Перейти к содержимому

Fake Medicine Racket | ಯಾವುದೇ ಮಾತ್ರೆ ಫೇಕ್​ ಅಥವಾ ನಿಜಾವ ಎಂದು ಚೆಕ್​ ಮಾಡುವುದು ಹೇಗೆ? | Tv5Kannada

TV5 Kannada

0:00 / 0:00

Fake Medicine Racket | ಯಾವುದೇ ಮಾತ್ರೆ ಫೇಕ್​ ಅಥವಾ ನಿಜಾವ ಎಂದು ಚೆಕ್​ ಮಾಡುವುದು ಹೇಗೆ? | Tv5Kannada

1 203 просмотра · 3 часа назад
TV5 Kannada
2,72 млн подписчиков
1 203 просмотра · 3 часа назад
Fake Medicine Racket | ಯಾವುದೇ ಮಾತ್ರೆ ಫೇಕ್​ ಅಥವಾ ನಿಜಾವ ಎಂದು ಚೆಕ್​ ಮಾಡುವುದು ಹೇಗೆ? | Tv5Kannada ಬೆಂಗಳೂರಿನಲ್ಲಿ ಕಳಪೆ ಮತ್ತು ನಕಲಿ ಔಷಧಿ ಮಾರಾಟ ಮಾಡುತ್ತಿದ್ದ ಬೃಹತ್ ದಂಧೆಯನ್ನು ಪೋಲೀಸರು ಹಾಗೂ ಔಷಧ ನಿಯಂತ್ರಣ ಇಲಾಖೆ ಭೇದಿಸಿದ್ದು, ಸಾರ್ವಜನಿಕರ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿದ್ದ ಜಾಲವನ್ನು ಬಯಲಿಗೆಳೆದಿದ್ದಾರೆ. ತಾವರೇಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿ ಸುಮಾರು 12 ಕೋಟಿ ರೂಪಾಯಿ ಮೌಲ್ಯದ ನಕಲಿ ಹಾಗೂ ಅವಧಿ ಮುಗಿದ (Expiry) ಔಷಧಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಬ್ರ್ಯಾಂಡೆಡ್ ಕಂಪನಿಗಳ ಲೇಬಲ್ ಬಳಸಿ ಬೆಂಗಳೂರಿನಿಂದಲೇ ದೇಶದ 6 ರಾಜ್ಯಗಳಿಗೆ ಈ ಜೀವನಿರೋಧಕ ನಕಲಿ ಮದ್ದು ಸರಬರಾಜಾಗುತ್ತಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಗರ್ ಫಾರ್ಮಾ, ಸೇಂಟ್ ಫಿಲೋಮಿನಾ ಆಸ್ಪತ್ರೆ ಔಷಧ ಕೇಂದ್ರ, ಎಕ್ಸೆಲ್‌ಕೇರ್, ನೆಮ್ಮದಿ ಹೆಲ್ತ್‌ಕೇರ್ ಹಾಗೂ ಫೈಜರ್ ಲಿಮಿಟೆಡ್‌ ಸೇರಿದಂತೆ ಒಟ್ಟು 24 ಪ್ರಸಿದ್ಧ ಔಷಧಿ ಸಂಸ್ಥೆಗಳು ಮತ್ತು ಆಸ್ಪತ್ರೆ ಫಾರ್ಮಸಿಗಳ ಪರವಾನಗಿಯನ್ನು ರದ್ದುಗೊಳಿಸಿ, ನೋಟಿಸ್ ಜಾರಿ ಮಾಡಲಾಗಿದೆ. ಅಸಲಿ ಮತ್ತು ನಕಲಿ ಔಷಧಿ ಗುರುತಿಸುವುದು ಹೇಗೆ ಹಾಗೂ ಈ ಅಪಾಯದಿಂದ ಪಾರಾಗುವುದು ಹೇಗೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ. A massive fake and expired medicine racket operating from Bengaluru has been busted by the police and Drugs Control Department officials. Operating out of the Tavarekere police station limits, the illegal network was supplying counterfeit drugs worth ₹12 crore across six states by misusing branded labels on fake medicines. Following the crackdown, licenses of 24 pharmaceutical firms, medical stores, and hospital pharmacy units—including St. Philomena’s Hospital Pharmacy, Sagar Pharma, Excelcare Pharma, and Pfizer Ltd—have been cancelled or issued strict notices. This report details the extent of the scam, the government action taken against defaulting healthcare outlets, and expert tips for consumers on how to spot counterfeit medicines. #FakeMedicineRacket #BengaluruNews #KarnatakaDrugsControl #MedicalScam #PharmaNews #HealthAlert #CrimeNewsBengaluru #tv5kannada #kannadanews #tv5kannadalive #tv5karnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉    • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK:   / tv5kannadatv   👉 FOLLOW US ON TWITTER:   / tv5kannada   👉 FOLLOW US ON INSTAGRAM:   / tv5kannada   👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬