ನೀಡು ಶಿವ ನೀಡದಿರು ಶಿವ | Needu Shiva Needadiru Shiva | Bhajan By Utsahi Bolma Team
UTSAHI BOLMA
0:00 / 0:00
ನೀಡು ಶಿವ ನೀಡದಿರು ಶಿವ | Needu Shiva Needadiru Shiva | Bhajan By Utsahi Bolma Team
152 496 просмотров · 5 л. назад
UTSAHI BOLMA
54,7 тыс. подписчиков
152 496 просмотров · 5 л. назад
Lyrics : ಗಾನಯೋಗಿ ಪಂಚಾಕ್ಷರಿ ಗವಾಯಿ
ನೀಡು ಶಿವ ನೀಡದಿರು ಶಿವ
ನೀಡು ಶಿವ ನೀಡದಿರು ಶಿವ
ಬಾಗುವುದು ನನ್ನ ಕಾಯ
ಬಾಗುವುದು ನನ್ನ ಕಾಯ
ನಾನೇಕೆ ಅಂಜಲಿ
ನೀ ನನ್ನ ಅಂಬಲಿ
ಶೃಂಗಾರ ಕ್ಷಣಿಕ ಬಂಗಾರ ಕೃತಕ
ಬಾಳಲ್ಲಿ ಬಡಿವಾರವೇಕೆ?
ಶೃಂಗಾರ ಕ್ಷಣಿಕ ಬಂಗಾರ ಕೃತಕ
ಬಾಳಲ್ಲಿ ಬಡಿವಾರವೇಕೆ?
ನೀನಿತ್ತ ಕಾಯ....
ನೀನಿತ್ತ ಕಾಯ ನಿನ್ನ ಕೈಲಿ ಮಾಯ
ಆಗೋದು ಹೋಗೋದು ನಾ ಕಾಣೆನೆ
ನೀಡು ಶಿವ ನೀಡದಿರು ಶಿವ
ಬಾಗುವುದು ನನ್ನ ಕಾಯ
ನಾನೇಕೆ ಅಂಜಲಿ
ನೀ ನನ್ನ ಅಂಬಲಿ
ನೀಡು ಶಿವ ನೀಡದಿರು ಶಿವ
ಬಾಗುವುದು ನನ್ನ ಕಾಯ
ಮಾಳಿಗೆ ಕೊಟ್ಟರು ಮರದಡಿಯೆ ಇಟ್ಟರು
ನಾನಂತು ನಿನ್ನನ್ನಲಾರೆ
ಮಾಳಿಗೆ ಕೊಟ್ಟರು ಮರದಡಿಯೆ ಇಟ್ಟರು
ನಾನಂತು ನಿನ್ನನ್ನಲಾರೆ
ಸಾರಂಗ ಮನಕೆ...
ಸಾರಂಗ ಮನಕೆ ನೂರಾರು ಬಯಕೆ
ಮುಂದಿಟ್ಟು ರಮಿಸೋದು ನಾ ಕಾಣೆನೆ
ನೀಡು ಶಿವ ನೀಡದಿರು ಶಿವ
ಬಾಗುವುದು ನನ್ನ ಕಾಯ
ಬಾಗುವುದು ನನ್ನ ಕಾಯ
ನಾನೇಕೆ ಅಂಜಲಿ
ನೀ ನನ್ನ ಅಂಬಲಿ
#ನೀಡು_ಶಿವ #ನೀಡದಿರು_ಶಿವ
ಬಾಗುವುದು ನನ್ನ ಕಾಯ
#bhajan #bhajane
• ನಾಮದೇವ ಕೀರ್ತನ ಕರೀ ಪ್ರೇಮಭರೆ | Namadeva Keer...
• ಶಂಭೋ ಸ್ವಯಂಭೋ ಸಂಭವ | Shambo swayambo sambha...
• ವಿಠಲ ಪಾಂಡುರಂಗ | Vitala Panduranga | Utsahi...
• ಕೋಲನಾಡುವ ರಂಗ ಕೋಲನಾಡುವ | Kolanaduva Ranga |...
• Bhagyada lakshmi bandalu node|| ಭಾಗ್ಯದ ಲಕ್...
• ಬಾರೆ ಸಖೀ | Bare Sakhi Hoguva Rasa Kreede A...
• ಗುರುವಿನ ಗುಲಾಮನಾಗುವ ತನಕ | Guruvina Gulamana...
• ಶಿವನಲ್ಲಿ ಶರಣಾಗಿರಣ್ಣ | Shivanalli Sharanagi...
• ಪೋಪು ಹೋಗೋಣ ಬಾರೋ | Popu Hogona Baro | Utsah...
• ಬಾರೋ ಕೃಷ್ಣಯ್ಯಾ | Baro Krishnayya | Utsahi ...
• ಏನು ಧನ್ಯಳೋ ಲಕುಮಿ | Enu Dhanyalo Lakumi | U...
• ಕೈ ಮೀರಿ ಹೋದ ಮಾತಿಗೆ ಮರುಗಬಾರದು | Kai Meeri ...
• ಸ್ವಾಮಿ ಅಯ್ಯಪ್ಪ ನೀನೇ ಗತಿಯಪ್ಪ | Swamy Ayyapp...
• ಗೋಪಿ ಕೇಳ್ ನಿನ್ನ ಮಗ ಜಾರ | Gopike ninna maga...
• ಶ್ರೀ ರಾಜರಾಜೇಶ್ವರಿ ಪುರಲ್ದ ಉಳ್ಳಾಲ್ದಿ ಮಹೇಶ್ವರ...
• ಅಸುರ ಮೂಕನ ಕೊಂದು | mookambike taye jagadamb...
• Tunga Teeradi Ninta | ತುಂಗಾತೀರದಿ ನಿಂತ | ರಾ...
• Ayina Poora Eddene andu | ಆಯಿನ ಪೂರಾ ಎಡ್ಡೆ...
• ತುಳಸಿ ಎಲೆ ಆರಿಸಿಕೊಂಡು | Tulasi ele arisikondu
• udisuvudendu sri male mele | ಉದಿಸುವುದೆಂದು ...
• Nee namma geluvagi baa | ನೀ ನಮ್ಮ ಗೆಲುವಾಗಿ ...