ಯೇಸಯ್ಯ ಭುವಿಯಲ್ಲಿ ಜನಿಸಿದನೆಂದು | Kannada Christmas Song | Pst.Subbarao
Pastor Subbarao
0:00 / 0:00
ಯೇಸಯ್ಯ ಭುವಿಯಲ್ಲಿ ಜನಿಸಿದನೆಂದು | Kannada Christmas Song | Pst.Subbarao
50 116 просмотров · 1 год назад
Pastor Subbarao
73,7 тыс. подписчиков
50 116 просмотров · 1 год назад
Exciting news! Here is the brand-new Christmas song that we're eager to share with you. I trust it will bring a smile to your face and fill your heart with warmth and happiness during this festive season.
Heartfelt thanks to Ashley Dean Cook & family
Song Lyrics in Kannada
ಯೇಸಯ್ಯ ಭುವಿಯಲ್ಲಿ ಜನಿಸಿದನೆಂದು ಜನಿಸಿದನೆಂದು
ನಮ್ಮ ರಾರಾಜನು ನಮಗೋಸ್ಕರ ಬಂದಾನೆಂದು ।। ೨ ।।
Happy Happy Happy Christmas
Merry Merry Merry Christmas ।। ಯೇಸಯ್ಯ ।।
೧) ಕತ್ತಲಲ್ಲಿರುವ ಈಲೋಕ ಜನರಿಗೆ ಬೆಳಕಾಗಿ ನೀ ಬಂದಿರುವೇ ।। ೨ ।।
ನಿರೀಕ್ಷೆ ಇಲ್ಲದ ಜನರನ್ನು ಕಂಡು ನೀನೆ ಭರವಸೆ ಆಗಿ ಬಂದೆ ।।೨ ।।
Happy Happy Happy Christmas
Merry Merry Merry Christmas ।। ಯೇಸಯ್ಯ ।।
೨) ಪಾಪ ಶಾಪ ನೀಗಿಸಲೆಂದು ರೋಗ ಬಾಧೆ ಬಿಡಿಸಲು ಬಂದೆ ।। ೨ ।।
ಮರಣಕೊಂಡೆಯ ಮುರಿದೇಬಿಟ್ಟೆ ಜೀವನಾಯಕನಾಗಿ ಬಂದೆ ।। ೨ ।।
Happy Happy Happy Christmas
Merry Merry Merry Christmas ।। ಯೇಸಯ್ಯ ।।