Перейти к содержимому

ಕ್ಷೀರವೇಕೆ ಅಮೃತವೆನಿಸಿಕೊಂಡಿತು? ಭಾಗ ೨ |Why Did Milk Come to be Known as Amrita? Part 2 -Annam Brahma 63

Sri RamachandrapuraMatha

0:00 / 0:00

ಕ್ಷೀರವೇಕೆ ಅಮೃತವೆನಿಸಿಕೊಂಡಿತು? ಭಾಗ ೨ |Why Did Milk Come to be Known as Amrita? Part 2 -Annam Brahma 63

513 просмотров · 11 ч назад
Sri RamachandrapuraMatha
61,8 тыс. подписчиков
513 просмотров · 11 ч назад
ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ" ಪ್ರವಚನ ಬಿಂದುಗಳು: *ಕ್ಷೀರ ಹಾಗೂ ಘೃತ ಪಾನದಿಂದ ಪಾಪ ನಾಶವಾಗುತ್ತದೆ ಎಂಬ ಫಲವನ್ನು ಮಹಾಭಾರತದಲ್ಲಿ ಹೇಳಿದ್ದಾರೆ *ಕ್ಷೀರ - ಪವಿತ್ರ, ಮಂಗಲ ಹಾಗೂ ಆಯುಸ್ಸನ್ನು ವೃದ್ಧಿ ಮಾಡುತ್ತದೆ *ಕ್ಷೀರ ಪಾನದಿಂದ ಚರ್ಮಕ್ಕೆ ಒಳ್ಳೆಯ ಬಣ್ಣ ಬರುತ್ತದೆ, ಕೂದಲಿಗೆ ಹಿತ, ಮುರಿದ ಮೂಳೆ ಕೂಡುವಲ್ಲಿ ಉಪಕಾರಿ, ಮುಪ್ಪನ್ನು ತಡೆಯುತ್ತದೆ ಹಾಗೂ ಸಂತಾನ ಕಾರಕ *ಹಾಲನ್ನು ಪ್ರಮಾಣಬದ್ಧವಾಗಿ, ಕುಡಿಯುವಂತೆ ಕುಡಿದರೆ ರೋಗ ಬರುವುದಿಲ್ಲ! *ರಸಾಯನ ಎಂದರೇನು? ಅದರಿಂದ ಏನೆಲ್ಲಾ ಉಪಯೋಗಗಳಿವೆ? *ಗೋವು ನಮ್ಮ ಬದುಕಿನಿಂದ ದೂರವಾದರೆ ಸಾವು ಹತ್ತಿರ ಬರುತ್ತದೆ ~~~~ Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being Ramachandrapura Matha Raghaveshwara Bharathi Sri Ramachandrapura Matha Ramachandrapura Matha official updates Spiritual discourses #Annam #Brahma #FoodIsGod #RespectFood #AnnamBrahma #foodislife #RamachandrapuraMatha #raghaveshwarabharathi #Spirutuality #IndianTraditions 30-10-2026 ಅಶೋಕೆ, ಗೋಕರ್ಣ WhatsApp: https://whatsapp.com/channel/0029Va3w... Facebook:   / shankarapeetham   X: https://x.com/shankarapeetha Podcast: https://anchor.fm/shankarapeetha Instagram:   / shankarapeetha   YouTube:    / shankarapeetha   Website: http://www.srisamsthana.org Blog: http://hareraama.in