Перейти к содержимому

SHRI RAMA JAYARAMA | ರಾಮ ಮಂತ್ರವ ಜಪಿಸಿ | UTSAHI BOLMA | DEVOTIONAL SONG

UTSAHI BOLMA

0:00 / 0:00

SHRI RAMA JAYARAMA | ರಾಮ ಮಂತ್ರವ ಜಪಿಸಿ | UTSAHI BOLMA | DEVOTIONAL SONG

165 714 просмотров · 5 л. назад
UTSAHI BOLMA
54,7 тыс. подписчиков
165 714 просмотров · 5 л. назад
#ramayan #bolma #utsahi #bhajan #jaishreeram #ayodhya #ramsiyaram Video and Editing : G screen Studio , Rakesh Photography Audition : Sapthak Studio PC: Karan Acharya Lyrics: Jagadeesh puttur ರಾ ಎಂದ ಮಾತ್ರದೊಳು ರಕ್ತ ಮಾಂಸದೊಳಿದ್ದಾ....ಆ.... ಆಯಸ್ತವಾದ ಅತಿ ಪಾಪವನೂ... ಮಾಯ ಮಾಡಿ, ಮತ್ತೆ ಮಾ ಎಂದೆನಲು ಹೊರಬಿದ್ದ ಪಾಪಗಳು ಒತ್ತಿ ಒಳ ಪೋಗದಂತೇ...ಏ... ಕವಾಟವಾಗಿ ಕಾಯ್ವ ಮಂತ್ರಾ.....ಆ... ಶ್ರೀ ರಾಮ... ಜಯ ರಾಮ... ರಮಣೀಯ ನಾಮ ರಘುರಾಮ ||ಶ್ರೀ ರಾಮ|| ರಾಮ ಮಂತ್ರವ ಜಪಿಸೀ ಪಾಪವ ಕಳೆಯೋಣ||ರಾಮ ಮಂತ್ರವ|| ರಘುಕುಲತಿಲಕನ ಚರಣಕ್ಕೆರಗಿ ಪುನೀತರಾಗೋಣ ಅಗಣಿತ ಗುಣ ಗಣ ಶ್ರೀ ರಾಮ ಆಶ್ರೀತ ವತ್ಸಲ ಶ್ರೀ ರಾಮ ದೀನದಯಾಳು ಶ್ರೀ ರಾಮ ಹರಿ ಸರ್ವೋತ್ತಮ ಶ್ರೀ ರಾಮ ದಶಮುಖ ಮರ್ದನ,ದಶರಥ ರಾಮ ಮಾರುತಿ ಸೇವಿತ ಶ್ರೀ ರಾಮ ರಾಮಚಂದ್ರ ಪ್ರಭು||3|| ‌ ||ರಾಮ ಮಂತ್ರವ|| ಜಾನಕಿ ಮನೋಹರ ,ಜ್ಞಾನಧಾತ ಕರುಣಾಸಾಗರ ಕೋದಂಡರಾಮಾ.. ಭಕ್ತಿಪ್ರಿಯನಿಧಿ ,ಮುಕ್ತಿದಾಯಕ ಭಕ್ತಜನ ಶ್ರೀ ಮಂದಾರನೇ ರಾಮ ಎಂಬುವ ಎರಡು ಅಕ್ಷರದ ಮಹಿಮೆಯ||ರಾಮ|| ಪಾಮರರು ನಾವು ಬಲ್ಲೆವೇನು ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮಚಂದ್ರ ಪ್ರಭು||4|| ||ರಾಮ ಮಂತ್ರವ|| ಧರೆಯೊಲಿನಾಮಕೆ ಸರಿಸಾಟಿಇಲ್ಲವೆಂದು ಪರಮ ವೇದಗಳೆಲ್ಲ ಪೊಗಳುತಿವೆ ಚಿತ್ತ ಕಾಯಗಳ ಪವಿತ್ರ ಪಾದೋದಕವ ಭಕ್ತವರ ಹನುಮಂತನೊಬ್ಬ ತಾ ಬಲ್ಲ ರಾಮ ಗೋವಿಂದ ಹರೇ ಕ್ರಷ್ಣ ಗೋವಿಂದ ರಾಮ ಗೋವಿಂದ ಹರೇ ಕ್ರಷ್ಣ ಗೋವಿಂದ ಶಂಖಚಕ್ರ ಧರಾ ವಿಷ್ಣು ಮುಕುಂದ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮಚಂದ್ರ ಪ್ರಭು||4|| ||ರಾಮ|| #bhajan #bhajane    • ನಾಮದೇವ ಕೀರ್ತನ ಕರೀ ಪ್ರೇಮಭರೆ | Namadeva Keer...      • ಶಂಭೋ ಸ್ವಯಂಭೋ ಸಂಭವ | Shambo swayambo sambha...      • ವಿಠಲ ಪಾಂಡುರಂಗ | Vitala Panduranga | Utsahi...      • ಕೋಲನಾಡುವ ರಂಗ ಕೋಲನಾಡುವ | Kolanaduva Ranga |...      • Bhagyada lakshmi bandalu node|| ಭಾಗ್ಯದ ಲಕ್...      • ಬಾರೆ ಸಖೀ | Bare Sakhi Hoguva Rasa Kreede A...      • ಗುರುವಿನ ಗುಲಾಮನಾಗುವ ತನಕ | Guruvina Gulamana...      • ಶಿವನಲ್ಲಿ ಶರಣಾಗಿರಣ್ಣ | Shivanalli Sharanagi...      • ಪೋಪು ಹೋಗೋಣ ಬಾರೋ | Popu Hogona Baro | Utsah...      • ಬಾರೋ ಕೃಷ್ಣಯ್ಯಾ | Baro Krishnayya | Utsahi ...      • ಏನು ಧನ್ಯಳೋ ಲಕುಮಿ | Enu Dhanyalo Lakumi | U...      • ಕೈ ಮೀರಿ ಹೋದ ಮಾತಿಗೆ ಮರುಗಬಾರದು | Kai Meeri  ...      • ಸ್ವಾಮಿ ಅಯ್ಯಪ್ಪ ನೀನೇ ಗತಿಯಪ್ಪ | Swamy Ayyapp...      • ಗೋಪಿ ಕೇಳ್ ನಿನ್ನ ಮಗ ಜಾರ | Gopike ninna maga...      • ಶ್ರೀ ರಾಜರಾಜೇಶ್ವರಿ ಪುರಲ್ದ ಉಳ್ಳಾಲ್ದಿ ಮಹೇಶ್ವರ...      • ಅಸುರ ಮೂಕನ ಕೊಂದು | mookambike taye jagadamb...      • Tunga Teeradi Ninta | ತುಂಗಾತೀರದಿ ನಿಂತ | ರಾ...      • Ayina Poora  Eddene andu | ಆಯಿನ ಪೂರಾ ಎಡ್ಡೆ...      • ತುಳಸಿ ಎಲೆ ಆರಿಸಿಕೊಂಡು | Tulasi ele arisikondu      • udisuvudendu sri male mele | ಉದಿಸುವುದೆಂದು ...      • Nee namma geluvagi baa | ನೀ ನಮ್ಮ ಗೆಲುವಾಗಿ ...