ಅವನಿಯ ಅಮೃತ - ಕ್ಷೀರ - ಅನ್ನಂ ಬ್ರಹ್ಮ 61 | Milk: The Amrita on earth - Annam Brahma 61
Sri RamachandrapuraMatha
0:00 / 0:00
ಅವನಿಯ ಅಮೃತ - ಕ್ಷೀರ - ಅನ್ನಂ ಬ್ರಹ್ಮ 61 | Milk: The Amrita on earth - Annam Brahma 61
3 150 просмотров · 1 дн. назад
Sri RamachandrapuraMatha
61,8 тыс. подписчиков
3 150 просмотров · 1 дн. назад
ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"
ಪ್ರವಚನ ಬಿಂದುಗಳು:
*ಈ ಸೃಷ್ಟಿಯ ಸಮಸ್ತ ವಿಧವಾದ ದಿವ್ಯೌಷಧಿಗಳ ರಸವು ಸಮಾವೇಶಗೊಂಡು ಉಂಟಾಗಿರುವ ದ್ರವ್ಯವೇ 'ಅಮೃತ'!
*ಭುವಿಯ ಅಮೃತ ~ "ಹಾಲು"
*ಶ್ರೀಚಕ್ರ ಪೂಜೆ ಮಾಡುವಾಗ ಕ್ಷೀರವನ್ನು ಅಮೃತದ ಪ್ರತಿನಿಧಿ ದ್ರವ್ಯವಾಗಿ ಅರ್ಪಣೆ ಮಾಡುತ್ತಾರೆ
*ಪುಣ್ಯ ~ ಪಾಪಗಳು ಉಳಿದಿರುವವರೆಗೂ ಮುಕ್ತಿ ಸಿಗದು
*ಹಾಲನ್ನು ಪ್ರಕೃತಿಯು ಅಪಾರ ವಾತ್ಸಲ್ಯದಿಂದ ಕೊಡುತ್ತದೆ
*ವಾತ್ಸಲ್ಯವೇ ಕ್ಷೀರವಾಗಿ ತಾಯಿಯ ಜೀವದಲ್ಲಿ ಉದ್ಭವಿಸಿ, ಶಿಶುವಿನೆಡೆ ಸ್ರವಿಸಿದೆ
*ಸಾತ್ತ್ವಿಕನಾಗಿ ಬಾಳಲು ನೈಸರ್ಗಿಕವಾಗಿ ಪ್ರಕೃತಿಯು ನಮಗಿತ್ತ ವರವೇ "ಹಾಲು"!
*ಹಾಲು ಎಂದರೆ ಶ್ರೇಷ್ಠ, "ಗೋಕ್ಷೀರ" ಎಲ್ಲಕ್ಕಿಂತ ಶ್ರೇಷ್ಠ!
*ಎಲ್ಲರ ಬದುಕಿನ ಮೊಟ್ಟ ಮೊದಲ ಆಹಾರ ~ "ಹಾಲು"
*ಕ್ಷೀರವೊಂದು ರಸಾಯನ; ಅದು ಜೀವನಕ್ಕೆ ಕಾರಣ!
~~~~
Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being
Ramachandrapura Matha
Raghaveshwara Bharathi
Sri Ramachandrapura Matha
Ramachandrapura Matha official updates
Spiritual discourses
#Annam #Brahma #FoodIsGod #RespectFood #AnnamBrahma #foodislife #RamachandrapuraMatha #raghaveshwarabharathi #Spirutuality #IndianTraditions
28-10-2026
ಅಶೋಕೆ, ಗೋಕರ್ಣ
WhatsApp: https://whatsapp.com/channel/0029Va3w...
Facebook: / shankarapeetham
X: https://x.com/shankarapeetha
Podcast: https://anchor.fm/shankarapeetha
Instagram: / shankarapeetha
YouTube: / shankarapeetha
Website: http://www.srisamsthana.org
Blog: http://hareraama.in