🌊 ಮೊಗವೀರ ಸಮುದಾಯದ ಸಂಪೂರ್ಣ ಇತಿಹಾಸ! ⛵ | Mogaveera Caste History in Kannada ⚓
Dear Kannada
0:00 / 0:00
🌊 ಮೊಗವೀರ ಸಮುದಾಯದ ಸಂಪೂರ್ಣ ಇತಿಹಾಸ! ⛵ | Mogaveera Caste History in Kannada ⚓
2 183 просмотра · 2 недели назад
Dear Kannada
23,7 тыс. подписчиков
2 183 просмотра · 2 недели назад
ನಮಸ್ಕಾರ ಸ್ನೇಹಿತರೇ!
ಕರಾವಳಿ ಅಂದ ತಕ್ಷಣ ನಮಗೆ ನೆನಪಾಗುವುದು ಅಬ್ಬರಿಸುವ ಸಮುದ್ರ. ತಲೆಮಾರುಗಳಿಂದ ಇದೇ ಸಮುದ್ರವನ್ನೇ ನಂಬಿ ಬದುಕುತ್ತಿರುವ ನಮ್ಮ ಕರಾವಳಿಯ ಹೆಮ್ಮೆಯ ಮೊಗವೀರ ಸಮುದಾಯದ ಬಗ್ಗೆ ನಾವು ಈ ವಿಡಿಯೋದಲ್ಲಿ ಮಾತನಾಡಿದ್ದೇವೆ. ಕೇವಲ ಮೀನುಗಾರಿಕೆ ಮಾತ್ರವಲ್ಲ, ಅಂದಿನ ಕಾಲದಲ್ಲಿ ಪೋರ್ಚುಗೀಸರ ವಿರುದ್ಧ ಹೋರಾಡಿದ ರಾಣಿ ಅಬ್ಬಕ್ಕನ ನೌಕಾಪಡೆಯಲ್ಲಿ ಇವರ ಶೌರ್ಯ ಎಂಥದ್ದು ಅನ್ನೋದನ್ನ ಕೇಳಿದ್ರೆ ನಿಜಕ್ಕೂ ರೋಮಾಂಚನ ಆಗುತ್ತೆ. ಹಾಗೆ 'ಮೊಗೇರ' ಎಂಬ ಪದ 'ಮೊಗವೀರ' ಆಗಿ ಬದಲಾಗಿದ್ದು ಹೇಗೆ, ಮಹಾಭಾರತದ ಕಾಲಕ್ಕೂ ಇವರಿಗೂ ಇರುವ ನಂಟು ಏನು ಅನ್ನೋದರ ಬಗ್ಗೆ ತುಂಬ ಕುತೂಹಲಕಾರಿ ಮಾಹಿತಿಯನ್ನು ಇಲ್ಲಿ ಹಂಚಿಕೊಂಡಿದ್ದೀನಿ. ವಿಡಿಯೋನ ಸ್ವಲ್ಪನೂ ಸ್ಕಿಪ್ ಮಾಡದೆ ಪೂರ್ತಿ ನೋಡಿ.
Hey everyone!
Whenever we think of coastal Karnataka, we think of the magnificent ocean. But did you know the fascinating history of the Mogaveera community who have literally ruled these waters for centuries? In this video, I've shared some mind-blowing facts about their journey. From being the fearless frontline warriors in Rani Abbakka's navy fighting the Portuguese, to their ancient roots connected to the Mahabharata, their story is truly inspiring. I've also covered how they transformed from traditional fishermen to building massive businesses in Mumbai. Watch the full video to discover the rich heritage of our coastal warriors!
ಈ ವಿಡಿಯೋ ಮತ್ತು ಮಾಹಿತಿ ನಿಮಗೆ ಇಷ್ಟ ಆಗಿದ್ರೆ, ದಯವಿಟ್ಟು ವಿಡಿಯೋನ ಲೈಕ್ ಮಾಡಿ, ನಿಮ್ಮ ಫ್ರೆಂಡ್ಸ್ ಮತ್ತು ಫ್ಯಾಮಿಲಿ ಜೊತೆ ಶೇರ್ ಮಾಡಿ. ಹಾಗೆ ನಮ್ಮ ಚಾನೆಲ್ ಸಬ್‌ಸ್ಕ್ರೈಬ್ ಆಗೋದನ್ನ ಮರೀಬೇಡಿ!
If you loved this video, please give it a thumbs up, share it with your friends, and make sure to subscribe to our channel for more awesome content!
#Mogaveera #MogaveeraHistory #Moger #CoastalKarnataka #RaniAbbakka #MohanappaThingalaya #Vedavyasa #Satyavati #TippuSultan #Alupas #Vijayanagara #KeladiNayakas #TuluNadu #Mangaluru #Udupi #Malpe #Kundapura #Barkur #DakshinaKannada #UttaraKannada #Karavali #Mumbai #MogaveeraCommunity #Mogera #Marakala #TuluNaduHistory #FishermenHistory #KarnatakaHistory #KannadaHistory #MogaveeraCaste #FishermanCommunity #SeaWarriors #Tulu #Kannada #Konkani #MogaveeraPride #KaravaliKarnataka #HinduHistory #IndianHistory #Mangalore #UdupiKrishna #MogaveeraYouth #MogaveeraSangha #FishingLife #TraditionalFishing #GangaMata #Daivaradhane #Bhootaaradhane #TulunaduCulture #CoastalCulture #Mangalorean #Udupian #KaravaliMakkalu #SeaLife #HistoryInKannada #Mogavir