ದಿಲ್ಲಿಯಲ್ಲಿ ಜಿರಳೆಗೆ ದಿಗ್ಬಂಧನ, ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂ ಗರಂ, ಖಾಕಿಗೆ ಬೆಂಡೆತ್ತಿದ ಕೋರ್ಟ್
Vijay Karnataka | ವಿಜಯ ಕರ್ನಾಟಕ
0:00 / 0:00
ದಿಲ್ಲಿಯಲ್ಲಿ ಜಿರಳೆಗೆ ದಿಗ್ಬಂಧನ, ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂ ಗರಂ, ಖಾಕಿಗೆ ಬೆಂಡೆತ್ತಿದ ಕೋರ್ಟ್
76 293 просмотра · 8 ч назад
Vijay Karnataka | ವಿಜಯ ಕರ್ನಾಟಕ
1,81 млн подписчиков
76 293 просмотра · 8 ч назад
ದಿಲ್ಲಿಯಲ್ಲಿ ಜಿರಳೆಗೆ ದಿಗ್ಬಂಧನ, ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂ ಗರಂ, ಖಾಕಿಗೆ ಬೆಂಡೆತ್ತಿದ ಕೋರ್ಟ್ | Supreme Court Slams Centre & Delhi Police | Remove Barricades, Restore Public Movement
ದೆಹಲಿಯಲ್ಲಿ ಜಿರಳೆ ಪಾರ್ಟಿಯ ಪ್ರತಿಭಟನೆ ತಾರಕಕ್ಕೇರಿ, ಇಡೀ ದೆಹಲಿಗೆ ಪೊಲೀಸರು ದಿಗ್ಬಂಧನ ಹಾಕಿದ್ದಾರೆ. ಧರಣಿ ನಡೆಯುವ ಸ್ಥಳದಲ್ಲಿ ಮುಳ್ಳುತಂತಿಗಳು, ಬ್ಯಾರಿಕೇಡ್‌ಗಳು ಮತ್ತು ನಿಷೇಧಾಜ್ಞೆ ಮೂಲಕ ಅಕ್ಷರಶ ಒಂದು ಉಕ್ಕಿನ ಕೋಟೆಯಂತೆ ಪರಿವರ್ತಿಸಿದ್ದಾರೆ.. ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್ ಫುಲ್ ಗರಂ ಆಗಿದೆ. ಭಾನುವಾರ ರಜೆ ಇದ್ದರೂ ಕೂಡ ವಿಶೇಷ ವಿಚಾರಣೆ ಎಂದು ಕೈಗೆತ್ತುಕೊಂಡು ಕೇಂದ್ರ ಸರ್ಕಾರ ಮತ್ತು ದೆಹಲಿ ಪೊಲೀಸರಿಗೆ ತಪರಾಕಿ ಹಾಕಿದೆ..
ಬರೋಬ್ಬರಿ 57 ದೆಹಲಿ ಮೆಟ್ರೋ ನಿಲ್ದಾಣಗಳನ್ನು ಬಂದ್ ಮಾಡಿ, ರೈಲುಗಳನ್ನು ರದ್ದುಗೊಳಿಸಿ, ಇಂಟರ್ನೆಟ್ ಸ್ಥಗಿತಗೊಳಿಸಿ, ನಾಲ್ವರು ಮಾಜಿ ಮುಖ್ಯಮಂತ್ರಿಗಳು ಸೇರಿದಂತೆ 3,000ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದಿದ್ದ ದೆಹಲಿ ಪೊಲೀಸರ ಕ್ರಮದ ವಿರುದ್ಧ ಸುಪ್ರೀಂ ಕೋರ್ಟ್ ಕೆಂಡಾಮಂಡಲವಾಗಿದೆ.. ಸ್ವತಃ ಸುಪ್ರೀಂ ಕೋರ್ಟ್‌ನ ಕಚೇರಿಯ ಮುಂಭಾಗದಲ್ಲೇ ನಿಷೇಧಾಜ್ಞೆ ಜಾರಿಗೊಳಿಸಿದ್ದ ಪೊಲೀಸರಿಗೆ ಕ್ಲಾಸ್ ತೆಗೆದುಕೊಂಡಿರುವ ನ್ಯಾಯಪೀಠ, ಆ ಬೋರ್ಡ್‌ಗಳನ್ನು ತಕ್ಷಣವೇ ಕಿತ್ತುಹಾಕುವಂತೆ ಆದೇಶಿಸಿದೆ. ಹಾಗಾದ್ರೆ, ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ಹೇಳಿದ್ದೇನು?, ಭಾನುವಾರವೂ ವಿಶೇಷ ವಿಚಾರನಣೆ ನಡೆಸಿದ್ಯಾಕೆ?
The Supreme Court has reportedly pulled up the Centre and Delhi Police over restrictions imposed amid protests in Delhi. The hearing focuses on barricades, public movement, access to court premises, and the constitutional right to peaceful protest.
Watch this explainer for the key arguments, the court’s observations, and the directions discussed during the hearing.
What is your opinion on balancing peaceful protest rights with public safety? Share your views in the comments.
ದೆಹಲಿಯಲ್ಲಿ ಜಿರಳೆಗಳಿಗೆ ದಿಗ್ಬಂಧನ, ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತಪರಾಕಿ, ಕೂಡಲೇ ಬ್ಯಾರಿಕೇಡ್ ತೆರವಿಗೆ ಖಡಕ್ ಆರ್ಡರ್ | Supreme Court’s Strong Warning to Delhi Police Over Protest Restrictions | #SupremeCourt #DelhiPolice #DelhiProtest #RightToProtest #IndianJudiciary #BreakingNews #VijayKarnatak
00:00 - ಮುಖ್ಯಾಂಶಗಳು & ಹಿನ್ನೆಲೆ
00:39 - ದೆಹಲಿಯಲ್ಲಿ ದಿಗ್ಬಂಧನ
01:27 - ಸುಪ್ರೀಂ ಕೋರ್ಟ್ ವಿಚಾರಣೆ
02:27 - ಕಪಿಲ್ ಸಿಬಲ್ ವಾದ
03:20 - ಪ್ರತಿಭಟನಾ ಹಕ್ಕು vs ಪೊಲೀಸ್ ಕಾಯ್ದೆ
04:27 - ಸೆಕ್ಷನ್ 163: ಕೋರ್ಟ್ ಗರಂ
05:26 - ಸುಪ್ರೀಂನ 4 ಆದೇಶಗಳು
06:38 - 3000 ಜನರ ಬಂಧನ
07:50 - ಸಮಾರೋಪ
▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ► / vijaykarnataka
INSTAGRAM ► / vijaykarnataka
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್‌ನೆಟ್ ಲಿಮಿಟೆಡ್‌ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share