ಅರ್ಜುನ್ ಜನ್ಯ ಲೈಫ್ ಕೊಟ್ರು.! VyasRaj Sosale-Jyothi |Singer | HariKathe | Harish Nagaraju | Newso Newsu
NewsO NewsU ನ್ಯೂಸೋ ನ್ಯೂಸು
0:00 / 0:00
ಅರ್ಜುನ್ ಜನ್ಯ ಲೈಫ್ ಕೊಟ್ರು.! VyasRaj Sosale-Jyothi |Singer | HariKathe | Harish Nagaraju | Newso Newsu
15 999 просмотров · 1 год назад
NewsO NewsU ನ್ಯೂಸೋ ನ್ಯೂಸು
116 тыс. подписчиков
15 999 просмотров · 1 год назад
ಹಿರಿಯ ಪತ್ರಕರ್ತ ‘ಹರೀಶ್ ನಾಗರಾಜು’ ಸಾರಥ್ಯದ ‘ನ್ಯೂಸೋ ನ್ಯೂಸು’ ಚಾನೆಲ್‌ನ ‘ಹರಿ-ಕಥೆ’ ಪಾಡ್‌ಕಾಸ್ಟ್ ಶೋ ವಿಶೇಷ ಸಂದರ್ಶನ ಕಾರ್ಯಕ್ರಮ. ಈ ಪಾಡಕಾಸ್ಟ್ ಮೂಲಕ ಚಿತ್ರರಂಗದ ನಟ-ನಟಿಯರು, ಸಾಧಕರು, ರಾಜಕಾರಣಿಗಳು, ರಂಗಕರ್ಮಿಗಳು, ಕ್ರೀಡಾಪಟುಗಳು, ವೈದ್ಯರು, ಉದ್ಯಮಿಗಳು, ಸಾಮಾಜಿಕ ಜಾಲತಾಣದ ಪ್ರಭಾವಿಗಳು ಹೀಗೆ ಜನ ಸಾಮಾನ್ಯರ ಮೇಲೆ ತಮ್ಮ ಕೆಲಸಗಳಿಂದ ಪ್ರಭಾವ ಬೀರುವ ಗಣ್ಯರು ಅತಿಥಿಗಳಾಗಿ ಆಗಮಿಸಿ ತಮ್ಮ ಜೀವನದ ಸುಖ-ದುಃಖ, ನೋವು-ನಲಿವು, ಉದಾಸ-ಉತ್ಸಾಹ ಹೀಗೆ ಬದುಕಿನ ಏರಿಳಿತಗಳ ಬಗ್ಗೆ ಇದ್ದದ್ದ್ ಇದ್ದಂಗೆ ಹಂಚಿಕೊಳ್ಳುತ್ತಾರೆ.
ಆಕಸ್ಮಿಕ ಭೇಟಿ ಪರಿಚಯವಾಗಿ, ಪ್ರೀತಿಸಿ, ಮದುವೆಯಾಗಿ ಈಗ ಸಂಗೀತ ಲೋಕದಲ್ಲಿ ಹೆಸರು ಮಾಡಿರುವ ಗಾಯಕ ವ್ಯಾಸರಾಜ್ ಸೋಸಲೆ ಮತ್ತು ಮಡದಿ ನಟಿ, ಗಾಯಕಿ ಜ್ಯೋತಿ ವ್ಯಾಸರಾಜ್ 'Hari ಕಥೆ' Podcast ಷೋ ಅತಿಥಿಯಾಗಿದ್ದಾರೆ. Sandalwood ದಿಗ್ಗಜ ನಟರ ಟೈಟಲ್ ಟ್ರ್ಯಾಕ್ ಹಾಡುಗಳಿಂದಲೇ ಫೇಮಸ್ ಆಗಿರುವ ಗಾಯಕ ವ್ಯಾಸರಾಜ್. ತಮ್ಮ ವೈಯಕ್ತಿಕ ಹಾಗು ವೃತ್ತಿ ಬದುಕಿನ ಎಲ್ಲ ಆಯಾಮಗಳ ಬಗ್ಗೆ NewsO NewsU ಡಿಜಿಟಲ್ ಚಾನಲ್ ನ ಸಂಪಾದಕರಾದ ಹರೀಶ್ ನಾಗರಾಜು ಜೊತೆ ಮಾತನಾಡಿದ್ದಾರೆ.
#newsonewsu #harishnagaraju #harikathe #podcast #actor #VyasRajSosale #JyothivyasRaj #singer #singers #couple #musicians #singing #singingcouple #darshan #sudeep #tittlesong #filmsongs #entertainment #kannadafilmindustry #kannadacinema #kannadafilms #tvserial #tvartist #inspirationalstory #harwork #kannadanewschannel #bangalorenews #anchorharish #kannadalivetv#newsonewsukannadanews #KannadaNews #BreakingNews #BreakingNewsinKannada #KannadaLiveTv #kannadanewslive #KannadaNewsChannel #LiveNews #LatestNews #KarnatakaNews #KarnatakaLatestNews #KannadaLatestNews #NewsinKannada #KannadaNewsToday #KannadaNewsHeadlines #OnlineNewsKannada #newsheadlines