Rahul Gandhi Call For Nationwide Protests: ಇದನ್ನ ಇಲ್ಲಿಗೇ ಬಿಡುವುದು ಬೇಡ, ಹೋರಾಟ ನಿರಂತರವಾಗಿರಲಿTv5kannada
TV5 Kannada
0:00 / 0:00
Rahul Gandhi Call For Nationwide Protests: ಇದನ್ನ ಇಲ್ಲಿಗೇ ಬಿಡುವುದು ಬೇಡ, ಹೋರಾಟ ನಿರಂತರವಾಗಿರಲಿTv5kannada
11 588 просмотров · 13 ч назад
TV5 Kannada
2,73 млн подписчиков
11 588 просмотров · 13 ч назад
Rahul Gandhi Call For Nationwide Protests: ಇದನ್ನ ಇಲ್ಲಿಗೇ ಬಿಡುವುದು ಬೇಡ, ಹೋರಾಟ ನಿರಂತರವಾಗಿರಲಿTv5kannada
ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ಖಂಡಿಸಿ ಹಾಗೂ ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ನೇತೃತ್ವದ 'ಇಂಡಿಯಾ' (I.N.D.I.A) ಒಕ್ಕೂಟವು ತನ್ನ ಹೋರಾಟವನ್ನು ದೇಶಾದ್ಯಂತ ಮತ್ತಷ್ಟು ತೀವ್ರಗೊಳಿಸಲು ನಿರ್ಧರಿಸಿದೆ.
ದೆಹಲಿಯಲ್ಲಿ ನಿನ್ನೆ ತಡರಾತ್ರಿ ಹೈಕಮಾಂಡ್ ನಾಯಕರು ನಡೆಸಿದ ಉನ್ನತ ಮಟ್ಟದ ಸಭೆಯಲ್ಲಿ ಮಾತನಾಡಿದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಈ ಹೋರಾಟವನ್ನು ಇಲ್ಲಿಗೇ ಕೈಬಿಡದೆ ದೇಶದ ಮೂಲೆ ಮೂಲೆಗೂ ಕೊಂಡೊಯ್ಯುವಂತೆ ಸೂಚಿಸಿದ್ದಾರೆ.
ರಾಹುಲ್ ಗಾಂಧಿ ಅವರ ನಿರ್ದೇಶನದಂತೆ ಎಲ್ಲಾ ರಾಜ್ಯಗಳ ಪಿಸಿಸಿ ಅಧ್ಯಕ್ಷರು, ಜಿಲ್ಲಾ, ಬ್ಲಾಕ್ ಹಾಗೂ ಬೂತ್ ಮಟ್ಟದ ಪದಾಧಿಕಾರಿಗಳು ಬೀದಿಗಿಳಿದು ನಿರಂತರ ಧರಣಿ ಸತ್ಯಾಗ್ರಹ ನಡೆಸಲು ತೀರ್ಮಾನಿಸಲಾಗಿದೆ.
ದೆಹಲಿ ಸಭೆ ಮುಗಿದ ತಕ್ಷಣ ಬೆಂಗಳೂರಿಗೆ ಆಗಮಿಸಿದ ಕಾಂಗ್ರೆಸ್ ಕಾರ್ಯಾಧ್ಯಕ್ಷ ಬಿ.ಕೆ. ಹರಿಪ್ರಸಾತ್ ಅವರು ಕೆಪಿಸಿಸಿ ಪದಾಧಿಕಾರಿಗಳ ಜೊತೆ ತುರ್ತು ಸಮಾಲೋಚನೆ ನಡೆಸಿ, ಎಲ್ಲಾ ಜಿಲ್ಲಾ ಮತ್ತು ಬೂತ್ ಮಟ್ಟದ ಅಧ್ಯಕ್ಷರಿಗೆ ಪ್ರತಿಭಟನೆ ಸಜ್ಜುಗೊಳಿಸುವಂತೆ ಸಂದೇಶ ರವಾನಿಸಿದ್ದಾರೆ. ರಾಜ್ಯದಲ್ಲೂ ಕೂಡ ಎಲೆಕ್ಷನ್ ಕಮಿಷನ್ ವಿರುದ್ಧ ಪ್ರತಿಭಟನೆಗಳು ಬೃಹತ್ ಸ್ವರೂಪ ಪಡೆದುಕೊಳ್ಳಲಿದ್ದು, ಈ ಕುರಿತಾದ ಸಮಗ್ರ ರಾಜಕೀಯ ವರದಿ ಇಲ್ಲಿದೆ.
Following the high-voltage demonstration in the national capital against the Special Intensive Revision (SIR) of voter lists, the Congress High Command has directed all state units to intensify nationwide protests demanding the resignation of Chief Election Commissioner Gyanesh Kumar.
During a late-night strategy meeting chaired in New Delhi, Leader of Opposition Rahul Gandhi instructed Pradesh Congress Committee (PCC) presidents to extend the agitation down to the block and booth levels across all states.
Acting swiftly on the high command's directives, senior leader B.K. Hariprasad landed in Bengaluru and immediately convened a crucial meeting with KPCC office bearers to roll out a grassroots protest roadmap across Karnataka.
The Congress party is gearing up for a sustained, multi-tiered campaign against the Election Commission. Catch all the exclusive political updates, ground reports, and live developments right here on TV5 Kannada.
#RahulGandhi #CongressProtest #GyaneshKumar #SIRControversy #BKHariprasad #KPCC #NationalNewsKannada #tv5kannada #kannadanews #tv5kannadalive #tv5karnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
► SUBSCRIBE US 👉 https://googl/KJgCV9
▬▬▬▬ ▬▬▬▬ ▬▬▬▬ ▬▬▬▬ ▬▬▬▬
► TV5 KANNADA 24x7 LIVE 👉 • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ!
👉 LIKE US ON FACEBOOK: / tv5kannadatv
👉 FOLLOW US ON TWITTER: / tv5kannada
👉 FOLLOW US ON INSTAGRAM: / tv5kannada
👉 TV5 KANNADA WEBSITE : http://www.tv5kannada.com
▬▬▬▬ ▬▬▬▬ ▬▬▬▬ ▬▬▬▬ ▬▬▬▬
TOP PLAYLISTS:
👉 http://bit.ly/3Vn7pG
👉 https://bit.ly/OGhIHB
👉 https://bit.ly/49qFZO
▬▬▬▬ ▬▬▬▬ ▬▬▬▬ ▬▬▬▬ ▬▬▬▬