Mangalore Special Goli Baji | ಮಂಗಳೂರು ಗೋಲಿಬಜಿ | Goli Baji recipe | Mangalore snacks - Goli baji
YashodaGanga PS Loka
0:00 / 0:00
Mangalore Special Goli Baji | ಮಂಗಳೂರು ಗೋಲಿಬಜಿ | Goli Baji recipe | Mangalore snacks - Goli baji
155 просмотров · 1 месяц назад
YashodaGanga PS Loka
1,8 тыс. подписчиков
155 просмотров · 1 месяц назад
Mangalore Special Goli Baji | ಮಂಗಳೂರು ಗೋಲಿಬಜಿ | Goli Baji recipe | Mangalore snacks - Goli baji
ಮಂಗ್ಳೂರ್ ಗೋಲಿಬಜಿ ಮಾಡಲು ಅರ್ಧ ಕಪ್ ನಷ್ಟು ಮೊಸರನ್ನು ಪಾತ್ರೆಗೆ ಹಾಕೊಳ್ಳಿ 1 ಟೀ ಸ್ಪೂನ್ ಸಕ್ಕರೆ ಹಾಕಿ 1 ಟೀ ಸ್ಪೂನ್ ಅಕ್ಕಿಹಿಟ್ಟು ಹಾಕಿ ರುಚಿಗೆ ಬೇಕಾದಷ್ಟು ಉಪ್ಪು ಹಾಕಿ ಕಾಲ್ ಟೀ ಸ್ಪೂನ್ ಅಡುಗೆ ಸೋಡಾ ಹಾಕಿ 1 ಟೀ ಸ್ಪೂನ್ ಅಡುಗೆ ಎಣ್ಣೆ ಹಾಕಿ ಸ್ವಲ್ಪ ಇಂಗು ಹಾಕಿ ಎಲ್ಲವನ್ನು ಒಮ್ಮೆ ಮಿಕ್ಸ್ ಮಾಡ್ಕೊಳ್ಳಿ ನಂತರ 1 ಬಟ್ಟಲು ಮೖದಾಹಿಟ್ಟು ಸೇರಿಸಿ ಕಲಸಿಕೊಳ್ಳಿ ಗಟ್ಟಿ ಎನಿಸಿದರೆ ಸ್ವಲ್ಪ ನೀರು ಸೇರಿಸಿ ಕಲಸಿಕೊಳ್ಳಿ ಮುಚ್ಚಳ ಮುಚ್ಚಿ 2 ಗಂಟೆ ನೆನೆಯಲು ಬಿಡಿ. 2 ಗಂಟೆಗಳ ನಂತರ ಹಿಟ್ಟಿಗೆ ತುರಿದ ಹಸಿಶುಂಠಿ, 1 ಹಸಿರುಮೆಣಸಿನಕಾಯಿ ಕಟ್ ಮಾಡಿ ಸೇರಿಸಿ ಸ್ವಲ್ಪ ಜೀರಿಗೆ ಹಾಕಿ ಕರಿಬೇವು ಕೊತ್ತಂಬರಿ ಸೊಪ್ಪು ಕಟ್ ಮಾಡಿ ಸೇರಿಸೆ 7-8 ಕರಿಮೆಣಸಿನಕಾಳುಗಳನ್ನು ಹಾಕಿ ಹಸಿ ಕಾಯಿ ಚೂರುಗಳನ್ನು ಸೇರಿಸಿ ಈಗ ಎಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಿ ಕಾದ ಎಣ್ಣೆಯಲ್ಲಿ ಸಣ್ಣ ಸಣ್ಣ ಉಂಡೆಗಳಾಗಿ ಹಾಕಿ ಸಣ್ಣ ಉರಿಯಲ್ಲಿ ಎರಡು ಕಡೆ ಫ್ರೖ ಮಾಡಿ ತೆಗೆಯಿರಿ ಹೀಗೆ ಎಲ್ಲ ಹಿಟ್ಟನ್ನು ಎಣ್ಣೆಯಲ್ಲಿ ಫ್ರೖ ಮಾಡಿ ಕಾಯಿಚಟ್ನಿಯೊಂದಿಗೆ ಸರ್ವ್ ಮಾಡಿ.
🍩 Mangalore Goli Baje :
To prepare Goli Baje, take ½ cup curd in a bowl. Add 1 teaspoon sugar, 1 teaspoon rice flour, salt to taste, ¼ teaspoon cooking soda, 1 teaspoon oil, and a pinch of asafoetida. Mix everything well. Add 1 cup maida (all-purpose flour) and combine into a dough. If it feels too thick, add a little water. Cover and let it rest for 2 hours. After 2 hours, add grated fresh ginger, 1 chopped green chili, a little cumin seeds, chopped curry leaves, chopped coriander leaves, 7–8 black peppercorns, and small pieces of fresh coconut. Mix well. Heat oil in a pan. Shape the batter into small balls and drop them into the hot oil. Fry on low flame, turning after a couple of minutes, until golden and fluffy on both sides. Repeat with the remaining batter. Now soft and fluffy Mangalore Goli Baje is ready! Serve hot with coconut chutney