Перейти к содержимому

ಸೊಪ್ಪಿನ ಸಾರು, ರಾಗಿ ಮುದ್ದೆ & ಹಪ್ಪಳ ❤️ | ನಮ್ಮ ಮನೆಯ Traditional Karnataka Oota #healthyfood #raagimudde

MadhuKamala

0:00 / 0:00

ಸೊಪ್ಪಿನ ಸಾರು, ರಾಗಿ ಮುದ್ದೆ & ಹಪ್ಪಳ ❤️ | ನಮ್ಮ ಮನೆಯ Traditional Karnataka Oota #healthyfood #raagimudde

17 просмотров · 6 дн. назад
MadhuKamala
27 подписчиков
17 просмотров · 6 дн. назад
ಸೊಪ್ಪಿನ ಸಾರು + ರಾಗಿ ಮುದ್ದೆ + ಹಪ್ಪಳ — ನಮ್ಮ ಕರ್ನಾಟಕದ ಸರಳ, ಸಾಂಪ್ರದಾಯಿಕ ಊಟ ❤️ ಈ videoದಲ್ಲಿ ಸೊಪ್ಪನ್ನು clean ಮಾಡುವುದರಿಂದ ಹಿಡಿದು, ರುಚಿಯಾದ ಸೊಪ್ಪಿನ ಸಾರು ತಯಾರಿಸುವುದು, ಬಿಸಿ ಬಿಸಿ ರಾಗಿ ಮುದ್ದೆ ಮಾಡುವುದು, ಹಪ್ಪಳ fry ಮಾಡಿ ಕೊನೆಯಲ್ಲಿ ಎಲ್ಲವನ್ನೂ ಒಟ್ಟಿಗೆ serve ಮಾಡುವವರೆಗಿನ complete process ಇದೆ. 🌿🍲 Simple ingredients, traditional taste ಮತ್ತು ಮನೆಯ ಊಟದ ಆ ನೆಮ್ಮದಿ… ❤️ ನಿಮ್ಮ ಮನೆಯಲ್ಲೂ ಇಂತಹ ಊಟ ಮಾಡ್ತೀರಾ? 😋 MadhuKamala – Garden • Cooking • Home • Life #SoppinaSaaru #RagiMudde #Mudde #Happala #KarnatakaFood #KannadaFood #KannadaRecipes #TraditionalFood #KarnatakaRecipes #SouthIndianFood #HomeCooking #TraditionalRecipe #HealthyFood #DesiFood #MadhuKamala #viral #trending #shorts