Перейти к содержимому

Agniveer Tenure Extension News: ಅಗ್ನಿವೀರ ಯೋಜನೆಯಲ್ಲಿ ಐತಿಹಾಸಿಕ ಬದಲಾವಣೆ! | Tv5Kannada

TV5 Kannada

0:00 / 0:00

Agniveer Tenure Extension News: ಅಗ್ನಿವೀರ ಯೋಜನೆಯಲ್ಲಿ ಐತಿಹಾಸಿಕ ಬದಲಾವಣೆ! | Tv5Kannada

745 просмотров · 8 ч назад
TV5 Kannada
2,74 млн подписчиков
745 просмотров · 8 ч назад
Agniveer Tenure Extension News: ಅಗ್ನಿವೀರ ಯೋಜನೆಯಲ್ಲಿ ಐತಿಹಾಸಿಕ ಬದಲಾವಣೆ! | Tv5Kannada ಅಗ್ನಿಪಥ್ ಯೋಜನೆಯಡಿ ಸೇವೆ ಸಲ್ಲಿಸುತ್ತಿರುವ ಅಗ್ನಿವೀರರಿಗೆ ದೀಪಾವಳಿ ಹಬ್ಬದ ಶುಭ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಹಾಗೂ ರಕ್ಷಣಾ ಸಚಿವಾಲಯದ ಕಡೆಯಿಂದ ಸಿಹಿ ಸುದ್ದಿ ಸಿಕ್ಕಿದೆ. ಸೇನಾ ಪಡೆಗಳ ಮುಖ್ಯಸ್ಥ (CDS) ಜನರಲ್ ಎನ್​ಎಸ್ ರಾಜಾ ಸುಬ್ರಮಣಿ ಅವರು 18,000 ಅಗ್ನಿವೀರರ ಸೇವಾವಧಿಯನ್ನು 2 ವರ್ಷಗಳ ಕಾಲ ವಿಸ್ತರಿಸಲು ಕೇಂದ್ರ ಸಂಪುಟ ಅನುಮೋದನೆ ನೀಡಿದೆ ಎಂದು ಅಧಿಕೃತವಾಗಿ ಪ್ರಕಟಿಸಿದ್ದಾರೆ. ಅಗ್ನಿಪಥ್ ನಿಯಮದಂತೆ 4 ವರ್ಷಗಳ ಸೇವೆ ಪೂರ್ಣಗೊಂಡ ಬಳಿಕ ಶೇ.25ರಷ್ಟು ಅಗ್ನಿವೀರರು ಸಾಮಾನ್ಯ ಸೈನಿಕರಾಗಿ (Permanent Cadre) ಖಾಯಂಗೊಳ್ಳಲಿದ್ದಾರೆ. ಇನ್ನು ಉಳಿದ ಶೇ.75ರಷ್ಟು ಅಗ್ನಿವೀರರ ಸೇವಾವಧಿಯನ್ನು 2 ವರ್ಷಗಳ ಕಾಲ ವಿಸ್ತರಿಸಲಾಗುತ್ತಿದ್ದು, ಅವರ ಒಟ್ಟು ಸೇವಾವಧಿ 6 ವರ್ಷಗಳಿಗೆ ತಲುಪಲಿದೆ. ಈ ವಿಸ್ತರಿತ 2 ವರ್ಷಗಳ ಅವಧಿಯಲ್ಲಿ ಕಾರ್ಯನಿರ್ವಹಿಸುವ ಅಗ್ನಿವೀರರಿಗೆ ಹೆಚ್ಚಿನ ವೇತನ ಮತ್ತು ಭತ್ಯೆಗಳನ್ನು ನೀಡಲಾಗುವುದು ಹಾಗೂ 6 ವರ್ಷಗಳ ನಂತರವೂ ಮೆರಿಟ್ ಆಧಾರದ ಮೇಲೆ ಖಾಯಂ ಹುದ್ದೆಗೆ ಸೇರ್ಪಡೆಯಾಗಲು ಮತ್ತೊಂದು ಸುವರ್ಣ ಅವಕಾಶ ಸಿಗಲಿದೆ ಎಂದು ತಿಳಿಸಲಾಗಿದೆ. In a major Diwali booster for youth serving in the armed forces, the Union Cabinet has approved a two-year engagement extension for Agniveers under the Agnipath scheme. Chief of Defence Staff (CDS) General N S Raja Subramani formally announced that out of the first batch of around 18,000 Agniveers completing their tenure, 25 percent will be directly absorbed into the regular army cadre as permanent soldiers based on performance and organizational merit. The remaining 75 percent will be given a two-year service extension, bringing their overall uniform tenure to six years. Personnel serving in this extended engagement will receive higher pay scales, enhanced allowances, skill certifications, and a second assessment opportunity for permanent enrolment into the regular armed forces. #AgniveerScheme #AgniveerExtension #IndianArmy #NSRajaSubramani #AgnipathScheme #CentralGovernment #DiwaliGift #DefenceNews #tv5kannada #kannadanews #tv5kannadalive #tv5karnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉    • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK:   / tv5kannadatv   👉 FOLLOW US ON TWITTER:   / tv5kannada   👉 FOLLOW US ON INSTAGRAM:   / tv5kannada   👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬