ತಮಿಳುನಾಡು ಸರ್ಕಾರಿ ನೌಕರರಿಗೆ CM ವಿಜಯ್ ಬಿಗ್ ಶಾಕ್! ಆಸ್ತಿ ಲೆಕ್ಕ ಕೊಡದಿದ್ರೆ ಪ್ರಮೋಷನ್ ಇಲ್ಲ! ಏನಿದು ರೂಲ್?
Vijay Karnataka | ವಿಜಯ ಕರ್ನಾಟಕ
0:00 / 0:00
ತಮಿಳುನಾಡು ಸರ್ಕಾರಿ ನೌಕರರಿಗೆ CM ವಿಜಯ್ ಬಿಗ್ ಶಾಕ್! ಆಸ್ತಿ ಲೆಕ್ಕ ಕೊಡದಿದ್ರೆ ಪ್ರಮೋಷನ್ ಇಲ್ಲ! ಏನಿದು ರೂಲ್?
13 053 просмотра · 16 ч назад
Vijay Karnataka | ವಿಜಯ ಕರ್ನಾಟಕ
1,81 млн подписчиков
13 053 просмотра · 16 ч назад
ತಮಿಳುನಾಡು ಸರ್ಕಾರಿ ನೌಕರರಿಗೆ CM ವಿಜಯ್ ಬಿಗ್ ಶಾಕ್! ಆಸ್ತಿ ಲೆಕ್ಕ ಕೊಡದಿದ್ರೆ ಪ್ರಮೋಷನ್ ಇಲ್ಲ! ಏನಿದು ರೂಲ್? | Big Shock by CM Vijay to Tamil Nadu Government Employees: No Promotion Without Asset Disclosure! What Is This Rule? | Vijay Karnataka
ನೀವು ಎಷ್ಟೇ ವರ್ಷ ಪ್ರಾಮಾಣಿಕವಾಗಿ ಸರ್ಕಾರಿ ಕೆಲಸ ಮಾಡಿರಬಹುದು, ನಿಮ್ಮ ಪರ್ಫಾರ್ಮೆನ್ಸ್ ಎಷ್ಟೇ ಅದ್ಭುತವಾಗಿರಬಹುದು... ಆದ್ರೆ, ಅಕ್ಟೋಬರ್ 31 ರೊಳಗೆ ಆ ಒಂದು ಕೆಲಸ ಮಾಡಿಲ್ಲ ಅಂದ್ರೆ... ನಿಮ್ಮ ಪ್ರಮೋಷನ್ ಗ್ಯಾರಂಟಿ ಕ್ಯಾನ್ಸಲ್! ಹೌದು, ಸರ್ಕಾರಿ ನೌಕರರಿಗೆ, ತಮಿಳುನಾಡಿನ ಸಿಎಂ ವಿಜಯ್ ಸರ್ಕಾರ ಹಿಂದೆಂದೂ ಕಾಣದಂಥ ಖಡಕ್ ಶಾಕ್ ಕೊಟ್ಟಿದೆ. ಇನ್ಮುಂದೆ ನೀವು ನಿಮ್ಮ ಬಳಿ ಇರುವ ಆಸ್ತಿ, ಒಡವೆ, ಬ್ಯಾಂಕ್ ಬ್ಯಾಲೆನ್ಸ್ ಮತ್ತು ಮಾಡಿರುವ ಸಾಲದ ವಿವರವನ್ನು ಸರ್ಕಾರಕ್ಕೆ ನೀಡಲೇಬೇಕು. ಒಂದು ವೇಳೆ ನೀಡಲಿಲ್ಲ ಅಂದ್ರೆ, ನಿಮಗೆ ಪ್ರಮೋಷನ್ ಗ್ಯಾರಂಟಿ ಸಿಗೋದಿಲ್ಲ.. ಅಷ್ಟೇ ಅಲ್ಲ, ನೀವು ಬೇರೆಯವರ ಹೆಸರಲ್ಲಿ ಕದ್ದುಮುಚ್ಚಿ ಬೇನಾಮಿ ಆಸ್ತಿ ಮಾಡಿದ್ರೆ, ಅದನ್ನು ಕೂಡ ಲಿಸ್ಟ್ ಮಾಡಲೇಬೇಕು. ತಮಿಳುನಾಡು ಸರ್ಕಾರ ತನ್ನ ಎಲ್ಲಾ ರಾಜ್ಯ ಸರ್ಕಾರಿ ನೌಕರರಿಗೆ ಈಗ ಇಂಥದ್ದೊಂದು ಖಡಕ್ ವಾರ್ನಿಂಗ್ ಕೊಟ್ಟಿದೆ. ನೋ ಅಸೆಟ್ ಡಿಸ್ಕ್ಲೋಸರ್, ನೋ ಪ್ರಮೋಷನ್ ಅಂದರೆ ಆಸ್ತಿ ಘೋಷಣೆ ಇಲ್ಲದಿದ್ದರೆ, ಬಡ್ತಿ ಇಲ್ಲ ಅನ್ನೋದು ಈ ಹೊಸ ರೂಲ್ಸ್ ನ ಒನ್ ಲೈನ್ ಸ್ಟೋರಿ.
No matter how many years you have served honestly as a government employee or how stellar your performance may be, if you fail to complete one specific task by October 31, your promotion is guaranteed to be cancelled! Yes, the Tamil Nadu government under CM Vijay has delivered a strict, unprecedented shock to state employees. Moving forward, employees must disclose comprehensive details of their properties, jewellery, bank balances, and loans to the government. Failure to do so means missing out on promotions. Furthermore, any benami assets acquired covertly under other names must also be listed. The Tamil Nadu government has issued a stern warning across all departments, setting a clear rule: no asset disclosure means no promotion.
ತಮಿಳುನಾಡು ಸರ್ಕಾರಿ ನೌಕರರಿಗೆ ವಿಜಯ್ ಶಾಕ್: ಆಸ್ತಿ, ಸಾಲ, ಬೇನಾಮಿ ಆಸ್ತಿಗಳ ಡೀಟೇಲ್ಸ್ ಕೊಡದಿದ್ದರೆ ಪ್ರಮೋಷನ್ ಇಲ್ಲ! | Vijay's Shock to Tamil Nadu Government Employees: No Promotion Without Details of Assets, Loans, and Benami Properties! | #TamilNaduGovt #CMVijay #AssetDisclosure #StateEmployees #TNNews #Governance #AntiCorruption
00:00 ಮುಖ್ಯಾಂಶಗಳು
01:40 ಅಕ್ಟೋಬರ್ 31 ರೊಳಗೆ ಆಸ್ತಿ ವಿವರ ನೀಡಬೇಕಾದ ಕಡ್ಡಾಯ ನಿಯಮ
03:20 ಆಸ್ತಿ, ಒಡವೆ, ಬ್ಯಾಂಕ್ ಬ್ಯಾಲೆನ್ಸ್ ಮತ್ತು ಸಾಲದ ವಿವರ ಸಲ್ಲಿಕೆ
04:10 ಬೇನಾಮಿ ಆಸ್ತಿಗಳ ಕುರಿತು ಕಟ್ಟುನಿಟ್ಟಾದ ಮಾಹಿತಿ ಬಹಿರಂಗಪಡಿಸುವಿಕೆ
05:55 ನೌಕರರ ವಲಯದಲ್ಲಿ ಮೂಡಿರುವ ಗೊಂದಲ
06:45 ವಿಳಂಬ ಮಾಡಿದರೆ ಬಡ್ತಿಯಲ್ಲಿ ಉಂಟಾಗುವ ಗಂಭೀರ ಪರಿಣಾಮಗಳು
07:35 ಭ್ರಷ್ಟಾಚಾರ ತಡೆಗಟ್ಟಲು ಸರ್ಕಾರದ ಈ ನಿರ್ಧಾರದ ಮಹತ್ವ
08:25 ಆಸ್ತಿ ಘೋಷಣೆ ಮಾಡದಿದ್ದರೆ ಎದುರಾಗುವ ಕಾನೂನು ಕ್ರಮಗಳು
09:15 ಇಲಾಖಾ ಮಟ್ಟದಲ್ಲಿ ನಡೆಯುತ್ತಿರುವ ಸಿದ್ಧತೆಗಳು
10:49 ಸಮಾರೋಪ
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ► / vijaykarnataka
INSTAGRAM ► / vijaykarnataka
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್‌ನೆಟ್ ಲಿಮಿಟೆಡ್‌ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share