US Midterm Elections 2026 : ಟ್ರಂಪ್ಗೆ ಎಲೆಕ್ಷನ್ ಶಾಕ್.. ಡೆಮಾಕ್ರಟ್ಸ್ಗೆ ಮೇಲುಗೈ! | Donald Trump
TV5 Kannada
0:00 / 0:00
US Midterm Elections 2026 : ಟ್ರಂಪ್ಗೆ ಎಲೆಕ್ಷನ್ ಶಾಕ್.. ಡೆಮಾಕ್ರಟ್ಸ್ಗೆ ಮೇಲುಗೈ! | Donald Trump
2 149 просмотров · 10 ч назад
TV5 Kannada
2,74 млн подписчиков
2 149 просмотров · 10 ч назад
US Midterm Elections 2026 : ಟ್ರಂಪ್ಗೆ ಎಲೆಕ್ಷನ್ ಶಾಕ್.. ಡೆಮಾಕ್ರಟ್ಸ್ಗೆ ಮೇಲುಗೈ! | Donald Trump | @tv5kannada
ಅಮೆರಿಕದಲ್ಲಿ ನಡೆದ ನಿರ್ಣಾಯಕ ಮಧ್ಯಂತರ ಚುನಾವಣೆಯ ಫಲಿತಾಂಶಗಳು ಪ್ರಕಟಗೊಂಡಿದ್ದು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ರಿಪಬ್ಲಿಕನ್ ಪಕ್ಷಕ್ಕೆ ಭಾರೀ ಮುಖಭಂಗ ಹಾಗೂ ಹಿನ್ನಡೆ ಉಂಟಾಗಿದೆ.
ಅಮೆರಿಕ ಸಂಸತ್ತಿನ ಪ್ರತಿನಿಧಿಗಳ ಸಭೆಯ ಎಲ್ಲಾ 435 ಸ್ಥಾನಗಳಿಗೆ ಹಾಗೂ ಸೆನೆಟ್ನ ಒಟ್ಟು 100 ಸ್ಥಾನಗಳ ಪೈಕಿ ನಿರ್ಣಾಯಕ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷವು ಸ್ಪಷ್ಟ ಮುನ್ನಡೆ ಸಾಧಿಸಿ ಸಂಸತ್ತಿನ ಎರಡೂ ಸದನಗಳಲ್ಲಿ ತನ್ನ ಹಿಡಿತ ಸಾಧಿಸಿದೆ.
ವಿಶೇಷವಾಗಿ ವರ್ಜೀನಿಯಾದ 10ನೇ ಕಾಂಗ್ರೆಸ್ ಸ್ಥಾನದಲ್ಲಿ ಭಾರತೀಯ ಮೂಲದ ಪ್ರಭಾವಿ ನಾಯಕ ಸುಹಾಸ್ ಸುಬ್ರಹ್ಮಣ್ಯ ಅವರು ಭರ್ಜರಿ ಜಯ ಸಾಧಿಸುವ ಮೂಲಕ ಕನ್ನಡಿಗರು ಹಾಗೂ ಭಾರತೀಯರಿಗೆೆ ಹೆಮ್ಮೆ ತಂದಿದ್ದಾರೆ.
ಈ ಮಧ್ಯಂತರ ಚುನಾವಣೆಯ ಫಲಿತಾಂಶಗಳು ಟ್ರಂಪ್ ಆಡಳಿತ ನೀತಿಗಳಿಗೆ ದೊಡ್ಡ ರಾಜಕೀಯ ಹಿನ್ನಡೆಯಾಗಿ ಪರಿಣಮಿಸಿವೆ.
The results of the crucial US midterm elections have dealt a massive political setback and shock to President Donald Trump and the Republican Party.
With elections held across all 435 seats in the House of Representatives and key races in the 100-member Senate, the Democratic Party has surged ahead to capture decisive control of both chambers of the US Congress.
Notably, Indian-origin leader Suhas Subramanyam secured a resounding victory in Virginia's 10th Congressional District, marking a proud moment for the diaspora.
This sweeping midterm outcome serves as a strong voter rebuke to the current administration's legislative agenda.
#USMidtermElections #DonaldTrump #SuhasSubramanyam #USPolitics #Democrats #WorldNews #tv5kannada #kannadanews #tv5kannadalive #tv5karnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
► SUBSCRIBE US 👉 https://googl/KJgCV9
▬▬▬▬ ▬▬▬▬ ▬▬▬▬ ▬▬▬▬ ▬▬▬▬
► TV5 KANNADA 24x7 LIVE 👉 • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ!
👉 LIKE US ON FACEBOOK: / tv5kannadatv
👉 FOLLOW US ON TWITTER: / tv5kannada
👉 FOLLOW US ON INSTAGRAM: / tv5kannada
👉 TV5 KANNADA WEBSITE : http://www.tv5kannada.com
▬▬▬▬ ▬▬▬▬ ▬▬▬▬ ▬▬▬▬ ▬▬▬▬
TOP PLAYLISTS:
👉 http://bit.ly/3Vn7pG
👉 https://bit.ly/OGhIHB
👉 https://bit.ly/49qFZO
▬▬▬▬ ▬▬▬▬ ▬▬▬▬ ▬▬▬▬ ▬▬▬▬