepped into time. From His humble birth to His victorious resurrection, Jesus fulfilled every promise: Redemption for the broken Grace for the guilty Life for the lost This carol reminds us that Christmas isn’t just a story of a manger — it is the story of salvation. The Child who arrived wrapped in swaddling cloths would later be wrapped in love and glory, defeating death and restoring us to the Father forever. May this song fill your heart with awe for the One who came right on time — and is still working all things together for His glory and our good. 'ಕಾಲವು ಪರಿಪೂರ್ಣವಾದಾಗ ದೇವರು ತನ್ನ ಮಗನನ್ನು ಕಳುಹಿಸಿಕೊಟ್ಟನು' (ಗಲಾತ್ಯದವರಿಗೆ 4:4) ನಮ್ಮ ತಂದೆಯಾದ ದೇವರು ಎಲ್ಲವನ್ನೂ ತಕ್ಕ ಸಮಯದಲ್ಲಿ ನೆರವೇರಿಸುತ್ತಾನೆ. ಆದಾಮ ಹವ್ವರ ಅವಿಧೇಯತೆಗೆ ಸಿಕ್ಕ ಫಲ, ಶಾಪ ಮತ್ತು ಮರಣ! ಈ ವಿಷವರ್ತುಲದಿಂದ ಹೊರಬರಲು ದಾರಿಕಾಣದೆ ಹತಾಶರಾದ ಮನುಜಕುಲಕ್ಕೆ ದೇವರು ಅದ್ಭುತಸ್ವರೂಪನು ಎನ್ನುವ ಬಿರುದು ಹೊತ್ತ ತನ್ನ ಪ್ರಿಯನಾದ ಒಬ್ಬನೇ ಮಗನನ್ನು ರಕ್ಷಕನಾಗಿ ಕಳುಹಿಸಿದನು. ಪ್ರಿಯರೇ, ಕ್ರಿಸ್ಮಸ್ ನಲ್ಲಿ, ಕಂದನಾಗಿ ಬಂದ ಯೇಸುವನ್ನು ಮಾತ್ರ ಸಂಭ್ರಮಿಸದೆ, ಆತ್ಮರಕ್ಷಣೆಯ ಸಂಪೂರ್ಣ ಅನುಭವವನ್ನು ನಮ್ಮದಾಗಿಸಿಕೊಳ್ಳೋಣ. ಆತನಲ್ಲಿ ನಮಗೆ ಪಾಪ ಪರಿಹಾರ, ಮನಃಶಾಂತಿ, ನಿತ್ಯಜೀವಗಳು ದೊರಕಿವೆ. ಆದ್ದರಿಂದ ನಮ್ಮ ಜೀವಕಾಲವೆಲ್ಲಾ ಆತನನ್ನು ಸ್ತುತಿಸಿ ಕೊಂಡಾಡೋಣ. IIನೇಮಿತ ಕಾಲದಲ್ಲಿ ದಾವೀದನೂರಿನಲ್ಲಿ ಕನ್ಯೆ ಮರಿಯಳಲ್ಲಿ ಯೇಸು ಜನಿಸಿದನು || (2) ಅದ್ಭುತಸ್ವರೂಪನು ಆಲೋಚನಾಕರ್ತನು ಪರಾಕ್ರಮಿಯಾದ ದೇವರು ನಿತ್ಯನಾದತಂದೆ ಸಮಾಧಾನಪ್ರಭು ನಮಗಾಗಿ ಹುಟ್ಟಿಬಂದನು ಯೇಸು ನಮಗಾಗಿ ಹುಟ್ಟಿಬಂದನು II ಆದಾಮಹವ್ವರು ಅವಿಧೇಯರಾಗಿ ಪಾಪವ ಮಾಡಿದರು ಶಾಪವು ಮರಣವು ನಿತ್ಯನರಕವು ನಮ್ಮಯ ಪಾಲಾಯಿತು II (2) ಇಂಥ ಮರಣದಿಂದ ಘೋರನರಕದಿಂದ II ನಮ್ಮ ಬಿಡಿಸುವವರು ಯಾರು? II (2) ಅದ್ಭುತಸ್ವರೂಪನು ಆಲೋಚನಾಕರ್ತನು ಪರಾಕ್ರಮಿಯಾದ ದೇವರು ನಿತ್ಯನಾದತಂದೆ ಸಮಾಧಾನ ಪ್ರಭು ನಮಗಾಗಿ ಹುಟ್ಟಿಬಂದನು ಯೇಸು ನಮಗಾಗಿ ಹುಟ್ಟಿಬಂದನು II ಪ್ರೀತಿಯ ಯೇಸುವೇ ನನ್ನ ಪಾಪವ ಕ್ಷಮಿಸಿದೆ ಘೋರ ನರಕದಿಂ ತಪ್ಪಿಸಿ ಮನಃಶಾಂತಿಯ ನೀಡಿದೆ II ನಿನ್ನ ಮಾತುಗಳು ನನ್ನ ಸಂತೈಸಿದೆ ನನ್ನ ಕೊರತೆಯೆಲ್ಲ ನೀ ಪೂರೈಸುವೆ IIನನ್ನ ಜೀವಕಾಲವೆಲ್ಲಾ ನಿನ್ನ ಸ್ತುತಿಸಿ ಕೊಂಡಾಡುವೆII (2) ಅದ್ಭುತಸ್ವರೂಪನು ಆಲೋಚನಾಕರ್ತನು ಪರಾಕ್ರಮಿಯಾದ ದೇವರು ನಿತ್ಯನಾದತಂದೆ ಸಮಾಧಾನಪ್ರಭು ನಮಗಾಗಿ ಹುಟ್ಟಿಬಂದನು ಯೇಸು ನಮಗಾಗಿ ಹುಟ್ಟಿಬಂದನು II ನೇಮಿತ ಕಾಲದಲ್ಲಿ ದಾವೀದನೂರಿನಲ್ಲಿ ರಕ್ಷಕ ಜನಿಸಿಬಂದ ಜಗಕ್ಕೆಲ್ಲಾ ಹರುಷತಂದ II (2) Lyrics and Tune: Asha H Peter Vocals: Sara Carol Diwakar, Jennifer Menezes, Bennet Christopher Guest Appearance: Lucas Solomon Menezes Director of Photography & Editor: Joel George Music Producer: Elisha Christopher Vocals recorded @ Chris Bounce Guitars: Elijah Christopher @ Chris Bounce Flute: Jotham @ Oasis recording studio Backing vocals: @Oasis Recording Studio: Prabhu Immanuel by Friends In Faith - Rohith Fernandes & Sarah Fernandez Set Location @ Menezes Home Lyric Video Editor: Alvin Rohit Executive Producer: Hemanth S Peter Production Company: JH Peter & Associates LLC Special Thanks: Jason Hemanth Peter, Clayton Menezes, Jessica Hemanth Peter #kannadaworshipsongs, #kannadachristan, #kannadachristiansongs, #gospelmusic, #Kannadamoviesongs, #kannadacarolsongs, #merrychristmas,