Перейти к содержимому

INDIA Bloc March To Supreme Court: ಬ್ಯಾರಿಕೇಡ್​ ಹಾಕಿ ಚೈನ್ ಲೀಕ್ ಮಾದರಿಯಲ್ಲಿ ನಿಂತ ಖಾಕಿ | Tv5Kannada

TV5 Kannada

0:00 / 0:00

INDIA Bloc March To Supreme Court: ಬ್ಯಾರಿಕೇಡ್​ ಹಾಕಿ ಚೈನ್ ಲೀಕ್ ಮಾದರಿಯಲ್ಲಿ ನಿಂತ ಖಾಕಿ | Tv5Kannada

19 103 просмотра · 20 ч назад
TV5 Kannada
2,73 млн подписчиков
19 103 просмотра · 20 ч назад
INDIA Bloc March To Supreme Court: ಬ್ಯಾರಿಕೇಡ್​ ಹಾಕಿ ಚೈನ್ ಲೀಕ್ ಮಾದರಿಯಲ್ಲಿ ನಿಂತ ಖಾಕಿ | Tv5Kannada ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ವಿವಾದ ಹಾಗೂ ಮುಖ್ಯ ಚುನಾವಣಾ ಆಯುಕ್ತ (CEC) ಗ್ಯಾನೇಶ್ ಕುಮಾರ್ ಅವರ ಧೋರಣೆಯನ್ನು ಖಂಡಿಸಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ 'ಇಂಡಿಯಾ' (I.N.D.I.A) ಒಕ್ಕೂಟದ ವತಿಯಿಂದ ನವದೆಹಲಿಯಲ್ಲಿ ಬೃಹತ್ ಪ್ರತಿಭಟನಾ ರ‍್ಯಾಲಿ ಹಾಗೂ 'ದೆಹಲಿ ಚಲೋ' ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಮಂಡಿಹೌಸ್ ಹಾಗೂ ಹಿಮಾಚಲ ಭವನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದ್ದು, ಸುಪ್ರೀಂ ಕೋರ್ಟ್ ವರೆಗೆ ಸಾಗಲಿರುವ ಈ ಮೆರವಣಿಗೆಯನ್ನು ತಡೆಯಲು ದೆಹಲಿ ಪೊಲೀಸರು ಹೈ-ಅಲರ್ಟ್ ಘೋಷಿಸಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ದೆಹಲಿ ಪೊಲೀಸರು ಹಾಗೂ ಅರೆಸೇನಾ ಪಡೆಗಳನ್ನು ಭಾರಿ ಪ್ರಮಾಣದಲ್ಲಿ ನಿಯೋಜಿಸಲಾಗಿದೆ. ರಸ್ತೆಗಳುದ್ದಕ್ಕೂ ದೈತ್ಯ ಬ್ಯಾರಿಕೇಡ್‌ಗಳನ್ನು ಹಾಕಿ, ಚೈನ್ ಲಿಂಕ್‌ ಮಾದರಿಯಲ್ಲಿ ಭದ್ರತಾ ಸಿಬ್ಬಂದಿ ಬಿಗಿ ಕಾವಲು ಕಾಯುತ್ತಿದ್ದು, ಇಡೀ ದೆಹಲಿಯು ಅಷ್ಟದಿಗ್ಬಂಧನಕ್ಕೆ ಒಳಪಟ್ಟಂತೆ ಭಾಸವಾಗುತ್ತಿದೆ. ಪ್ರಜಾಪ್ರಭುತ್ವದ ರಕ್ಷಣೆಗಾಗಿ ವಿಪಕ್ಷ ನಾಯಕರು ನಡೆಸುತ್ತಿರುವ ಈ ಐತಿಹಾಸಿಕ ಹೋರಾಟದ ಕ್ಷಣ ಕ್ಷಣದ ಮಾಹಿತಿಯನ್ನು ಟಿವಿ5 ಕನ್ನಡದಲ್ಲಿ ವೀಕ್ಷಿಸಿ Escalating their nationwide campaign against controversial electoral roll revisions and the Election Commission, INDIA bloc leaders, spearheaded by Lok Sabha LoP Rahul Gandhi, launched a high-decibel march starting from the Mandi House area toward the Supreme Court in New Delhi. The demonstration has turned the national capital into an administrative fortress, with heavy security deployments and multi-layered barricading. Central Delhi areas near Himachal Bhavan and surrounding thoroughfares saw massive police and paramilitary mobilization, with authorities setting up chain-link barricades and restricting vehicular movement to prevent any unauthorized breach. Catch all the live ground reports, exclusive visuals, and comprehensive updates right here on TV5 Kannada. #INDIABlocMarch #RahulGandhi #SupremeCourtMarch #DelhiProtest #MandiHouse #CEC_GyaneshKumar #NationalNewsKannada #tv5kannada #kannadanews #tv5kannadalive #tv5karnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉    • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK:   / tv5kannadatv   👉 FOLLOW US ON TWITTER:   / tv5kannada   👉 FOLLOW US ON INSTAGRAM:   / tv5kannada   👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬