ಯಕ್ಷಗಾನ ಗಂಡು ಕಲೆಯಲ್ಲ, ವೇಷಭೂಷಣ ಇರುವುದು ಮೆರವಣಿಗೆಯಲ್ಲಿ ಕುಣಿಯಲು ಅಲ್ಲ | Begar Shivakumar Interview
Vijay Karnataka | ವಿಜಯ ಕರ್ನಾಟಕ
0:00 / 0:00
ಯಕ್ಷಗಾನ ಗಂಡು ಕಲೆಯಲ್ಲ, ವೇಷಭೂಷಣ ಇರುವುದು ಮೆರವಣಿಗೆಯಲ್ಲಿ ಕುಣಿಯಲು ಅಲ್ಲ | Begar Shivakumar Interview
5 285 просмотров · 22 ч назад
Vijay Karnataka | ವಿಜಯ ಕರ್ನಾಟಕ
1,82 млн подписчиков
5 285 просмотров · 22 ч назад
ಯಕ್ಷಗಾನ ಗಂಡು ಕಲೆಯಲ್ಲ, ವೇಷಭೂಷಣ ಇರುವುದು ಮೆರವಣಿಗೆಯಲ್ಲಿ ಕುಣಿಯಲು ಅಲ್ಲ | Yakshagana Is Not Just for Men! Costumes Are Not Meant for Processions | Begar Shivakumar Interview
ಯಕ್ಷಗಾನ ಗಂಡು ಕಲೆಯಲ್ಲ, ಯಕ್ಷಗಾನದ ವೇಷಭೂಷಣ ಹಾಕಿಕೊಂಡು ಮೆರವಣಿಯಲ್ಲಿ ಕುಣಿಯುವುದು ಸರಿಯಲ್ಲ ಎಂದು ಖ್ಯಾತ ಯಕ್ಷಗಾನ ಕಲಾವಿದರಾದ ಬೇಗಾರ್ ಶಿವಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ. ಗಾನ ಸೌರಭ ಯಕ್ಷಗಾನ ಶಾಲೆ ಎಂಬ ಕೇಂದ್ರವನ್ನು ಪ್ರಾರಂಭಿಸಿ, ಸುಮಾರು 13 ವರ್ಷಗಳ ಕಾಲ, ಯಕ್ಷಗಾನ ಕಲೆಯನ್ನು ಇನ್ನಷ್ಟು ಜನರಿಗೆ ಕಲಿಸುವ ಕೆಲಸವನ್ನು ಮಾಡುತ್ತಿರುವ ಶಿವಕುಮಾರ್, ಯಾವ ಕಾರಣಕ್ಕಾಗಿ ಶಾಲೆ ಆರಂಭಿಸುವ ನಿರ್ಧರಕ್ಕೆ ಬರಲಾಯಿತು ಎನ್ನುವುದನ್ನು ವಿವರಿಸಿದ್ದಾರೆ.
Renowned Yakshagana artist Begar Shivakumar shares his views on preserving the tradition, dignity and cultural significance of Yakshagana. He explains why Yakshagana costumes should not be used merely for dancing in processions and discusses the real life and dedication behind an artist’s elaborate costumes.
After establishing the Gana Sourabha Yakshagana School, Shivakumar has spent nearly 13 years teaching and promoting this traditional art form. In this exclusive interview, he reveals what inspired him to start the school and his efforts to take Yakshagana to more people.
Watch the full interview to discover the story behind Yakshagana, its costumes and the life of its artists.
ಕಲಾವಿದರ ವೇಷಭೂಷಣದ ಹಿಂದಿರುವ ನಿಜವಾದ ಬದುಕು - ಬೇಗಾರ್ ಶಿವಕುಮಾರ್ ಸಂದರ್ಶನ | #Yakshagana #BegarShivakumar #KarnatakaCulture #KannadaInterview #folkart
00:00 - ಪರಿಚಯ
01:10 - ಬಾಲ್ಯ ಮತ್ತು ಯಕ್ಷಗಾನ ಕಲಿಕೆ
03:10 - ಮೇಳದ ಅನುಭವ
03:45 - ಬೆಂಗಳೂರಿನ ಆರಂಭದ ದಿನಗಳು
04:35 - ಸಿನಿಮಾ, ಧಾರಾವಾಹಿ ಅವಕಾಶಗಳು
06:10 - ಶ್ಯಾಮ್ ಭಟ್ ಪ್ರೋತ್ಸಾಹ
07:20 - ಯಕ್ಷಗಾನ ಸಂಘಟನೆ
08:20 - ಗಾನಸೌರಭ ಯಕ್ಷಗಾನ ಶಾಲೆ
09:35 - ತೆಂಕು-ಬಡಗು ತಿಟ್ಟು ವ್ಯತ್ಯಾಸ
14:50 - ಯಕ್ಷಗಾನದಲ್ಲಿ ಮಹಿಳೆಯರ ಪಾತ್ರ
20:50 - ಸ್ತ್ರೀವೇಷದ ಅನುಭವ
22:20 - 10,000ಕ್ಕೂ ಹೆಚ್ಚು ಪ್ರದರ್ಶನಗಳು
24:30 - ಕಲಾವಿದರ ಆರ್ಥಿಕ ಸ್ಥಿತಿ
26:50 - ಸರ್ಕಾರದ ಪ್ರೋತ್ಸಾಹ
36:20 - ವೇಷಭೂಷಣ ಮತ್ತು ಮೆರವಣಿಗೆ
48:30 - ಯುವ ಪೀಳಿಗೆಗೆ ಸಂದೇಶ
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ► / vijaykarnataka
INSTAGRAM ► / vijaykarnataka
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್ನೆಟ್ ಲಿಮಿಟೆಡ್ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್ಸೈಟ್ ಅನ್ನು ಫಾಲೋ ಮಾಡಿ, ಸಬ್ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share