Bigg Boss 13 BAD NEWS! 😱 | ಗಿಲ್ಲಿ ಇದ್ದಾಗ Kick ಇತ್ತು | Yogesh Shetty ಸ್ಫೋಟಕ ಮಾತು
Yash Unfiltered
0:00 / 0:00
Bigg Boss 13 BAD NEWS! 😱 | ಗಿಲ್ಲಿ ಇದ್ದಾಗ Kick ಇತ್ತು | Yogesh Shetty ಸ್ಫೋಟಕ ಮಾತು
2 935 просмотров · 7 ч назад
Yash Unfiltered
2,66 тыс. подписчиков
2 935 просмотров · 7 ч назад
Bigg Boss Season 13 ಯಾಕೆ ಈ ಬಾರಿ ಕಂಠಕವಾಗಿದೆ? ಕಳೆದ ಸೀಸನ್ Bigg Boss 12ರಲ್ಲಿ Gilli Nata ತಮ್ಮ ಅದ್ಭುತ ಮನರಂಜನೆಯಿಂದ ಪ್ರೇಕ್ಷಕರ ಮನ ಗೆದ್ದಿದ್ದರು. ಆದರೆ ಈ ಬಾರಿ Bigg Boss Season 13ನಲ್ಲಿ ಮನರಂಜನೆಗಾಗಿ ಏನೇ ಮಾಡಿದರೂ Work ಆಗುತ್ತಿಲ್ಲವೇ?
ನಮ್ಮ YASH UNFILTERED CarPodcastನ ಮುಂದಿನ Guest, ಸಂಖ್ಯಾಶಾಸ್ತ್ರಜ್ಞ Yogesh Shetty ಅವರು Bigg Boss Season 13ರ ಬಗ್ಗೆ ತಮ್ಮ ಅಭಿಪ್ರಾಯವನ್ನು ಬಹಿರಂಗಪಡಿಸಿದ್ದಾರೆ.
Bigg Boss Season 12 vs Season 13 – ಯಾವುದು ಬೆಸ್ಟ್? ಈ ಬಾರಿ ಮನರಂಜನೆ ಕಡಿಮೆಯಾಗಲು ಕಾರಣವೇನು? Yogesh Shetty ಅವರ Exclusive ಮಾತುಗಳನ್ನು ಸಂಪೂರ್ಣವಾಗಿ ವೀಕ್ಷಿಸಿ!
ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ. ಈ ಬಾರಿ Bigg Boss Season 13 ನಿಮಗೆ ಇಷ್ಟವಾಗಿದೆಯೇ?
📺 Subscribe to YASH UNFILTERED CarPodcast for more exclusive interviews, celebrity conversations, Bigg Boss updates and entertainment!
#BiggBossKannada #BiggBoss13 #GilliNata #YogeshShetty #YashUnfiltered 📌 Hashtags
#BiggBossKannada #BiggBoss13 #GilliNata #YogeshShetty #YashUnfiltered #KannadaPodcast #BiggBossSeason13 #KannadaEntertainment #BiggBossReview #ExclusiveInterview