ಚಳಿಗೆ ಬಿಸಿ ಬಿಸಿ ಮತ್ತು ಖಾರ ಖಾರವಾದ ಪೆಪ್ಪರ್ ರೈಸ್ ಮಾಡುವ ವಿಧಾನ I Quick & Easy Pepper Rice in Kannada
Bhagya Tv
0:00 / 0:00
ಚಳಿಗೆ ಬಿಸಿ ಬಿಸಿ ಮತ್ತು ಖಾರ ಖಾರವಾದ ಪೆಪ್ಪರ್ ರೈಸ್ ಮಾಡುವ ವಿಧಾನ I Quick & Easy Pepper Rice in Kannada
410 205 просмотров · 3 года назад
Bhagya Tv
1,36 млн подписчиков
410 205 просмотров · 3 года назад
ಪೆಪ್ಪರ್ ರೈಸ್ ಮಾಡಲು ಬೇಕಾದ ಪದಾರ್ಥಗಳು
ಅಕ್ಕಿ 1 ಕಪ್
ಈರುಳ್ಳಿ ಅರ್ಧ
ಎಣ್ಣೆ 2 ಟೇಬಲ್ ಸ್ಪೂನ್
ತುಪ್ಪ 1 ಟೇಬಲ್ ಸ್ಪೂನ್
ಜೀರಿಗೆ 1 ಟೇಬಲ್ ಸ್ಪೂನ್
ಕಡ್ಲೆಬೇಳೆ 1 ಟೀ ಸ್ಪೂನ್
ಉದ್ದಿನಬೇಳೆ 1 ಟೀ ಸ್ಪೂನ್
ಕರಿಬೇವಿನ ಸೊಪ್ಪು ಸ್ವಲ್ಪ
ಒಣ ಮೆಣಸಿನಕಾಯಿ 2
ಬೆಳ್ಳುಳ್ಳಿ ಎಸಳು 8 ರಿಂದ 10
ಕಡ್ಲೆಕಾಯಿ ಬೀಜ 2 ಟೇಬಲ್ ಸ್ಪೂನ್
ಕಾಳು ಮೆಣಸಿನ ಪುಡಿ 1 ಟೇಬಲ್ ಸ್ಪೂನ್
ಕೊತ್ತಂಬರಿ ಸೊಪ್ಪು ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು
Bhagya Tv Recipe Channel :
https://www.youtube.com/c/bhagyatv?su...
Bhagya tv vlogs channel :
/ @bhagyatvvlogs
#bhagyatvrecipes agyatvrecipes #pepperrice #rice