ಕೂದಲಿನ ಬೆಳವಣಿಗೆಗೆ ಯಾವ ಯಾವ ವಿಟಮಿನ್ಸ್ ಗಳ ಅಗತ್ಯವಿದೆ? ಬಯೋಟಿನ್ ಕೂದಲು ಉದುರುವಿಕೆಗೆ ಪರಿಹಾರವಾಗಿದೆಯೆ?
The Venkat Center for Aesthetic health
0:00 / 0:00
ಕೂದಲಿನ ಬೆಳವಣಿಗೆಗೆ ಯಾವ ಯಾವ ವಿಟಮಿನ್ಸ್ ಗಳ ಅಗತ್ಯವಿದೆ? ಬಯೋಟಿನ್ ಕೂದಲು ಉದುರುವಿಕೆಗೆ ಪರಿಹಾರವಾಗಿದೆಯೆ?
8 601 просмотр · 3 года назад
The Venkat Center for Aesthetic health
15,2 тыс. подписчиков
8 601 просмотр · 3 года назад
ವಿಟಮಿನ್ಸ್ ಗಳು ಕೂದಲು ಉದುರುವಿಕೆಗೆ ಫಲಕಾ ರಿಯಾಗಬಹುದೇ? ಬೋಳುತನವನ್ನು ವಿಟಮಿನ್ ಗಳ ಮೂಲಕ ನಿವಾರಿಸಬಹುದೇ ?
ಇವು ರೋಗಿಗಳು ಕೇಳುವ ಸಾಮಾನ್ಯ ಪ್ರಶ್ನೆಗಳಾಗಿವೆ. ಆದ್ದರಿಂದ ಈ ವೀಡಿಯೊದಲ್ಲಿ ಭಾರತ ಮತ್ತು ಪ್ರಪಂಚದ ಅಗ್ರಗಣ್ಯ ಚರ್ಮರೋಗ ಮತ್ತು ಕೂದಲು
ತಜ್ಞರಲ್ಲಿ ಒಬ್ಬರಾದ ಡಾ ವೆಂಕಟರಾಮ್ ಮೈಸೂರು
ರವರು ಸತ್ಯ, ಪುರವೆಗಳೊಂದಿಗೆ ಈ ಪ್ರಶ್ನೆಗಳಿಗೆ ಉತ್ತರವನ್ನು ಕೊಟ್ಟಿದ್ದಾರೆ.
ಚರ್ಮ ಮತ್ತು ಕೂದಲು ವೇಗವಾಗಿ ವೃದ್ಧಿಯಾಗುತ್ತದೆ. ಕೂದಲಿನ ಜೀವಕೋಶಗಳು ಹೊಸ ಅಂಗಾಂಶವನ್ನು ಉತ್ಪಾದಿಸುತ್ತಲೇ ಇರುತ್ತವೆ ಮತ್ತು ಅವು ಬಹಳ ವೇಗವಾಗಿ ಗುಣಿಸುತ್ತವೆ. ಇದಕ್ಕೆ ವಿಟಮಿನ್ಸ್
ಗಳು ಬಹಳ ಮುಖ್ಯ ವಿಶೇಷವಾಗಿ ವಿಟಮಿನ್ ಬಿ, ವಿಟಮಿನ್ ಡಿ, ಕಬ್ಬಿಣ ಮತ್ತು ಖನಿಜಗಳು ಸಹ ಅಗತ್ಯವಿದೆ.
ಒಬ್ಬ ವ್ಯಕ್ತಿಯು ಸಮತೋಲಿತ ಆಹಾರವನ್ನು ಸೇವಿಸದಿರದಿ ದ್ದಾಗ, ಅಂತಹ ಸಂದರ್ಭಗಳಲ್ಲಿ ಈ ಜೀವಸತ್ವಗಳನ್ನು ಉಪಯೋಗಿಸಬೇಕಾಗುತ್ತದೆ.
ವಿಟಮಿನ್ ಕೊರತೆಯು ಬೋಳುತನಕ್ಕೆ ಪ್ರಾಥಮಿಕ ಕಾರಣವಲ್ಲ. ವಿಟಮಿನ್ಸ್ ಗಳು ತೆಗೆದುಕೊಳ್ಳುವುದರಿಂದ ಬೋಳುತನವನ್ನು ಗುಣಪಡಿಸಲಾಗುವುದಿಲ್ಲ. ಹಾಗೇ ಮಹಿಳೆಯರಲ್ಲಿ ಕೂದಲು ತೆಳುವಾಗುವುದು ಅನೇಕ ಅಂಶಗಳಿಂದ ಉಂಟಾಗುತ್ತದೆ.
ಹೀಗಾಗಿ ಬೋಳುತನವನ್ನು ಚಿಕಿತ್ಸೆ ಮಾಡಲು ಆರೋಗ್ಯ ಕರ
ಜೀವನ , ಸಮತೋಲನ ಆಹಾರ , ಪರಿಣಾಮಕಾರಿ ಚಿಕಿತ್ಸೆ ಮತ್ತು ಕೂದಲೂ ಕಸಿ ಈ ಎಲ್ಲಾ ವಿಧಾನಗಳ ಮೂಲಕ ಸರಿಯಾಗಿ ಚಿಕಿತ್ಸೆ ಮಾಡಬೇಕಾಗುತ್ತದೆ.
Venkat Center for Hair, Skin & Plastic Surgery (formerly known as Venkat Charmalaya) is a state-of-the-art center for advanced care in hair transplant, dermatology, liposuction, and plastic surgery in Bangalore, India. The operations started in 2003 at Vijayanagar, Bangalore. Since then, the center has risen to an international institute of excellence and has become a pioneer in several fields, including dermatology, hair transplantation, cosmetic surgery, and more. In addition, we have expanded our clinics to other localities in Bangalore, like Cunningham Road & Banashankari.
Visit: https://www.venkatcenter.com
Dr Venkataram Mysore is one of the foremost dermatologists in India and the world. He is a unique combination of dermatologist, dermatopathologist, and hair transplant surgeon, with over 30 years of experience in different countries.
Visit: https://www.venkatcenter.com/dr-venka...
You can do a video consultation or visit our clinic for more information regarding any cosmetic treatments. Contact us on Mob: +91 7022101689 or drop in a mail to: info@venkatcenter.com
Disclaimer: These videos by Venkat Center for Skin, ENT & Plastic Surgery are intended to provide unbiased scientific information to patients. The videos are of generic nature and are meant only to provide general information for educational purposes only. They do not serve as a guide for treatment in any individual case. Patients are advised to consult a practicing doctor for specific treatment advice.