ಈಡಿಗ ಸಮುದಾಯ ಹುಟ್ಟಿದ್ದು ಹೇಗೆ? 👑🔥Complete Ediga Caste History in Kannada | Arya Idiga Caste
Dear Kannada
0:00 / 0:00
ಈಡಿಗ ಸಮುದಾಯ ಹುಟ್ಟಿದ್ದು ಹೇಗೆ? 👑🔥Complete Ediga Caste History in Kannada | Arya Idiga Caste
118 493 просмотра · 3 недели назад
Dear Kannada
23,7 тыс. подписчиков
118 493 просмотра · 3 недели назад
ಕರ್ನಾಟಕದ ಏಳನೇ ಅತಿ ದೊಡ್ಡ ಸಮುದಾಯವಾದ ಈಡಿಗ ಜನಾಂಗದ ಸಂಪೂರ್ಣ ಇತಿಹಾಸವನ್ನು ಈ ವಿಡಿಯೋದಲ್ಲಿ ತಿಳಿಸಿದ್ದೇವೆ. ಒಂದು ಕಾಲದಲ್ಲಿ ಕಳ್ಳು ಇಳಿಸುವ ವೃತ್ತಿ ಮಾಡುತ್ತಿದ್ದ ಸಮುದಾಯವು ಇಂದು ಸಿನಿಮಾ, ರಾಜಕೀಯ ಮತ್ತು ಉದ್ಯಮದಲ್ಲಿ ಬೆಳೆದಿದ್ದು ಹೇಗೆ ಎಂಬುದರ ಸಮಗ್ರ ಮಾಹಿತಿ ಇಲ್ಲಿದೆ. ಈಡಿಗ ಎಂಬ ಹೆಸರು ಹೇಗೆ ಬಂತು, ಕೌಂಡಿನ್ಯ ಮುನಿ, ಅತ್ರಿ ಮಹರ್ಷಿ ಹಾಗೂ ಶಿವ ಪಾರ್ವತಿಯರ ಪುರಾಣ ಕಥೆಗಳೇನು ಮತ್ತು ಮರ ಹತ್ತಿ ದುಡಿಯುತ್ತಿದ್ದ ಈ ಕಸುಬಿನ ಹಿಂದಿನ ಸವಾಲುಗಳೇನು ಎನ್ನುವುದನ್ನು ವಿವರಿಸಲಾಗಿದೆ. ಬ್ರಿಟಿಷರ ಕಾಲದಲ್ಲಿ ಈ ಸಮುದಾಯ ಎದುರಿಸಿದ ಕಷ್ಟಗಳು, ಬ್ರಹ್ಮಶ್ರೀ ನಾರಾಯಣ ಗುರುಗಳ ಪ್ರಭಾವ ಮತ್ತು ಕರ್ನಾಟಕದಲ್ಲಿ ಈಡಿಗ, ಬಿಲ್ಲವ, ದೀವರು, ಗೌಡ, ಬಲಿಜ ಮುಂತಾದ 26 ಉಪಪಂಗಡಗಳ ನೈಜ ಇತಿಹಾಸವನ್ನು ಸಂಪೂರ್ಣವಾಗಿ ತಿಳಿಯಲು ವಿಡಿಯೋವನ್ನು ಕೊನೆಯವರೆಗೂ ಸ್ಕಿಪ್ ಮಾಡದೆ ನೋಡಿ. ನೀವು ಈಡಿಗ ಸಮುದಾಯದವರಾಗಿದ್ದರೆ ಜೈ ಈಡಿಗ ಎಂದು ಕಾಮೆಂಟ್ ಮಾಡಿ.
Discover the complete history and origin of the Ediga community, the seventh largest community in Karnataka. This documentary video explains the inspiring journey of the Ediga caste from their traditional toddy tapping profession to conquering the film, political, and business industries. Learn about the ancestral roots of Kannada cinema legend Dr Rajkumar, Shiva Rajkumar, Puneeth Rajkumar, and Raghavendra Rajkumar. We dive deep into the mythological stories of Sage Kaundinya, Sage Atri, Lord Shiva, and Goddess Parvati, along with the historical impact of the Vijayanagara empire, Mysore Wodeyars, and the British era. Understand the connection between Ediga, Billava, Deevaru, Gowda, and other sub-sects, guided by the principles of Brahmashree Narayana Guru. Watch the full video to know the real history and struggles of the Ediga community. Comment Jai Ediga if you belong to this proud community.
ದಯವಿಟ್ಟು ವಿಡಿಯೋ ಲೈಕ್ ಮಾಡಿ, ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ ಮತ್ತು ನಮ್ಮ ಚಾನೆಲ್‌ಗೆ ಮರೆಯದೇ ಸಬ್‌ಸ್ಕ್ರೈಬ್ ಆಗಿ 🙏
Please Like the video, Share it with your friends, and Subscribe to our channel 🔔
#Idiga #Ediga #EdigaHistory #EdigaCommunity #DrRajkumar #PuneethRajkumar #ShivaRajkumar #RaghavendraRajkumar #BrahmashreeNarayanaGuru #NarayanaGuru #AtriMaharshi #KaundinyaMuni #Parameshwara #GoddessParvati #EdigaCaste #AryaIdiga #Billava #Deevaru #Gowda #Balija #Gamalla #Goundla #Settibalija #Yata #KarnatakaHistory #KannadaHistory #KannadaDocumentary #EdigaVamsha #IdigaSamaja #Malenadu #Shivamogga #DakshinaKannada #AndhraPradesh #Telangana #TamilNadu #Vijayanagara #Mysore #BackwardClasses #HinduCommunity #EdigaYouth #EdigaPride #KarnatakaCulture #IndianHistory #Appu #Annavaru #Doddamane #Shivanna #IdigaHistory #EdigaStatus #ಈಡಿಗ