Перейти к содержимому

35×43ಮನೆ 🏡 | Pillar-Free ದೊಡ್ಡ ಹಾಲ್ | ನಮ್ಮ ಸುಂದರ ಮನೆಯ Home Tour

Sri Sai Deepshika

0:00 / 0:00

35×43ಮನೆ 🏡 | Pillar-Free ದೊಡ್ಡ ಹಾಲ್ | ನಮ್ಮ ಸುಂದರ ಮನೆಯ Home Tour

299 просмотров · 3 дня назад
Sri Sai Deepshika
186 подписчиков
299 просмотров · 3 дня назад
ನಮ್ಮ ಸುಂದರ ಮನೆಯ Home Tourಗೆ ಸ್ವಾಗತ ❤️🏡 60×40 ಸೈಟ್‌ನಲ್ಲಿ 35×43ಅಳತೆಯಲ್ಲಿ ನಿರ್ಮಿಸಿರುವ ನಮ್ಮ ಮನೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಮನೆಯ ವಿಶೇಷತೆ ಎಂದರೆ pillar-free ಆಗಿರುವ spacious ದೊಡ್ಡ ಹಾಲ್, ಜೊತೆಗೆ ಮನೆಯ ವಿನ್ಯಾಸದಿಂದ ಮನೆ ಇನ್ನಷ್ಟು ವಿಶಾಲವಾಗಿ ಮತ್ತು ಸುಂದರವಾಗಿ ಕಾಣುತ್ತದೆ. ಈ Home Tourನಲ್ಲಿ ನಮ್ಮ ಮನೆಯ ವಿವಿಧ ಭಾಗಗಳು, spacious hall ಮತ್ತು ಮನೆಯ ಒಟ್ಟಾರೆ ವಿನ್ಯಾಸವನ್ನು ನೋಡಬಹುದು. ❤️ ವಿಡಿಯೋ ಇಷ್ಟವಾದರೆ Like 👍 Share ↗️ ಮತ್ತು Subscribe ❤️ ಮಾಡಿ. #HomeTour #HouseTour #KannadaVlog #HomeDesign #DreamHome #HouseDesign #KannadaVlogs