Перейти к содержимому

Bharathi Vishnuvardhan on a Life Built Around Family l ವಿಷ್ಟು ಅವರ ಕುಟುಂಬ ಪ್ರೀತಿ

Noorakke Nooru Karnataka

0:00 / 0:00

Bharathi Vishnuvardhan on a Life Built Around Family l ವಿಷ್ಟು ಅವರ ಕುಟುಂಬ ಪ್ರೀತಿ

30 663 просмотра · 2 дня назад
Noorakke Nooru Karnataka
46,6 тыс. подписчиков
30 663 просмотра · 2 дня назад
'ಸಾಹಸಸಿಂಹ' ಅಂದರೆ ತೆರೆ ಮೇಲೆ ಮಾತ್ರ ಸಿಂಹ ಅಲ್ಲ, ಮನೆಯಲ್ಲೂ ಅಷ್ಟೇ ಜವಾಬ್ದಾರಿಯುತ ಮಗ, ಪ್ರೀತಿಯ ಪತಿ, ಕಟ್ಟುನಿಟ್ಟಿನ ತಂದೆ. ವಿಷ್ಣುವರ್ಧನ್ ಅವರಿಗೆ ತಮ್ಮ ಫ್ಯಾಮಿಲಿ ಅಂದರೆ ಪಂಚಪ್ರಾಣ. ಶೂಟಿಂಗ್‌ನಲ್ಲಿ ಎಷ್ಟೇ ಬ್ಯುಸಿ ಇದ್ದರೂ, ಮನೆಯವರೊಂದಿಗೆ ಸಮಯ ಕಳೆಯೋದು ಅವರಿಗೆ ತುಂಬಾ ಇಷ್ಟ. ತಾಯಿಯೊಂದಿಗಿನ ಅವರ ಬಾಂಧವ್ಯ, ಮಕ್ಕಳ ಭವಿಷ್ಯದ ಬಗ್ಗೆ ಇರುವ ಕಾಳಜಿ, ಮಡದಿಯ ಮೇಲಿನ ಪ್ರೀತಿ ಎಂದಿಗೂ ಕಡಿಮೆ ಆಗಲೇ ಇಲ್ಲ. ಕುಟುಂಬಕ್ಕೆ ಮೊದಲ ಆದ್ಯತೆ ನೀಡುವ 'ಯಜಮಾನ' - ಸಂಪನ್ನಗುಣದ 'ಸಂಪತ್ ಕುಮಾರ್'. ಅದಕ್ಕೇ ಅವರು ಇಂದಿಗೂ ಅಭಿಮಾನಿಗಳ ಮನಸ್ಸಲ್ಲಿ ಕೇವಲ ನಟರಾಗಿ ಮಾತ್ರವಲ್ಲ, ಒಬ್ಬ ಆದರ್ಶ ವ್ಯಕ್ತಿಯಾಗಿಯೂ ಉಳಿದಿದ್ದಾರೆ. ಭಾರತಿ ಅವರು ಸೊಸೆಯಾಗಿ ಅತ್ತೆಯ ಮನಸ್ಸು ಗೆದ್ದಿದ್ದು ಹೇಗೆ ಗೊತ್ತಾ? ಇಲ್ಲಿದೆ ಇಂಟರೆಸ್ಟಿಂಗ್ ಸ್ಟೋರಿ. ಮಿಸ್ ಮಾಡದೇ ನೋಡಿ. 'ವಿಷ್ಣುವರ್ಧನ್ ಗಾಥೆ' ಪೂರ್ತಿ ಎಪಿಸೋಡ್ ನೋಡಿ, ನಿಮ್ಮ 'ನೂರಕ್ಕೆ ನೂರು ಕರ್ನಾಟಕ'ದ ಯೂಟ್ಯೂಬ್ ಚಾನಲ್‌ನಲ್ಲಿ. When Bharathi married Vishnuvardhan, she didn’t just become his wife. She became part of a new home and found a special place in her mother-in-law’s heart. Their relationship grew through the little things that make a family: affection, understanding and moments that stayed with Bharathi long after. So how did a young Bharathi win over her mother-in-law? And what was Vishnuvardhan like when the cameras stopped rolling and he came home? Bharathi Vishnuvardhan shares a lovely memory from their family life. Watch the full episode of Vishnuvardhan Gathe on the Noorakke Nooru Karnataka YouTube channel. #Vishnuvardhan #BharathiVishnuvardhan #KannadaCinema #KannadaLegends #NoorakkeNooruKarnataka