Auto Shankar Case - ಪತ್ನಿ ಶ.ವದ ಮೇಲೆ ಮನೆ | ನೆಲದಲ್ಲೂ ಹೆ.ಣ, ಗೋಡೆಯಲ್ಲೂ ಹೆ.ಣ | ಯಾರೀ ಆಟೋ ಶಂಕರ್?
Mind It Media
0:00 / 0:00
Auto Shankar Case - ಪತ್ನಿ ಶ.ವದ ಮೇಲೆ ಮನೆ | ನೆಲದಲ್ಲೂ ಹೆ.ಣ, ಗೋಡೆಯಲ್ಲೂ ಹೆ.ಣ | ಯಾರೀ ಆಟೋ ಶಂಕರ್?
158 639 просмотров · 3 месяца назад
Mind It Media
69,2 тыс. подписчиков
158 639 просмотров · 3 месяца назад
ಒಂದು ಪುಟ್ಟ ಮನೆ. ಆ ಮನೆಯಲ್ಲಿ ವಾಸ ಇದ್ದಿದ್ದು ಒಬ್ಬ ಅಜ್ಜಿ. ಆದ್ರೆ ಆ ಮನೆಯ ಕೆಳಗೆ ಒಂದು ಹೆಣ್ಣು ಸತ್ತು ಮಲಗಿದ್ಲು. ವಿಪರ್ಯಾಸ ಅಂದ್ರೆ, ಆ ಊರಲ್ಲಿ ಜನ ನಿಗೂಢವಾಗಿ ಕಣ್ಮರೆಯಾಗ್ತಿದ್ರು. ಕಾಣೆಯಾದ ಕೆಲವರ ಶ.ವಗಳು ಮಣ್ಣಲ್ಲಿ ಹುದುಗಿದ್ರೆ, ಇನ್ನೂ ಕೆಲವು ಮನೆಯ ಗೋಡೆಗಳಲ್ಲಿ ಸಮಾಧಿಯಾಗಿದ್ವು. ಕಿ.ಲ್ಲರ್ ಒಬ್ಬ ನ.ಟೋರಿಯಸ್ ಕ್ರಿ.ಮಿನಲ್. ಹಾಗಾದ್ರೆ ಆ ಕೊ.ಲೆ ಪಾತಕಿ ಯಾರು? ಸತ್ತವರು ಯಾರು? ಪೊಲೀಸರಿಗೆ ಚೆನ್ನಾಗೇ ಪರಿಚಯವಿದ್ದ ಈ ಕಿ.ಲ್ಲರ್ ಅವರ ದಾರಿ ಹೇಗೆ ತಪ್ಪಿಸಿದ್ದ? ಕೊನೆಗೂ ಸಿಕ್ಕಿಬಿದ್ದ ಈ ಖತರ್ನಾಕ್ ಪೊಲೀಸ್ ಕಸ್ಟಡಿಯಿಂದ ಸಿನಿಮೀಯ ಶೈಲಿಯಲ್ಲಿ ಎಸ್ಕೇಪ್ ಹೇಗಾದ? ಇವನನ್ನು ಹಿಡಿಯುವ ರೋಚಕ ಇನ್‌ವೆಸ್ಟಿಗೇಶನ್ ಹೇಗಿತ್ತು? ಇದೆಲ್ಲದರ ಬಗ್ಗೆ ನಮ್ಮ ಇವತ್ತಿನ್ ಸ್ಟೋರಿಯಲ್ಲಿ ಹೇಳ್ತೀವಿ. ಅಂದ ಹಾಗೆ ನಮ್ಮ ಇವತ್ತಿನ ಕೇಸ್ ಆಟೋ ಶಂಕರ್ ನಟೋರಿಯಸ್ ಶಂಕರ್.
#auto #shankar #chennai