Перейти к содержимому

Delhi CJP March 2026: ಸರ್ಕಾರದ ದಿಗ್ಬಂಧನ ಮೀರಿ ದೆಹಲಿಯತ್ತ ಮುಖಮಾಡಿದ ಸಾವಿರಾರು ಸಿಜೆಪಿ ಕಾರ್ಯಕರ್ತರುTv5kannada

TV5 Kannada

0:00 / 0:00

Delhi CJP March 2026: ಸರ್ಕಾರದ ದಿಗ್ಬಂಧನ ಮೀರಿ ದೆಹಲಿಯತ್ತ ಮುಖಮಾಡಿದ ಸಾವಿರಾರು ಸಿಜೆಪಿ ಕಾರ್ಯಕರ್ತರುTv5kannada

32 879 просмотров · 3 ч назад
TV5 Kannada
2,73 млн подписчиков
32 879 просмотров · 3 ч назад
Delhi CJP March 2026: ಸರ್ಕಾರದ ದಿಗ್ಬಂಧನ ಮೀರಿ ದೆಹಲಿಯತ್ತ ಮುಖಮಾಡಿದ ಸಾವಿರಾರು ಸಿಜೆಪಿ ಕಾರ್ಯಕರ್ತರು | Tv5kannada ಮುಖ್ಯ ಚುನಾವಣಾ ಆಯುಕ್ತರ (CEC) ವಿವಾದಾತ್ಮಕ ಕ್ರಮಗಳು ಹಾಗೂ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ (CJP) ವತಿಯಿಂದ ದೆಹಲಿಯ ಜಂತರ್ ಮಂತರ್‌ನಲ್ಲಿ ಹಮ್ಮಿಕೊಳ್ಳಲಾಗಿರುವ ಬೃಹತ್ ಪ್ರತಿಭಟನೆಯ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ದೆಹಲಿ ಆಡಳಿತ ಹಾಗೂ ಪೊಲೀಸರು ಮೆಟ್ರೋ ಬಂದ್, ಇಂಟರ್ನೆಟ್ ಕಡಿತ ಮತ್ತು ಗಡಿಗಳಲ್ಲಿ ಸ್ಪೈಕ್ ಸ್ಟ್ರಿಪ್ಸ್‌ಗಳ ಅಳವಡಿಕೆಯಂತಹ ಕಠಿಣ ದಿಗ್ಬಂಧನ ವಿಧಿಸಿದ್ದರೂ, "ದೆಹಲಿಯತ್ತ ಲಕ್ಷ ಲಕ್ಷ ಜಿರಳೆಗಳ ಹೆಜ್ಜೆ" ಎನ್ನುವಂತೆ ದೇಶದ ವಿವಿಧ ಮೂಲೆಗಳಿಂದ ಸಾವಿರಾರು ಯುವಕರು ಮತ್ತು ಸಿಜೆಪಿ ಕಾರ್ಯಕರ್ತರು ರಾಷ್ಟ್ರ ರಾಜಧಾನಿಯತ್ತ ಲಗ್ಗೆ ಇಡುತ್ತಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಹಾಗೂ ಪ್ರಮುಖ ನಾಯಕರನ್ನು ವಿಮಾನದಲ್ಲೇ ವಶಕ್ಕೆ ಪಡೆದಿದ್ದರೂ, ಸರ್ಕಾರದ ನಿಗ್ರಹ ನೀತಿಯನ್ನು ಧಿಕ್ಕರಿಸಿ ಯುವ ಪಡೆ ಹೋರಾಟಕ್ಕೆ ಅಣಿಯಾಗುತ್ತಿರುವುದು ದೆಹಲಿಯಲ್ಲಿ ತೀವ್ರ ರಾಜಕೀಯ ಸಂಚಲನ ಮೂಡಿಸಿದೆ. With tensions scaling new heights ahead of the Cockroach Janta Party's (CJP) anti-CEC demonstration at Jantar Mantar, thousands of youth and party supporters are marching towards the national capital. Despite unprecedented administrative lockdowns, metro closures, internet suspensions, and the deployment of anti-vehicle spike strips by Delhi Police, the movement—famously rallied as a massive wave of protestors converging on Delhi—continues to gain momentum. Although prominent leaders including CJP founder Abhijeet Dipke faced pre-emptive detentions right upon landing at the airport, the unwavering resolve of young activists defying state restrictions has turned the capital into a high-stakes political battleground. #CJPProtest #AbhijeetDipke #JantarMantar #DelhiPolice #CockroachJantaParty #DelhiProtest #BreakingNews #electioncommission #tv5kannada #kannadanews #tv5kannadalive #tv5karnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉    • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK:   / tv5kannadatv   👉 FOLLOW US ON TWITTER:   / tv5kannada   👉 FOLLOW US ON INSTAGRAM:   / tv5kannada   👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬