Перейти к содержимому

ಇಷ್ಟಲಿಂಗ ಪೂಜೆ ವೈಜ್ಞಾನಿಕ ಅರಿವು- Part 2

Mahanthesh Biradar

0:00 / 0:00

ಇಷ್ಟಲಿಂಗ ಪೂಜೆ ವೈಜ್ಞಾನಿಕ ಅರಿವು- Part 2

1 299 просмотров · 4 г. назад
Mahanthesh Biradar
457 подписчиков
1 299 просмотров · 4 г. назад
ಇಷ್ಟಲಿಂಗ ಪೂಜೆ ವೈಜ್ಞಾನಿಕ ಅರಿವು- ಪೂಜ್ಯ ಗುರುಮಹಾಂತ ಶ್ರೀಗಳಿಂದ ಇಷ್ಟಲಿಂಗ ಪೂಜಾ ವಿಧಾನ ವೈಜ್ಞಾನಿಕವಾಗಿ ಅತೀ ಮಹತ್ವದ್ದು. ನಮಗೆ ಧರ್ಮವನ್ನು ಬೋಧಿಸುವ ಗುರುಗಳು ಇದರ ಮಹತ್ವವನ್ನು ಸಕಾರಣಗಳಿಂದ ವಿವರಿಸಿದ್ದು ತೀರ ಕಡಿಮೆ. ವಚನಪಿತಾಮಹ ಡಾ.ಫ.ಗು.ಹಳಕಟ್ಟಿ ಅವರ ಜನ್ಮದಿನ ಜುಲೈ 2, 2022 ರಂದು ವಿಜಯಪುರದ ನಮ್ಮ ನಿವಾಸದಲ್ಲಿ ಹಮ್ಮಿಕೊಂಡಿದ್ದ ಲಿಂಗದೀಕ್ಷಾ ಸಂದರ್ಭದಲ್ಲಿ ಚಿತ್ತರಗಿ ಇಲಕಲ್ ಶ್ರೀ ವಿಜಯಮಹಾಂತೇಶ ಸಂಸ್ಥಾನ ಮಠದ ಪೂಜ್ಯ ಶ್ರೀ ಗುರುಮಹಾಂತ ಮಹಾಸ್ವಾಮಿಗಳು ಲಿಂಗಪೂಜೆ ಕುರಿತು ಸವಿವರವಾಗಿ ತಿಳಿಸಿ, ದೀಕ್ಷೆ ನೀಡಿದರು. ಪೂಜ್ಯರು ನೀಡಿದ ಮಾಹಿತಿಯನ್ನು ತಲಾ 10 ನಿಮಿಷಗಳ ಮೂರು ವಿಡಿಯೋಗಳನ್ನು ಯೂಟ್ಯೂಬ್‍ಗೆ ಅಪ್‍ಲೋಡ್ ಮಾಡಿದ್ದು, ಪ್ರತಿಯೊಬ್ಬ ಲಿಂಗಾಯತರು, ವೀರಶೈವರು ಹಾಗೂ ಇಷ್ಟಲಿಂಗ ಆರಾಧಕರು ಇವುಗಳನ್ನು ವೀಕ್ಷಿಸಲು ವಿನಂತಿ.