ಹಳ್ಳಿ ಶೈಲಿಯ ರುಚಿಕರ ಫಿಶ್ ಕರಿ | Easy & Tasty Fish Curry Recipe In Kannada | Sonuraj Mini Vlog
Sonuraj mini vlog
0:00 / 0:00
ಹಳ್ಳಿ ಶೈಲಿಯ ರುಚಿಕರ ಫಿಶ್ ಕರಿ | Easy & Tasty Fish Curry Recipe In Kannada | Sonuraj Mini Vlog
50 просмотров · 3 дня назад
Sonuraj mini vlog
411 подписчиков
50 просмотров · 3 дня назад
ನಮಸ್ಕಾರ ಸ್ನೇಹಿತರೇ, ಇವತ್ತಿನ ವಿಡಿಯೋದಲ್ಲಿ ನಾನು ಅತ್ಯಂತ ಸುಲಭವಾಗಿ ಮತ್ತು ರುಚಿಕರವಾಗಿ ಹಳ್ಳಿ ಶೈಲಿಯಲ್ಲಿ ಫಿಶ್ ಕರಿ (ಮೀನಿನ ಸಾರು) ಮಾಡುವುದು ಹೇಗೆ ಎಂದು ಹೇಳಿಕೊಟ್ಟಿದ್ದೇನೆ. ಬ್ಯಾಚುಲರ್ಸ್ ಕೂಡ ಇದನ್ನು ತುಂಬಾ ಸುಲಭವಾಗಿ ಮಾಡಬಹುದು. ವಿಡಿಯೋ ನೋಡಿ ನೀವು ಮನೆಯಲ್ಲಿ ಪ್ರಯತ್ನಿಸಿ, ಹೇಗೆ ಬಂದಿದೆ ಎಂದು ಕಮೆಂಟ್ ಮಾಡಿ ತಿಳಿಸಿ.
ನಮ್ಮ ಚಾನೆಲ್‌ಗೆ ಇನ್ನು ಸಬ್‌ಸ್ಕ್ರೈಬ್ ಆಗಿಲ್ಲ ಅಂದ್ರೆ ದಯವಿಟ್ಟು ಸಬ್‌ಸ್ಕ್ರೈಬ್ ಮಾಡಿ ಬೆಂಬಲಿಸಿ. ಧನ್ಯವಾದಗಳು.
hastags :-
#fishcurry #kannadacooking #sonurajminivlog #fishrecipe #kannadavlogs